ಆಹಾರ ಮೇಳ ಕಾರ್ಯಕ್ರಮ
ವಿಕ ಸುದ್ದಿಲೋಕ ಗಜೇಂದ್ರಗಡ
ಪಧಿಟ್ಟಧಿಣದ ಎಸ್ .ಎಂ.ಭೂಮರಡ್ಡಿ ಪಿಯು ಕಾಲೇಜಿನಲ್ಲಿವಾಣಿಜ್ಯ ವಿಭಾಗದಿಂದ ಆಹಾರ ಮೇಳ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಪ್ರಾ.ಜಿ.ಬಿ.ಗುಡಿಮನಿ ಕಾಧಿರ್ಯಧಿಕ್ರಮ ಉದ್ಘಾಟಿಸಿ ಮಾತನಾಡಿ, ಭಾರತೀಯ ಆಹಾರ ಸಂಸ್ಕೃತಿ ಮರೆಯಾಗಲು ಬಿಡಬಾರದು. ಉತ್ತಮ ಆರೋಗ್ಯ ಪಡೆಯಲು ಉತ್ತಮ ಆಹಾರ ಅಗತ್ಯ. ಆಹಾರ ತಯಾರಿಕೆ, ಮಾರಾಟದ ಸಾಮಾನ್ಯ ಜ್ಞಾನ ಅವಶ್ಯ ಎಂದರು.
ಉಪನ್ಯಾಸಕ ಅರವಿಂದ್ ವಡ್ಡರ, ಎಸ್ .ಎಸ್ .ವಾಲಿಕಾರ, ಜ್ಯೋತಿ ಗದಗ, ವೈ.ಆರ್ .ಸಕ್ರೋಜಿ, ವಿ.ಎಂ.ಜೂಚನಿ, ಎಸ್ .ಕೆ.ಕಟ್ಟಿಮನಿ, ರವಿ ಹಲಗಿ, ಸಂಗಮೇಶ ಹುನಗುಂದ, ಎಲ್ .ಕೆ.ಹಿರೇಮಠ, ಎಂ. ಎಲ್ .ಕ್ವಾಟಿ, ಕವಿತಾ ಕವಲೂರ, ಗೋಪಾಲ ರಾಯಬಾಗಿ, ಮಂಜುನಾಥ ಯರಗೇರಿ, ಪ್ರೇಮಾ ಚುಂಚಾ, ವಿಜಯಲಕ್ಷ್ಮಿ ಗಾಳಿ, ಎಂ.ಎಸ್ .ನಾಗರಾಳ, ಸಹನಾ ಪತ್ತಾರ್ , ಶ್ರೀಕಾಂತ್ ಪೂಜಾರ, ಸುನೀಲ್ ಬಂಡಿವಡ್ಡರ, ಗೀತಮ್ಮ ಬದಿ ಜತೆಗೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಫೋಧಿಟೊ: 30 ಜಿಜೆಡಿ 4:
ಗಜೇಂದ್ರಗಡ ಎಸ್ .ಎಂ.ಭೂಮರಡ್ಡಿ ಪಿಯು ಕಾಲೇಜಿನಲ್ಲಿವಾಣಿಜ್ಯ ವಿಭಾಗದಿಂದ ಆಹಾರ ಮೇಳ ಕಾರ್ಯಕ್ರಮವನ್ನು ಪ್ರಾ.ಜಿ.ಬಿ.ಗುಡಿಮನಿ ಶುಕ್ರವಾರ ಉದ್ಘಾಟಿಸಿದರು.

