ಕುಂಡಂಗುಳಿಯಲ್ಲಿನ. 3ರಂದು ಟಫ್ ರ್ ಕೋರ್ಟ್ ಉದ್ಘಾಟನೆ, ಸಮಿತಿ ರಚನೆ

Contributed byprakashamailankote@gmail.com|Vijaya Karnataka
Subscribe

ಕುಂಡಂಗುಳಿಯಲ್ಲಿ ನ.3ರಂದು ಸಂಜೆ 4 ಗಂಟೆಗೆ ಟಫ್‌ರ್‍ ಕೋರ್ಟ್ ಉದ್ಘಾಟನೆಗೊಳ್ಳಲಿದೆ. ಶಾಸಕ ಸಿ.ಎಚ್‌. ಕುಂಞಂಬು ಅವರು ಉದ್ಘಾಟನೆ ನೆರವೇರಿಸುವರು. ಇದೇ ಸಂದರ್ಭದಲ್ಲಿ ಕೇರಳೋತ್ಸವ ವಿಜೇತರನ್ನು ಸನ್ಮಾನಿಸಲಾಗುವುದು. ಭಾರತದ ಅಂತಾರಾಷ್ಟ್ರೀಯ ಫುಟ್ಬಾಲ್ ಆಟಗಾರ ಸಿ.ಕೆ. ವಿನೀತ್‌ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಂಘಟನಾ ಸಮಿತಿ ರಚನಾ ಸಭೆ ಈಗಾಗಲೇ ನಡೆದಿದೆ.

in kundanguli inauguration of tough court mla as chief guest

ಕುಂಡಂಗುಳಿ : ಶಾಸಕರ ಆಸ್ತಿ ಅಭಿವೃದ್ಧಿ ನಿಧಿ 2023-24ನ್ನು ಉಪಯೋಗಿಸಿ ಬೇಡಡ್ಕ ಗ್ರಾಮ ಪಂಚಾಯಿತಿಯ ಕುಂಡಂಗುಳಿಯಲ್ಲಿನಿರ್ಮಿಸಿದ ಟಫ್ ರ್ ಕೋರ್ಟ್ ನ ಉದ್ಘಾಟನೆ ಮತ್ತು ಕೇರಳೋತ್ಸವ ವಿಜೇತರಿಗೆ ಸನ್ಮಾನ ಕಾರ್ಯಕ್ರಮ ನ.3 ರಂದು ಸಂಜೆ 4 ಗಂಟೆಗೆ ನಡೆಯಲಿದೆ.

ಉದುಮ ಶಾಸಕ ಸಿ.ಎಚ್ . ಕುಂಞಂಬು ಶಾಸಕರು ಉದ್ಘಾಟಿಸುವರು. ಬೇಡಡ್ಕ ಗ್ರಾ.ಪಂ. ಎಂ. ಧನ್ಯ ಅಧ್ಯಕ್ಷತೆ ವಹಿಸುವರು. ಭಾರತದ ಅಂತಾರಾಷ್ಟ್ರೀಯ ಫುಟ್ಬಾಲ್ ಆಟಗಾರ ಸಿ.ಕೆ. ವಿನೀತ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಂಘಟನಾ ಸಮಿತಿ ರಚನಾ ಸಭೆಯನ್ನು ಬೇಡಡ್ಕ ಪಂಚಾಯಿತಿ ಅಧ್ಯಕ್ಷೆ ಎಂ. ಧನ್ಯ ಉದ್ಘಾಟಿಸಿದರು. ಎ. ಮಾಧವನ್ ಅಧ್ಯಕ್ಷತೆ ವಹಿಸಿದ್ದರು.

ಪದಾಧಿಕಾರಿಗಳು: ಅಧ್ಯಕ್ಷ- ಎಂ. ಧನ್ಯ, ಸಂಚಾಲಕ- ಅನಿಲ್ ಮುನ್ನಾಡ್ .

ಚಿತ್ರ..31ಎಂಯುಟಫ್ ರ್

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ