ಕನ್ನಡ ರಾಜ್ಯೋತ್ಸವ: 94 ಮಂದಿಗೆ ದ.ಕಜಿಲ್ಲಾಮಟ್ಟದ ಸನ್ಮಾನಕ್ಕೆ ಆಯ್ಕೆ

Contributed bystevan.rego@timesgroup.com|Vijaya Karnataka
Subscribe

ದಕ್ಷಿಣ ಕನ್ನಡ ಜಿಲ್ಲಾಡಳಿತವು 2025ನೇ ಸಾಲಿನ ಕನ್ನಡ ರಾಜ್ಯೋತ್ಸವ ಅಂಗವಾಗಿ 94 ಮಂದಿಯನ್ನು ಜಿಲ್ಲಾಮಟ್ಟದ ಸನ್ಮಾನಕ್ಕೆ ಆಯ್ಕೆ ಮಾಡಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಗುರುತಿಸಿ ಗೌರವಿಸಲಾಗುತ್ತಿದೆ. ಕ್ರೀಡೆ, ಸಮಾಜ ಸೇವೆ, ಧಾರ್ಮಿಕ, ಕಲೆ, ಸಾಹಿತ್ಯ, ಶಿಕ್ಷಣ, ವೈದ್ಯಕೀಯ, ಕೃಷಿ, ಮಾಧ್ಯಮ, ಉದ್ಯಮ ಸೇರಿದಂತೆ ಹಲವು ವಿಭಾಗಗಳಲ್ಲಿ ಈ ಆಯ್ಕೆ ನಡೆದಿದೆ. ಜಿಲ್ಲೆಯ ಅಭಿವೃದ್ಧಿಗೆ ಕೊಡುಗೆ ನೀಡಿದವರನ್ನು ಸನ್ಮಾನಿಸಲಾಗುತ್ತಿದೆ.

94 individuals honored with kannada rajyotsava award from dakshina kannada district

ವಿಕ ಸುದ್ದಿಲೋಕ ಮಂಗಳೂರು

ದಕ್ಷಿಣ ಕನ್ನಡ ಜಿಲ್ಲಾಡಳಿತ ಕನ್ನಡ ರಾಜ್ಯೋತ್ಸವ ಅಂಗವಾಗಿ ನೀಡುವ 2025ನೇ ಸಾಲಿನ ಜಿಲ್ಲಾಮಟ್ಟದ ಸನ್ಮಾನಕ್ಕೆ 94 ಮಂದಿ ಆಯ್ಕೆ ಯಾಗಿದ್ದಾರೆ.

ಅಶೋಕ್ ಪೂವಯ್ಯ, ಮಂಗಳೂರು(ಕ್ರೀಡೆ), ರಜನಿ ದಾಮೋದರ್ ಶೆಟ್ಟಿ, ಬಳ್ಳಾಲ್ ಭಾಗ್ ( ಸಮಾಜ ಸೇವೆ ), ವಿಜಯ ಸುವರ್ಣ, ಬೆಂಜನಪದವು(ಧಾರ್ಮಿಕ ಕ್ಷೇತ್ರ), ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ, ಮಂಗಳೂರು(ಕ್ರೀಡೆ), ಪ್ರವೀಣ ಶೆಟ್ಟಿ ಪಿಲಾರ್ , ಮಂಗಳೂರು(ಸಮಾಜಸೇವೆ ಅನಿವಾಸಿ ಭಾರತೀಯ), ಮೊಹಮ್ಮದ್ ಅಲಿ ಉಚ್ಚಿಲ್ , ಮಂಗಳೂರು (ಸಮಾಜ ಸೇವೆ), ಧರ್ಮ ಭಗಿನಿ ಲುಸಿಯಾನ ಪಿಂಟೋ, ಉಳ್ಳಾಲ್ (ಸಮಾಜ ಸೇವೆ), ಅನಿಲ್ ದಾಸ್ , ಉಳ್ಳಾಲ್ (ಸಮಾಜ ಸೇವೆ), ಗಂಗಾಧರ ಎಸ್ . ಪೂಜಾರಿ, ಕೋಟೆಕಾರು(ಕಲಾಕ್ಷೇತ್ರ), ಮೊಹಮ್ಮದ್ ಮುಕ್ಕಚೇರಿ(ಸಮಾಜ ಸೇವೆ), ಗಣೇಶ್ ಎಸ್ . ಚಿಪ್ಪಾರು, ಕಾಸರಗೋಡು (ದೈವರಾಧನೆ ಗಡಿನಾಡು ಕನ್ನಡಿಗ), ಮೋಹನ್ ರೈ ಪುತ್ತೂರು(ಸಮಾಜ ಸೇವೆ), ಸುದರ್ಶನ್ ಪಡಿಯಾರ್ , ಬಂಟ್ವಾಳ(ಸಮಾಜ ಸೇವೆ), ಬಿ. ಸುದರ್ಶನ್ ನಾೖಕ್ ಸವಣೂರು(ಕಂಬಳ), ಸುಂದರ್ ರೈ ಮಂದಾರ,ಪುತ್ತೂರು(ರಂಗಭೂಮಿ ಕಲಾ ಸೇವೆ), ಶೈಲಜಾ ರಾಜೇಶ್ , ಬಾಳ್ತಿಲ(ಸಮಾಜ ಸೇವೆ), ಜೆ.ಡಿ.ಅಪ್ಪುಸಾವಿ, ಮಂಗಳೂರು (ಕಾರ್ಮಿಕ ಸಮಾಜ ಸೇವೆ), ಡಾ. ಪ್ರೇಮ್ ಮೆರಿಯನ್ ಜೆ. ಮೊರಾಸ್ (ಕೊಂಕಣಿ ಭಾಷೆ), ಅಸಂಗಪ್ಪ ಎಸ್ . ಪಾಲ್ತಿ, ಮಂಗಳೂರು(ಕಲಾ ಕ್ಷೇತ್ರ), ಜಿಯಾವುದ್ದೀನ್ ಅಹಮದ್ , ಮಂಗಳೂರು (ಸಮಾಜ ಸೇವೆ), ರಾಮಣ್ಣ ಗೌಡ, ಮಂಗಳೂರು(ಸಾಹಸ ಕ್ರೀಡೆ), ಡಾ.ಎಸ್ .ಪದ್ಮನಾಭ್ ಭಟ್ , ಎಕ್ಕಾರು(ಶಿಕ್ಷಣ ಸಾಹಿತ್ಯ), ಶ್ರೀನಿವಾಸ ಶೆಟ್ಟಿ,ವಿಟ್ಲ(ಕಲೆ), ಉದಯ ಕುಮಾರ್ , ಮಂಗಳೂರು(ಶಿಕ್ಷಣ ಕ್ಷೇತ್ರ), ರೆಮೋನಾ ಇವೆಟ್ ಪಿರೇರಾ, ಮಂಗಳೂರು(ಕಲೆ, ಸಾಹಿತ್ಯ), ಡಾ. ಅಶ್ವಿನಿ ಎಸ್ . ಶೆಟ್ಟಿ, ಮಂಗಳೂರು(ವೈದ್ಯಕೀಯ), ಜೋಸೆಫ್ ಮಥಾಯಸ್ , ಶಿಬ್ರಿಕೆರೆ ಮಂಗಳೂರು (ಸಮಾಜ ಸೇವೆ), ಕೆ.ಪಿ. ಸಂತೋಷ್ ಶೆಟ್ಟಿ ಮೂಡುಬಿದಿರೆ(ಕೃಷಿ), ಜೈಕೃಷ್ಣ ಕೋಟ್ಯಾನ್ , ಮೂಲ್ಕಿ(ಸಮಾಜ ಸೇವೆ), ಗೋಪಾಲ ಎ. ಕೋಟ್ಯಾನ್ , ಮೂಡುಬಿದಿರೆ(ದೈವಾರಾಧನೆ), ರುಕ್ಕಯ್ಯ ಪೂಜಾರಿ, ಮೂಡುಬಿದಿರೆ(ಸಮಾಜ ಸೇವೆ), ಹಾಜಿ ಬಿ.ಎಚ್ . ಖಾದರ್ ಬಂಟ್ವಾಳ(ಸಾಮಾಜಿಕ ಕ್ಷೇತ್ರ), ಪೀಟರ್ ಜೆರಿ ರೋಡ್ರಿಗಸ್ ಬಂಟ್ವಾಳ(ಸಾಮಾಜಿಕ ಕ್ಷೇತ್ರ), ಡಾ. ಮಮತಾ ಪಿ. ಶೆಟ್ಟಿ-ಬಂಟ್ವಾಳ(ಮಾಧ್ಯಮ ಆಡಳಿತ), ಕೆ. ಬಾಬು ಸಪಲ್ಯ ವಗ್ಗ-ಬಂಟ್ವಾಳ(ಸಾಕ್ಸೋಫೋನ್ ), ಸೋಮನಾಥ ಪಂಡಿತ ಬಂಟ್ವಾಳ(ನಾಟಿವೈದ್ಯ), ಹರೀಶ್ ಕುಮಾರ್ , ಬೆಳ್ತಂಗಡಿ( ರಂಗಭೂಮಿ ಕಲಾವಿದ), ಶಶಿಧರಾಚಾರ್ಯ ಬೇಳಾಲು(ಮರದ ಶಿಲ್ಪಿ), ಎ.ಕೆ.ಕುಕ್ಕಿಲ, ಮಂಗಳೂರು( ಪತ್ರಿಕೋದ್ಯಮ), ಅರ್ಚನಾ ಎಸ್ ಕಡಬ( ನೃತ್ಯ), ವಸಂತಿ ಪಿ. ಆಮೀನ್ ಬಜಾಲ್ ಮಂಗಳೂರು( ಜಾನಪದ ಕ್ಷೇತ್ರ), ಸತೀಶ್ ದೇವಾಡಿಗ ಅಳದಂಗಡಿ( ಕಂಬಳ), ಸುಧಾ ಎಳೆಂಜೆ( ತುಳುರಂಗಭೂಮಿ), ಬಾಲಕೃಷ್ಣ ರೈ ಪುತ್ತೂರು( ಕ್ರೀಡಾ ವಿಭಾಗ), ಜಿತೇಂದ್ರ ಜೆ ಸುವರ್ಣ, ಜೆಪ್ಪು ಮಂಗಳೂರು( ಸಮಾಜಸೇವೆ), ವಿಶ್ವನಾಥ ಶೆಟ್ಟಿ ಕಡಬ( ಸಂಗೀತ ಕಲಾಕ್ಷೇತ್ರ), ಸುರೇಂದ್ರ ಬಂಟ್ವಾಳ( ದೈವಾರಾಧನೆ), ವಿಶ್ವಾಸ್ ಗುರುಪುರ ಮಂಗಳೂರು( ಕಲಾಕ್ಷೇತ್ರ), ಅವಿನಾಶ್ ರಾವ್ , ಬೆಳ್ತಂಗಡಿ( ಕೃಷಿ ಉದ್ಯಮ), ರಾಜೇಶ್ ಕುಮಾರ್ ದಡ್ಡಂಗಡಿ ಮಂಗಳೂರು( ಪತ್ರಿಕೋದ್ಯಮ), ಮೂಲ್ಕಿ ಕರುಣಾಕರ ಶೆಟ್ಟಿ ಕಾವೂರು( ಸಂಘಟನೆ) ದಿನೇಶ್ ಕುಮಾರ್ ಮಿಜಾರು( ನಾದಸ್ವರ ವಾದಕ), ಸತೀಶ್ ಇರಾ, ಮಂಗಳೂರು( ಪತ್ರಿಕೋದ್ಯಮ), ಡಾ.ವಿವಿಯನ್ ಮೆಂಡೋನ್ಸಾ ಕದ್ರಿ(ಉದ್ಯಮ),

ಜೊಯ್ನಿನ್ ಮ್ಯೂರಲ್ ಲೋಬೊ ಮಂಗಳೂರು(ಕ್ರೀಡೆ), ಕುಕ್ಕಾಡಿ ತಂತ್ರಿ ಪ್ರೀತಂ, ಪುತ್ತೂರು( ಧಾರ್ಮಿಕ ಸೇವೆ), ಬೈಲುಮೂಡುಕೆರೆ ಸತೀಶ್ ಆಳ್ವ ಅಶೋಕನಗರ( ಧಾರ್ಮಿಕ ಸೇವೆ), ಸಚ್ಚಿದಾನಂದ ಶೆಟ್ಟಿ ಕದ್ರಿ( ಶೈಕ್ಷಣಿಕ), ವಿಜಯಕುಮಾರ್ ಸೊರಕೆ ಕಡಬ( ಕೃಷಿ), ಜಸ್ಮಿತಾ ಕೊಡೆಂಕಿರಿ(ಕ್ರೀಡೆ), ಹಸೈನಾರ್ ತಾಳಿತ್ತನೂಜಿ ಬಂಟ್ವಾಳ(ಸಮಾಜಸೇವೆ), ಮಹಮ್ಮದ್ ನವಾಜ್ ಮಂಗಳೂರು( ಸಮಾಜಸೇವೆ), ಅರ್ಜುನ್ ಭಂಡಾರ್ ರ್ಕರ್ ಜಿ.ಎಸ್ .ಬಿ ಮಂಗಳೂರು(ಸಮಾಜಸೇವೆ), ಶ್ರೀನಿವಾಸ ಎಂ.ಎಸ್ .ಮಿಜಾರು(ಸಾಹಿತ್ಯ), ಎಡಕ್ಕಾನ ಮಹಾಬಲೇಶ್ವರ ಭಟ್ ಕಾಸರಗೋಡು(ಉದ್ಯಮ ಕ್ಷೇತ್ರ), ರವಿರಾಜ್ ಶೆಟ್ಟಿ ಮಂಗಳೂರು,(ಪರಿಸರವಾದಿ), ರಾಮದಾಸ್ ಪಾಂಡೇಶ್ವರ ಮಂಗಳೂರು(ಕಲಾಕ್ಷೇತ್ರ) ಡ್ಯಾಶಿಯಲ್ ಅಮಾಂಡ ಕೊನ್ಶೆಸೋ ಮಂಗಳೂರು( ಕ್ರೀಡಾಕ್ಷೇತ್ರ), ಅಜಯ್ ಸ್ಪೋಟ್ಸ್ ರ್ ಕ್ಲಬ್ ಮಂಗಳೂರು( ಕ್ರೀಡಾಕ್ಷೇತ್ರ), ಶಿವಾಜಿ ಫ್ರೆಂಡ್ಸ್ ತೊಕೊಟ್ಟು(ಸಮಾಜಸೇವೆ), ವಿಜಯ ಗೇಮ್ಸ್ ಬೋಳಾರ( ಸಮಾಜಸೇವೆ), ಬಿಲ್ಲವ ಬ್ರಿಗೇಡ್ ಕಂಕನಾಡಿ( ಸಮಾಜಸೇವೆ), ಶ್ರೀವಿಘ್ನೇಶ್ವರ ಗ್ರಾಮೀಣಾಭಿವೃದ್ಧಿ ಸೇವಾ ಸಮಿತಿ ಮಂಗಳೂರು(ಸಮಾಜಸೇವೆ), ನಮ್ಮೂರ ಧ್ವನಿ ಉಳ್ಳಾಲ( ಸಾಮಾಜಿಕ), ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಉಳ್ಳಾಲ(ಧಾರ್ಮಿಕ), ಶ್ರೀದುರ್ಗಾ ಫ್ರೆಂಡ್ಸ್ ಉಳ್ಳಾಲ(ಸಮಾಜಸೇವೆ), ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ ಮುಡಿಪು(ಸಮಾಜ ಸೇವೆ), ಶಂಸುಲ್ ಉಲಮಾ ದಾರುಸ್ಸಲಾಮ್ ಅಕಾಡೆಮಿ, ಉಳ್ಳಾಲ( ಸಮಾಜ ಸೇವೆ) ಸಿದ್ಧಿ ವಿನಾಯಕ ಯುವಕ ಮಂಡಲ ಧರ್ಮನಗರ ಕಂಬಳಬೆಟ್ಟು( ಸಮಾಜ ಸೇವೆ), ಊಬಾರ್ ಸ್ಪೋರ್ಟಿಂಗ್ ಕ್ಲಬ್ , ಉಪ್ಪಿನಂಗಡಿ( ಸಮಾಜಸೇವೆ), ದಕ್ಷಿಣ ಕನ್ನಡ ಜಿಲ್ಲಾಮೂಲ್ಯರ ಯಾನೆ ಕುಲಾಲರ ಮಾತೃಸಂಘ, ಮಂಗಳೂರು(ಸಮಾಜ ಸೇವೆ), ಶ್ರೀದೇವಿ ಮಹಿಳಾ ಮಂಡಲ ಹಳೆಯಂಗಡಿ(ಸಮಾಜಸೇವೆ), ಮುಲ್ಲಕಾಡು ಫ್ರೆಂಡ್ಸ್ ಸರ್ಕಲ್ ಕಾವೂರು( ಸಮಾಜಸೇವೆ), ರಂಗ ಸ್ವರೂಪ ಕುಂಜತ್ತಬೈಲ್ ( ಶೈಕ್ಷಣಿಕ), ಆಝಾದ್ ಯೂತ್ ಕಲ್ಚರಲ್ ಅಸೋಸಿಯೇಶನ್ ಜೋಕಟ್ಟೆ(ಸಮಾಜಸೇವೆ),ಬ್ರಹ್ಮಶ್ರೀನಾರಾಯಣ ಗುರು ಸಮಾಜ ಸೇವಾ ಸಂಘ ಬಜಪೆ(ಸಮಾಜಸೇವೆ), ಶ್ರೀಓಂ ಶ್ರೀ ಗೆಳೆಯರ ಬಳಗ, ಬಂಟ್ವಾಳ(ಸಮಾಜಸೇವೆ), ಜಿ.ಎಚ್ .ಎಂ.ಫೌಂಡೇಶನ್ ಬಂಟ್ವಾಳ(ಸಮಾಜಸೇವೆ), ಶ್ರೀನಾರಾಯಣ ಗುರುಸ್ವಾಮಿ ಸೇವಾ ಸಂಘ ಬೆಳ್ತಂಗಡಿ(ಸಮಾಜಸೇವೆ), ಶ್ರೀವಿಷ್ಣು ಯುವಶಕ್ತಿ ಬಳಗ, ಪುತ್ತೂರು(ಸಮಾಜಸೇವೆ), ಆಮಿ ಆನಿ ಅಂಚಿಮ್ ಮಂಗಳೂರು(ಕಲಾಕ್ಷೇತ್ರ), ಕೆನರಾ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಮಂಗಳೂರು( ಸಾಮಾಜಿಕ ಸೇವೆ), ಡಿ ಗ್ರೂಪ್ ವಿಟ್ಲ(ಸಮಾಜ ಸೇವೆ), ದಕ್ಷಿಣ ಕನ್ನಡ ಜಿಲ್ಲಾಬಾಕುಡ ಸಮಾಜ ಸೇವಾ ಸಂಘ ಅತ್ತಾವರ ಮಂಗಳೂರು( ಸಮಾಜಸೇವೆ).

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ