ಸಮುದಾಯ ದತ್ತ ಶಾಲೆ ಕಾರ್ಯಕ್ರಮ
ವಿಕ ಸುದ್ದಿಲೋಕ ಗಜೇಂದ್ರಗಡ
ಸಮೀಪದ ಸೂಡಿ ಗ್ರಾಮ ಸರಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿಸಮುದಾಯದತ್ತ ಶಾಲೆ ಕಾರ್ಯಕ್ರಮ ಗುರುವಾರ ನಡೆಯಿತು.
ಪ್ರಧಾನ ಗುರು ಆರ್ .ಕೆ. ಬಾಗವಾನ, ನೋಡಲ್ ಅಧಿಕಾರಿ ಆರ್ .ಡಿ. ಕುಟಕನಕೇರಿ ಮಾತನಾಡಿ, ಶಾಲಾ ಕಾರ್ಯಕ್ರಮದಲ್ಲಿಸಮುದಾಯದ ಪಾಲ್ಗೊಳ್ಳುವಿಕೆ ಮಹತ್ವ ತಿಳಿಸಿದರು.
ಶಾಲಾ ಮೇಲುಸ್ತವಾರಿ ಸಮಿತಿ ಅಧ್ಯಕ್ಷ ವೈ.ಎಚ್ .ನದಾಫ, ಪಾಲಕರಾದ ಫರೀದ ಇಟಗಿ, ಟಿಪ್ಪುಸುಲ್ತಾನ್ ಸಂಕನೂರ, ಸಹ ಶಿಕ್ಷಕ ಎ.ಬಿ.ವಣಗೇರಿ, ಶಿಕ್ಷಕಿಯರಾದ ನಿರ್ಮಲಾ, ಮಮತಾಜ್ ಸಂಕನೂರ ಇನ್ನಿತರಿದ್ದರು.
ಫೋಧಿಟೊ: 30 ಜಿಜೆಡಿ 3:
ಸೂಡಿ ಗ್ರಾಮ ಸರಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿಸಮುದಾಯದತ್ತ ಶಾಲೆ ಕಾರ್ಯಕ್ರಮ ನಡೆಯಿತು.

