ತಾಧಿಳಿಧಿಕೋಟಿ ನಿಧಿಧಧಿನಧಿದಿಂದ ರಂಗಭೂಧಿಮಿಗೆ ನಧಿಷ್ಟ

Contributed bymanjunathrd59@gmail.com|Vijaya Karnataka

ರಂಗಭೂಮಿ ಕಲಾವಿದ ರಾಜು ತಾಳಿಕೋಟಿ ಅವರಿಗೆ ಹಾವೇರಿಯಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು. ಅನೇಕ ಸಂಘಟನೆಗಳು ಸೇರಿ ಅವರ ನೆನಪಿಗೆ ಗೌರವ ಸಲ್ಲಿಸಿದವು. ರಾಜು ತಾಳಿಕೋಟಿ ಅವರು ತಮ್ಮ ನಟನೆಯಿಂದ ಜನರನ್ನು ಆಕರ್ಷಿಸಿದ್ದರು. ನಾಟಕ ಕಂಪನಿಗಳ ಪುನಶ್ಚೇತನಕ್ಕೆ ಅವರು ಶ್ರಮಿಸಿದ್ದರು. ಅವರ ನಿಧನ ರಂಗಭೂಮಿಗೆ ದೊಡ್ಡ ನಷ್ಟ ಎಂದು ಹಲವರು ಸ್ಮರಿಸಿದರು. ಕಲೆಯ ಮೂಲಕ ಸಮಾಜಕ್ಕೆ ಸಂದೇಶ ನೀಡಿದ್ದರು.

tribute of 15 lakhs 6 thousand to rangabhoomi

15 ಮಂಜು 6

ತಾಧಿಳಿಧಿಕೋಟಿ ನಿಧಿಧಧಿನಧಿದಿಂದ ರಂಗಭೂಧಿಮಿಗೆ ನಧಿಷ್ಟ (ಧಿಹೆಧಿಡ್ )

ನಾನಾ ಸಂಘಧಿಟಧಿನೆಧಿಯಿಂದ ಶ್ರದ್ಧಾಂಜಲಿ ಸಭೆ (ಧಿಪಾಧಿಯಿಂಟ್ )

ವಿಕ ಸುದ್ದಿಲೋಕ ಹಾವೇರಿ

ನಾಡಿನಲ್ಲಿಕಂಪನಿ ನಾಟಕಗಳಿಂದ ಅನೇಕ ಕಲಾವಿದರು ಸಿನೆಮಾ ರಂಗಕ್ಕೆ ಹೋಗಿದ್ದಾರೆ. ಆದರೆ ರಾಜು ತಾಳಿಕೋಟಿ ಅವರು ತಮ್ಮ ಜವಾರಿ ಭಾಷೆಯ ಸಹಜ ಅಭಿನಯದಿಂದ ಜನ ಸಾಮಾನ್ಯರಿಗೆ ಆಕರ್ಷಣೀಯ ಕೇಂದ್ರವಾಗಿದ್ದರು ಎಂದು ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಹೇಧಿಳಿಧಿದರು.

ನಗರದ ಪ್ರವಾಸಿ ಮಂದಿರದಲ್ಲಿಡಿವೈಎಫ್ ಐ, ಎಸ್ ಎಫ್ ಐ, ಅಲೆಮಾರಿ ಸಮುದಾಯ ಸಂಘಟನೆ, ಡಿಎಸ್ ಎಸ್ ಹಾಗೂ ಸಾಹಿತಿ, ಕಲಾವಿದರ ಬಳಗ ಸೇರಿದಂತೆ ಸಮಾನ ಮನಸ್ಕ ಪ್ರಗತಿಪರ ಸಂಘಟನೆಗಳು ಆಯೋಜಿಸಿದ್ದ ಕಧಿಲಾಧಿವಿದ ದಿ.ರಾಜು ತಾಳಿಕೋಟಿಯವರ ಶ್ರದ್ಧಾಂಜಲಿ ಸಭೆಯಲ್ಲಿಪಾಲ್ಗೊಂಡು ಮಾತನಾಡಿಧಿದಧಿರು.

ನಾಟಕ ಕಂಪನಿಗಳು ಸಂಕಷ್ಟಕ್ಕೆ ಸಿಲುಕಿದಾಗೆಲ್ಲಆ ಕಂಪನಿ ಪುನಶ್ಚೇತನಕ್ಕೆ ರಾಜು ತಾಳಿಕೋಟಿ ಸದಾ ಶ್ರಮಿಸುತ್ತಿದ್ದರು. ಧಾರವಾಡ ರಂಗಾಯಣಕ್ಕೆ ನಿರ್ದೇಶಕರಾಗಿ ಆಯ್ಕೆಯಾಗಿ ಬಂದ ಮೇಲೆ ಒಳ್ಳೆಯ ರಂಗ ಚಟುವಟಿಕೆಗಳನ್ನು ಆಯೋಜಿಸಿದ್ದರಲ್ಲದೇ, ಉತ್ತಮ ಕಾರ್ಯಯೋಜನೆ ಹಾಕಿಕೊಂಡಿದ್ದರು ಎಂದರು.

ಡಿಎಸ್ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಉಡಚಪ್ಪ ಮಾಳಗಿ ಮಾತನಾಡಿ, ರಂಗಭೂಮಿಯಲ್ಲಿಸದಾ ಸಕ್ರಿಯವಾಗಿರುತ್ತಿದ್ದ ರಾಜು ತಾಳಿಕೋಟಿಯವರು ತಮ್ಮ ನಾಟಕಗಳ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುತ್ತಿದ್ದರು. ಅವರ ಅಕಾಲಿಕ ನಿಧನವು ರಂಗಭೂಮಿಗೆ ದೊಡ್ಡ ನಷ್ಟವನ್ನುಂಟು ಮಾಡಿದೆ ಎಂದರು.

ಡಿವೈಎಫ್ ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜು ತಾಳಿಕೋಟಿ ಖಾಸ್ಗತೇಶ್ವರ ಮಠದ ಪರಮ ಭಕ್ತರಾಗಿದ್ದರು. ಕಲೆಯು ಜಾತಿ, ಮತ ಮೀರಿದ್ದು ಎಂಬುದನ್ನು ಸಾಧಿಸಿ ತೋರಿಸಿಧಿದರು. ಈ ನೆಲದ ಭಾವೈಕ್ಯವನ್ನು ತಮ್ಮ ಬದುಕಿನ್ನುದ್ದಕ್ಕೂ ಉಳಿಧಿಸಿಕೊಂಡು ಬಾಳಿದರು ಎಂದರು.

ಡಿವೈಎಫ್ ಐ ಜಿಲ್ಲಾಮುಖಂಡ ನಾರಾಯಣ ಕಾಳೆ, ರಾಜ್ಯ ಅಲ್ಪ ಸಂಖ್ಯಾತರ ಆಯೋಗದ ಸದಸ್ಯೆ ಪರಿಮಳ ಜೈನ, ಅಲೆಮಾರಿ ಸಮಾಜದ ಜಿಲ್ಲಾಧ್ಯಕ್ಷ ಶೆಟ್ಟಿ ವಿಭೂತಿ ನಾಯಕ, ಅಹಿಂದ ಮುಖಂಡರಾದ ಬಸವರಾಜ ಹಾದಿಮನಿ, ರೈತ ಸಂಘಟನೆ ಜಿಲ್ಲಾಮುಖಂಡ ಸುರೇಶ ಛಲವಾದಿ, ರಾಜೇಂದ್ರ ಹೆಗಡೆ,ರಮೇಶ ತಳವಾರ ಮಾತನಾಡಿದರು.

ಎಸ್ .ಬಸವರಾಜ ,ಖಲಂದರ್ ಅಲ್ಲಿಗೌಡ್ರ, ರೇಣುಕಾ ಕಹಾರ, ರಾಜಶೇಖರ ಮಾಳವಾಡ, ನಿಂಗರಾಜ ಪೂಜಾರ, ಉಮೇಶ ಮಹಾಂತ, ಧನುಷ್ ದೊಡ್ಮನಿ, ತೇಜಸ್ ದೊಡ್ಮನಿ, ಆರ್ .ಬಿ.ಅನ್ವಿಕಾ , ನಕ್ಷತ್ರ ಕಾಳೆ ಸೇರಿದಂತೆ ಇತರರು ಇದ್ದರು.

ಪೋಟೋ 15 ಮಂಜು 6

ರಂಗಭೂಮಿ ಕಲಾವಿದ, ನಟ ರಾಜು ತಾಳಿಕೋಟಿ ಅಧಿವಧಿರ ಧಿನಿಧಿಧಧಿನದ ಹಿಧಿನ್ನೆಧಿಲೆಧಿಯಲ್ಲಿಹಾವೇರಿ ಪ್ರವಾಸಿ ಮಂದಿರದಲ್ಲಿಸಭೆ ಸೇರಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.