ದಾವಣಗೆರೆ ಆವೃತ್ತಿ ಸುದ್ದಿಪಟ್ಟಿ...

Contributed byshivaraj.beedimani@timesgroup.com|Vijaya Karnataka
Subscribe

ದಾವಣಗೆರೆ ಜಿಲ್ಲೆಯಲ್ಲಿ ಭದ್ರಾ ಜಲಾಶಯ ನವೆಂಬರ್‌ನಲ್ಲಿ ಭರ್ತಿಯಾಗುವ ನಿರೀಕ್ಷೆ ಇದೆ. ರಾಜ್ಯದಲ್ಲಿ ಮೂರು ಹೊಸ ಖಾಸಗಿ ಕೃಷಿ ಕಾಲೇಜುಗಳು ಆರಂಭವಾಗಲಿವೆ. ಚಿತ್ರದುರ್ಗ ಜಿಲ್ಲೆಯಲ್ಲಿ ಬೀದಿ ಬದಿ ಹೋಟೆಲ್‌ಗಳ ಸಂಖ್ಯೆ ಹೆಚ್ಚುತ್ತಿದೆ. ಮೊಳಕಾಲ್ಮುರು ತಾಲೂಕಿನ ಕೊಂಡ್ಲಹಳ್ಳಿಗೆ ರೆಡಿಮೇಡ್ ಮನೆ ಬಂದಿದೆ. ಎರಡೂ ಜಿಲ್ಲೆಗಳಲ್ಲಿ ಏಕತಾ ದಿನಾಚರಣೆ, ವಿವಿಧ ಉದ್ಘಾಟನೆಗಳು, ಪ್ರತಿಭಟನೆಗಳು ಮತ್ತು ಸಭೆಗಳು ನಡೆಯಲಿವೆ.

davanagere upcoming agriculture degree in november wedding ceremony at womens hostel

ದಾವಣಗೆರೆ ಆವೃತ್ತಿ ಸುದ್ದಿಪಟ್ಟಿ...

ಶುಕ್ರವಾರ, 31-10-2025

===============

ದಾವಣಗೆರೆ ಜಿಲ್ಲೆ//ಸುದ್ದಿಗಳು

----------------

1. ಎಕ್ಸೂ$್ಕ$್ಲಸಿವ್ ವರದಿಗಳು- ಇಲ್ಲ

2. ವಿಶೇಷ ವರದಿ

* ದಾವಣಗೆರೆ: ನವೆಂಬರ್ ನಲ್ಲೇ ಭದ್ರಾ ಭರ್ತಿ

* ದಾವಣಗೆರೆ: ರಾಜ್ಯಲ್ಲಿಮತ್ತೆ ಮೂರು ಖಾಸಗಿ ಕೃಷಿ ಕಾಲೇಜು; ಕೃಷಿ ಪದವಿ ಈಗ ಮತ್ತಷ್ಟು ಹತ್ತಿರ

(ದಾವಣಗೆರೆಯ ಎಸ್ ಎಸ್ ಇನ್ಸ್ ಟಿಟ್ಯೂಟ್ , ಉಡುಪಿಯ ಆಳ್ವಾಸ್ ಮತ್ತು ಬೆಳಗಾವಿಯ ಕೆಎಲ್ ಇ ಕಾಲೇಜುಗಳಿಗೆ ಅನುಮತಿ)

3. ತನಿಖಾ ವರದಿ-ಇಲ್ಲ

4. ಆಲ್ ಎಡಿಷನ್ ಸುದ್ದಿ-ಇಲ್ಲ

5. ಲೋಕಲ್ ಸುದ್ದಿಗಳು

* ದಾವಣಗೆರೆ: ನಗರದ ಶ್ರೀರಾಮ ನಗರದ ಮಹಿಳಾ ನಿಲಯದಲ್ಲಿವಿವಾಹ ಸಮಾರಂಭ

* ದಾವಣಗೆರೆ: ಏಕತಾ ದಿವಸ್ ಹಿನ್ನೆಲೆಯಲ್ಲಿಪೊಲೀಸ್ ಇಲಾಖೆಯಿಂದ ಏಕತಾ ನಡಿಗೆ

* ದಾವಣಗೆರೆ: ತಾಂತ್ರಿಕ ದೋಷ ಸರಿಪಡಿಸಲು ಒತ್ತಾಯಿಸಿ ನಗರದ ಆರ್ ಟಿಒ ಕಚೇರಿ ಎದುರು ವಾಹನ ಚಾಲನಾ ತರಬೇತಿ ಶಾಲೆ ಮಾಲೀಕರ ಸಂಘದ ಪ್ರತಿಭಟನೆ

* ದಾವಣಗೆರೆ: ದೂಡಾ ವತಿಯಿಂದ ನ.1ರಂದು ನಾನಾ ಕಾಮಗಾರಿಗಳ ಉದ್ಘಾಟನೆ

(ಸುದ್ದಿಗೋಷ್ಠಿಯಲ್ಲಿದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಮಾಹಿತಿ)

* ದಾವಣಗೆರೆ: ಹಳೇ ದ್ವೇಷದ ಹಿನ್ನೆಲೆ ಮನೆಗೆ ನುಗ್ಗಿ ದಾಂಧಲೆ ಮಾಡಿ ಹಣ, ಚಿನ್ನ ಕದ್ದವನ ವಿರುದ್ಧ ಕ್ರಮಕ್ಕೆ ಒತ್ತಾಯ

* ದಾವಣಗೆರೆ; ಎಸ್ .ಬಿ. ನಾಗರಾಜ್ ಜನ್ಮದಿನದ ಅಂಗವಾಗಿ ನ.1ರಂದು ನಾನಾ ಕಾರ್ಯಕ್ರಮ

* ದಾವಣಗೆರೆ: ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ವತಿಯಿಂದ ನ.1 ಮತ್ತು 2ರಂದು ಕನ್ನಡ ರಾಜ್ಯೋತ್ಸವ

* ದಾವಣಗೆರೆ: ಗುರುಭವನ ಕಾಂಪೌಂಡ್ ಕೆಡವಿ ಮಳಿಗೆ ಕಟ್ಟಲು ವಿರೋಧ

* ದಾವಣಗೆರೆ: ನ.2ರಂದು ನಗರದಲ್ಲಿರಾಷ್ಟ್ರೀಯ ಬಸವ ದಳದ ಜಿಲ್ಲಾಸಮಾವೇಶ

* ಮಲೇಬೆನ್ನೂರು: ತುಂಗಭದ್ರಾ ನದಿ ನೀರು ಕೊಮಾರನಹಳ್ಳಿ ಹೆಳವನಕಟ್ಟೆ ಕೆರೆಗೆ ಆರಂಭ

* ನ್ಯಾಮತಿ: ಅಡಕೆ ಸಿಪ್ಪೆ ರಸ್ತೆ ಬದಿಗೆ ವಿಕ ಅಭಿಯಾನ ವರದಿ

* ಸಂತೆಬೆನ್ನೂರು: ಅಡಕೆ ಸಿಪ್ಪೆ ರಸ್ತೆ, ಕೆರೆ ಏರಿಯ ಮೇಲೆ ಸುರಿಯುವ ಖೇಣಿದಾರರು

* ಚನ್ನಗಿರಿ: ರಾಷ್ಟ್ರೀಯ ಏಕತಾ ದಿನಾಚರಣೆ ಕಾರ್ಯಕ್ರಮ

6. ಲೋಕಲ್ ಕ್ರೈಂ ಸುದ್ದಿಗಳು

7. ಆಲ್ ಎಡಿಷನ್ ಕೋರ್ಟ್ ಸುದ್ದಿ- ಇಲ್ಲ

8. ವಿಕ ಇನ್ಫೋ-ಇಲ್ಲ

9. ಫಾಲೋ ಅಪ್ ಸುದ್ದಿ-ಇಲ್ಲ

==============

ಚಿತ್ರದುರ್ಗ ಜಿಲ್ಲೆ//ಸುದ್ದಿಗಳು...

---------------

1. ಎಕ್ಸೂ$್ಕ$್ಲಸಿವ್ ವರದಿಗಳು- ಇಲ್ಲ

2. ವಿಶೇಷ ವರದಿ

* ಚಿಧಿತ್ರಧಿದುಧಿರ್ಗ: ನಗರದಲ್ಲಿ ಸುಸಜ್ಜಿತ ಕಟ್ಟಡಗಳಲ್ಲಿಕಾರ್ಯಾರಂಭವಾಗಿರುವ ಹೋಟೆಲ್ ಗಳಿಗಿಂತ ಬೀದಿ ಬದಿಯಲ್ಲಿ ನಡೆಯುವ ಹೋಟೆಲ್ ಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.

* ಮೊಳಕಾಲ್ಮುರು: ತಾಧಿಲೂಧಿಕಿನ ಕೊಂಡ್ಲಧಿಹಧಿಳ್ಳಿಗೆ ಬಂದ ರೆಧಿಡಿಧಿಮೇಡ್ ಮನೆ, ಒಟ್ಟು 2.90 ಲಕ್ಷ ಖರ್ಚು, ವೀಧಿಕ್ಷಣೆಗೆ ಆಧಿಗಧಿಮಿಧಿಸುಧಿತ್ತಿಧಿರುವ ಹಳ್ಳಿ ಜನ

3. ತನಿಖಾ ವರದಿ-ಇಲ್ಲ

4. ಆಲ್ ಎಡಿಷನ್ ಸುದ್ದಿ- ಇಲ್ಲ

5. ಲೋಕಲ್ ಸುದ್ದಿಗಳು

* ಚಿಧಿತ್ರಧಿದುಧಿರ್ಗ: ನಗರಸಭೆ ಸಭಾಂಗಣದಲ್ಲಿಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ

* ಚಿಧಿತ್ರಧಿದುಧಿರ್ಗ: ಸಂಸದ ಗೋವಿಂದ ಎಂ. ಕಾರಜೋಳ ಅವರಿಂದ ಸುದ್ದಿಗೋಷ್ಠಿ

* ಚಿಧಿತ್ರಧಿದುಧಿರ್ಗ: ವಸತಿ, ವಕ್ಪ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಜೆಡ್ .ಜಮೀರ್ ಅಹ್ಮದ್ ಖಾನ್ ಅವರು, ನಾಧಿನಾ ಅಭಿವೃದ್ಧಿ, ಶಂಕುಸ್ಥಾಪನೆ ಕಾರ್ಯಕ್ರಮಗಳಲ್ಲಿಭಾಗಿ

* ಚಿಧಿತ್ರಧಿದುಧಿರ್ಗ: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಮಾಜಿ ಪ್ರಧಾನಿ ಇಂದಿರಾ ಗಾಂಧಿ ಪುಣ್ಯ ಸ್ಮರಣೆ ಕಾರ್ಯಕ್ರಮ

* ಚಿಧಿತ್ರಧಿದುಧಿರ್ಗ: ಚಿತ್ರದುರ್ಗ ತಾಲೂಕಿನ ಜಿಆರ್ ಹಳ್ಳಿಯ ಜ್ಞಾನಗಂಗೋತ್ರಿ ಆವರಣದಲ್ಲಿರುವ ಸಿಎಂಸಿಆರ್ ಐನಲ್ಲಿವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಿಂದ 2025-26ನೇ ಶೈಕ್ಷಣಿಕ ಸಾಲಿನ ಮೊದಲನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳ ವೈಟ್ ಕೋಟ್ ಸೆರ್ಮನಿ

* ಚಿಧಿತ್ರಧಿದುಧಿರ್ಗ: ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ರಘು ಅವರಿಂದ ಜಿಪಂ ಸಭಾಂಗಣದಲ್ಲಿಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರು ಹಾಗೂ ಇತರೆ ಸಂಸ್ಥೆಗಳ ಸ್ವಚ್ಛತಾ ಸಿಬ್ಬಂದಿಗಳೊಂದಿಗೆ ಸಂವಾದ, ಪ್ರಗತಿ ಪರಿಶೀಲನೆ ಸಭೆ

*ಧಿ ಮೊಧಿಳಧಿಕಾಧಿಲ್ಮುರು: ರಾಂಪುರ ಎಸ್ ಪಿಎಸ್ ಆರ್ ಪದವಿ ಪೂರ್ವ ಕಾಲೇಜಿನಲ್ಲಿಪೋಷಕರ ಸಭೆ

*ಧಿ ಹಿಧಿರಿಧಿಯೂರು: ನಗರದಲ್ಲಿರಾಷ್ಟ್ರೀಯ ಏಕತಾ ದಿನಾಚರಣೆ ಪ್ರಯುಕ್ತ ಏಕತಾ ಓಟ ಕಾರ್ಯಕ್ರಮ

*ಧಿ ಹಿಧಿರಿಧಿಯೂರು: ನಗರದ ಅಂಬೇಡ್ಕರ್ ಪಿಯು ಕಾಲೇಜಿನಲ್ಲಿತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮ

*ಧಿ ಚಧಿಳ್ಳಧಿಕೆರೆ: ಖಾಸಗಿ ಬಸ್ ಗಳ ಮೇಲೆ ಕನ್ನಡ ಬರೆಸುವಂತೆ ಆಗ್ರಹಿಸಿ ಬಿಇಒ ಕಚೇರಿ ಬಳಿ ಪ್ರತಿಭಟನೆ

* ಧಿಹೊಧಿಸಧಿದುಧಿರ್ಗ: ಎಸ್ .ನಿಜಲಿಂಗಪ್ಪ ಶಿಕ್ಷಣ ಸಂಸ್ಥೆ ವತಿಯಿಂದ ಕನ್ನಡ ನಾಡಗೀತೆಯ ಶತಮಾನೋತ್ಸವ ಸಂಭ್ರಮ ಅಂಗವಾಗಿ ನಾಡಗೀತೆ ಸಮೂಹ ಗಾಯನ

6. ಲೋಕಲ್ ಕ್ರೈಂ ಸುದ್ದಿ -ಇಲ್ಲ

7. ಆಲ್ ಎಡಿಷನ್ ಕೋರ್ಟ್ ಸುದ್ದಿ- ಇಲ್ಲ

8. ವಿಕ ಇನ್ಪೋ-ಇಲ್ಲ

9. ಫಾಲೋ ಅಪ್ ಸುದ್ದಿ-ಇಲ್ಲ

===============

ಬ್ಯೂರೋ ಸಮನ್ವಯ...

- ಶಿವರಾಜ್ ಬೀದಿಮನಿ: 95389 26764

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ