ದಿ.ಪುನೀತ್ ರಾಜ್ ಕುಮಾರ್ ನುಡಿನಮನ

Contributed bychakru.mv@gmail.com|Vijaya Karnataka
Subscribe

ಗಂಗಾವತಿಯ ಉಪ್ಪಾರ ಓಣಿಯಲ್ಲಿ ಗಜಾನನ ಗೆಳೆಯರ ಬಳಗದಿಂದ ಡಾ.ಪುನೀತ್‌ ರಾಜ್‌ಕುಮಾರ್‌ ಅವರ ಪುಣ್ಯಸ್ಮರಣೆ ನಿಮಿತ್ತ ನುಡಿನಮನ ಕಾರ್ಯಕ್ರಮ ನಡೆಯಿತು. ಕಲಾವಿದ ನಾಗರಾಜ ಇಂಗಳಗಿ ಅವರು ಪುನೀತ್‌ ರಾಜ್‌ಕುಮಾರ್‌ ಅವರ ನಟನೆ ಮತ್ತು ಸಮಾಜ ಸೇವೆ ಕುರಿತು ಮಾತನಾಡಿದರು. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು. ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

puneet rajkumars tribute a heartfelt homage by artists and friends

ದಿ.ಪುನೀತ್ ರಾಜ್ ಕುಮಾರ್ ನುಡಿನಮನ

ವಿಕ ಸುದ್ದಿಲೋಕ ಗಂಗಾವತಿ.

ನಗರದ ಉಪ್ಪಾರ ಓಣಿಯಲ್ಲಿಗಜಾನನ ಗೆಳೆಯರ ಬಳಗದಿಂದ ಡಾ.ಪುನೀತ್ ರಾಜ್ ಕುಮಾರ ಪುಣ್ಯಸ್ಮರಣೆ ನಿಧಿಮಿತ್ತ ನುಡಿನಮನ ಕಾರ್ಯಕ್ರಮ ಗುರುವಾರ ಹಧಿಮ್ಮಿಧಿಕೊಧಿಳ್ಳಧಿಲಾಧಿಗಿತ್ತು.

ಕಲಾವಿದ ನಾಗರಾಜ ಇಂಗಳಗಿ ಮಾತನಾಡಿ, ‘ಧಿ‘ಕನ್ನಡ ಚಿತ್ರರಂಗದಲ್ಲಿಸಾಕಷ್ಟು ಹೆಸರು ವಾಸಿಯಾಗಿದ್ದ ಡಾ.ಪುನೀತ್ ರಾಜ್ ಕುಮಾರ್ ನಟನೆಯೊಂದಿಗೆ ಸಧಿಮಾಜ ಸೇಧಿವೆಧಿಯಲ್ಲೂಹೆಧಿಸರು ವಾಧಿಸಿಧಿಯಾಧಿಗಿಧಿದ್ದರು. ಅವರ ಆಧಿದಧಿರ್ಶಧಿಗಧಿಳನ್ನು ಪ್ರಧಿತಿಧಿಯೊಧಿಬ್ಬರೂ ಜೀಧಿವಧಿನಧಿದಲ್ಲಿಅಳವಡಿಸಿಕೊಳ್ಳಬೇಕು,ಧಿ’’ ಎಂದು ಸಧಿಲಹೆ ನೀಧಿಡಿಧಿದಧಿರು.

ಕಲಾವಿದ ಶಿರವಾರ ವಿರೂಪಾಕ್ಷಪ್ಪ, ಮುಕ್ಕಣ್ಣ ಮಾನಳ್ಳಿ, ಪಂಪಾಪತಿ ಇಂಗಳಗಿ, ಮಾಣಿಕ್ಯ ಗೌಳಿ, ಮೌನೇಶ ಇಂಗಳಗಿ, ವೆಂಕಟೇಶ ಹುಲಿಗಿ, ಚನ್ನಬಸವ ವಣಗೇರಿ, ಮಂಜುನಾಥ ಬುಕ್ಕಸಾಗರ, ಮಂಜುನಾಥ, ವೀರಣ್ಣ, ಮಲ್ಲೇಶ ಉಪ್ಪಾರ ಹಾಗೂ ಇತರರಿದ್ದರು.

ಫೋಟೋ ಕ್ಯಾಧಿಪ್ಷಧಿನ್ : ಕೆಪಿಎಲ್ 30ಸಿಎಂ,02

ಗಂಗಾವತಿಯ ಉಪ್ಪಾರ ಓಣಿಯಲ್ಲಿಡಾ.ಪುನೀತ್ ರಾಜ್ ಕುಮಾರ ನುಡಿನಮನ ಕಾರ್ಯಕ್ರಮ ಹಧಿಮ್ಮಿಧಿಕೊಧಿಳ್ಳಧಿಲಾಧಿಗಿಧಿತ್ತು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ