ಕೆಎಫ್ ಡಿ ಲಸಿಕೆ ಪರೀಕ್ಷೆ ಆರಂಭ ಶಿವಮೊಗ್ಗ: ಕ್ಯಾಸನೂರು ಅರಣ್ಯ ಕಾಯಿಲೆ (ಕೆಎಫ್ ಡಿ) ಲಸಿಕೆಯ ಮೊದಲನೇ ಹಂತದ ಪರೀಕ್ಷೆ ಆರಂಭವಾಗಿದ್ದು, ಒಂದು ಅಥವಾ ಎರಡು ವರ್ಷದಲ್ಲಿಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.