ಸಹಕಾರಿ ಸಂಘಕ್ಕೆ ಆಯ್ಕೆ

Contributed bypramod6703@gmail.com|Vijaya Karnataka

ಚಾಮರಾಜನಗರದ ಸಂಗಮ ಸೌಹಾರ್ದ ಸಹಕಾರಿ ಸಂಘದ ಆಡಳಿತ ಮಂಡಳಿಗೆ ವೈ.ಎಸ್‌.ರಾಘವೇಂದ್ರ ಅಧ್ಯಕ್ಷರಾಗಿ, ಸಿ.ಆರ್‌. ಚಂದ್ರಶೇಖರ್‌ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರ ಆಯ್ಕೆಯೂ ಅವಿರೋಧವಾಗಿ ನಡೆದಿದೆ. ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಈ ಚುನಾವಣೆ ನಗರದ ಪದ್ಮನಾಭ ವಠಾರದ ಕಚೇರಿಯಲ್ಲಿ ನಡೆಯಿತು. ಎಸ್‌.ಪಿ. ರವಿಪ್ರಸಾದ್‌ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

selection of office bearers for sangam sauharda sahakari sangha

ಅಧ್ಯಕ್ಷರಾಗಿ ವೈ.ಎಸ್ .ರಾಘವೇಂದ್ರ, ಉಪಾಧ್ಯಕ್ಷರಾಗಿ ಚಂದ್ರಶೇಖರ್

ವಿಕ ಸುದ್ದಿಲೋಕ ಚಾಮರಾಜನಗರ

ಸಂಗಮ ಸೌಹಾರ್ದ ಸಹಕಾರಿ ಸಂಘದ ನಿಯಮಿತ ಆಡಳಿಯ ಮಂಡಳಿಯ ಅಧ್ಯಕ್ಷರಾಗಿ ವೈ.ಎಸ್ .ರಾಘವೇಂದ್ರ ಹಾಗೂ ಉಪಾಧ್ಯಕ್ಷರಾಗಿ ಸಿ.ಆರ್ . ಚಂದ್ರಶೇಖರ್ ಅವಿರೋಧವಾಗಿ ಆಯ್ಕೆಯಾದರು.

ನಗರದ ಪದ್ಮನಾಭ ವಠಾರದ ಕಚೇರಿಯಲ್ಲಿನಡೆದ ಸಂಗಮ ಸೌಹಾರ್ದ ಸಹಕಾರಿ ಸಂಘದ ನಿಯಮಿತ ಆಡಳಿಯ ಮಂಡಳಿಯ ಚುನಾವಣೆಯಲ್ಲಿನಿರ್ದೇಶಕರಾಗಿ ವೈ.ಎಸ್ .ರಾಘವೇಂದ್ರ, ಸಿ.ಆರ್ . ಚಂದ್ರಶೇಖರ್ , ಸಿ.ಬಿ.ನಾಗರಾಜು, ವಿಶ್ವನಾಥ್ .ಎನ್ , ಸಿ.ಕೆ.ಪ್ರಭುಸ್ವಾಮಿ, ನಳಿನಿ, ರಾಜೇಶ್ , ಸಿದ್ದರಾಜು, ಸಿದ್ದಮಲ್ಲಪ್ಪ, ರಶ್ಮಿ ಅವರು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಬಳಿಕ ಅಧ್ಯಕ್ಷರಾಗಿ ವೈ.ಎಸ್ .ರಾಘವೇಂದ್ರ ಹಾಗೂ ಉಪಾಧ್ಯಕ್ಷರಾಗಿ ಚಂದ್ರಶೇಖರ್ ಅವರನ್ನು ನೇಮಕ ಮಾಡಲಾಯಿತು.

ಚುನಾವಣಾಧಿ ಕಾರಿಯಾಗಿ ಎಸ್ .ಪಿ. ರವಿಪ್ರಸಾದ್ ಕಾರ ್ಯನಿರ್ವಹಿಸಿದರು.

--

ಫೋಟೋ ಇದೆ

ಸಿಎಚ್ ಎನ್ 13ಪಿಆರ್ 2

ಚಾಮರಾಜನಗರದ ಸಂಗಮ ಸೌಹಾರ್ದ ಸಹಕಾರಿ ಸಂಘದ ನಿಯಮಿತ ಆಡಳಿಯ ಮಂಡಳಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ವೈ.ಎಸ್ .ರಾಘವೇಂದ್ರ ಹಾಗೂ ಸಿ.ಆರ್ . ಚಂದ್ರಶೇಖರ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.