2030 ಕಾಮನ್ ವೆಲ್ತ್ ಗೇಮ್ಸ್ ಅಹಮದಾಬಾದ್ ಶಿಫಾರಸು

Contributed byanil.kumar2@timesgroup.com|Vijaya Karnataka
Subscribe

2030ರ ಕಾಮನ್‌ವೆಲ್ತ್‌ ಕ್ರೀಡಾಕೂಟವನ್ನು ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆಸಲು ಕಾಮನ್‌ವೆಲ್ತ್‌ ಗೇಮ್ಸ್‌ ಕಾರ್ಯಕಾರಿ ಮಂಡಳಿ ಶಿಫಾರಸು ಮಾಡಿದೆ. ಅಹಮದಾಬಾದ್ ಮತ್ತು ನೈಜೀರಿಯಾದ ಅಬುಜಾ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಅಹಮದಾಬಾದ್‌ಗೆ ಮನ್ನಣೆ ನೀಡಲಾಗಿದೆ. ನವೆಂಬರ್‌ 26ರಂದು ಗ್ಲಾಸ್ಗೋದಲ್ಲಿ ಅಂತಿಮ ತೀರ್ಮಾನ ಹೊರಬೀಳಲಿದೆ. 2010ರಲ್ಲಿ ಭಾರತ ಆತಿಥ್ಯ ವಹಿಸಿತ್ತು.

2030 commonwealth games bid for ahmedabad

ಲಂಡನ್ : 2030ರ ಕಾಮನ್ ವೆಲ್ತ್ ಕ್ರೀಡಾಕೂಟವನ್ನು ಗುಜರಾತ್ ನ ಅಹಮದಾಬಾದ್ ನಲ್ಲಿನಡೆಸಲು ಕಾಮನ್ ವೆಲ್ತ್ ಗೇಮ್ಸ್ ಕಾರ್ಯಕಾರಿ ಮಂಡಳಿ ಬುಧವಾರ ಶಿಫಾರಸು ಮಾಡಿದೆ.

2030ರ ಕ್ರೀಡಾಕೂಟ ಆಯೋಜನೆಗೆ ಅಹಮದಾಬಾದ್ ಮತ್ತು ನೈಜೀರಿಯಾದ ರಾಜಧಾನಿ ಅಬುಜಾ ನಗರದ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಎರಡೂ ಬಿಡ್ ಗಳ ಪೈಕಿ ಅಹಮದಾಬಾದ್ ಗೆ ಕಾರ್ಯಕಾರಿ ಮಂಡಳಿ ಮನ್ನಣೆ ನೀಡಿದೆ. ನವೆಂಬರ್ 26ರಂದು ಬ್ರಿಟನ್ ನ ಗ್ಲಾಸ್ಗೋದಲ್ಲಿನಡೆಯಲಿರುವ ಕಾಮನ್ವೆಲ್ತ… ಕ್ರೀಡಾಕೂಟಡ ಮಹಾಸಭೆಯಲ್ಲಿಈ ಕುರಿತು ಅಂತಿಮ ತೀರ್ಮಾನ ಹೊರಬೀಳಲಿದೆ.

2010ರಲ್ಲಿಭಾರತವು ಕಾಮನ್ ವೆಲ್ತ್ ಕ್ರೀಡಾಕೂಟದ ಆತಿಥ್ಯ ವಹಿಸಿತ್ತು, ದಿಲ್ಲಿಯಲ್ಲಿಕ್ರೀಡಾಕೂಟ ನಡೆದಿತ್ತು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ