ಕರ್ನಾಟಕ ರಾಜ್ಯೋತ್ಸವ ಇಂದು
ವಿಕ ಸುದ್ದಿಲೋಕ ಮುಂಡರಗಿ
ತಾಲೂಕು ಆಡಳಿತದ ವತಿಯಿಂದ ನ.1 ರಂದು ಬೆಧಿಳಗ್ಗೆ 9ಕ್ಕೆ ಪುರಸಭೆ ಆವರಣದಲ್ಲಿ70ನೇ ಕರ್ನಾಟಕ ರಾಜ್ಯೋತ್ಸವ ಧ್ವಜಾರೋಹಣ ತಾಲೂಧಿಕು ದಂಡಾಧಿಕಾರಿಗಳಿಂದ ನಧಿಡೆಧಿಯಲಿದೆ.
ವಿಧಾನ ಪರಿಧಿಷಧಿತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಎಚ್ .ಕೆ.ಪಾಟೀಲ ಉಪಸ್ಥಿತಿಯಲ್ಲಿಶಾಸಕ ಡಾ.ಚಂದ್ರು ಲಮಾಣಿ ಅಧ್ಯಕ್ಷತೆಯಲ್ಲಿಕಾರ್ಯಕ್ರಮ ನಡೆಯಲಿದೆ.
ಸಂಸದ ಬಸವರಾಜ ಬೊಮ್ಮಾಯಿ, ಸಲೀಂ ಅಹ್ಮದ್ , ಶಾಸಕ ಜಿ.ಎಸ್ .ಪಾಟೀಲ, ಡಿ.ಆರ್ .ಪಾಟೀಲ, ಎಸ್ .ವಿ.ಸಂಕನೂರ, ಪ್ರದೀಪ ಶೆಟ್ಟರ, ಪುರಭೆ ಅಧ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ, ಡಿ.ಡಿ.ಮೋರನಾಳ, ರಣದೀಲ ಚೌದರಿ, ಜಾನಕಿ ಕೆ.ಎಂ. ಡಿಸಿ ಶ್ರೀಧರ ಸಿ.ಎನ್ ., ಧಿಎಸ್ಪಿ ರೋಹನ್ ಜಗದೀಶ, ಚುನಾಯಿತ ಜನಪ್ರತಿನಿಧಿಗಳು, ಹಾಗೂ ತಹಸೀಲ್ದಾರ್ ಪಿ.ಎಸ್ .ಎರ್ರಿಸ್ವಾಮಿ, ಇಒ ವಿಶ್ವನಾಥ ಹೊಸಮನಿ, ಸಿಪಿಐ ಮಂಜುನಾಥ ಕುಸುಗಲ್ , ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಇತರರು ಪಾಲ್ಗೊಳ್ಳುವರು.

