ನೆಲ್ಲಿತಾಳಾಪುರ ಸಂಘಕ್ಕೆ ವರಿಷ್ಠರ ಆಯ್ಕೆ

Contributed bysrinivas.hullahalli@gmail.com|Vijaya Karnataka
Subscribe

ನೆಲ್ಲಿತಾಳಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ವರಿಷ್ಠರ ಆಯ್ಕೆ ನಡೆದಿದೆ. ಹರದನಹಳ್ಳಿ ಕೆಂಡಗಣ್ಣಪ್ಪ ಅಧ್ಯಕ್ಷರಾಗಿ, ನೆಲ್ಲಿತಾಳಾಪುರ ಮಹದೇವ್‌ ಶೆಟ್ಟಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಬ್ಬರ ಹೊರತು ಯಾರೂ ನಾಮಪತ್ರ ಸಲ್ಲಿಸದ ಕಾರಣ ಈ ಆಯ್ಕೆ ನಡೆದಿದೆ. ನಿರ್ದೇಶಕರು ಹಾಗೂ ಕಾರ್ಯನಿರ್ವಹಣಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

new leadership appointment at nellithalapur agricultural cooperative

ನೆಲ್ಲಿತಾಳಾಪುರ ಸಂಘಕ್ಕೆ ವರಿಷ್ಠರ ಆಯ್ಕೆ

ವಿಕ ಸುದ್ದಿಲೋಕ ನಂಜನಗೂಡು

ತಾಲೂಕಿನ ಹುಲ್ಲಹಳ್ಳಿ ಹೋಬಳಿ ವ್ಯಾಪ್ತಿಯ ನೆಲ್ಲಿತಾಳಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹರದನಹಳ್ಳಿ ಕೆಂಡಗಣ್ಣಪ್ಪ ಹಾಗೂ ಉಪಾಧ್ಯಕ್ಷರಾಗಿ ನೆಲ್ಲಿತಾಳಾಪುರ ಮಹದೇವ್ ಶೆಟ್ಟಿ ಅವಿರೋಧವಾಗಿ ಆಯ್ಕೆಯಾದರು.

ಸಂಘದ ಆವರಣದಲ್ಲಿನಡೆದ ನೂತನ ವರಿಷ್ಠರ ಆಯ್ಕೆ ಪ್ರಕ್ರಿಯೆಯಲ್ಲಿಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರ ಹೊರತಾಗಿ ಯಾರೊಬ್ಬರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆ ಮಾಡಲಾಯಿತು.

ನಿರ್ದೇಶಕರಾದ ಸಿ.ರವೀಂದ್ರ ಕಪ್ಪಸೋಗೆ, ಸಣ್ಣಪ್ಪ, ನಾಗರಾಜು, ಆಕಲ ಸುಂದ್ರಪ್ಪ, ಅಲ್ಲಯ್ಯನಪುರ ಬಿ.ಎಸ್ . ಮಹೇಶ, ಕೆಂಡಗಣ್ಣಮ್ಮ, ಬಸಾಪುರ ಸಿ.ಎಸ್ . ಪ್ರಕಾಶ್ , ರಾಜಣ್ಣ, ಸುಧಾಮಣಿ ಕಡಬೂರು, ಕೂಸೇಗೌಡ ರಾಜೂರು ಹಾಗೂ ಸಂಘದ ಕಾರ್ಯನಿರ್ವಹಣಾಧಿಕಾರಿ ಭಾರತಿ ಬಾಯಿ ಇತರರು ಇದ್ದರು.

ಎಂವೈಎಸ್ 31 ಎನ್ಜಿಡಿ1

ನಂಜನಗೂಡು ತಾಲೂಕಿನ ನೆಲ್ಲಿತಾಳಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹರದನಹಳ್ಳಿ ಕೆಂಡಗಣ್ಣಪ್ಪ ಹಾಗೂ ಉಪಾಧ್ಯಕ್ಷರಾಗಿ ನೆಲ್ಲಿತಾಳಾಪುರ ಮಹದೇವ್ ಶೆಟ್ಟಿ ಅವಿರೋಧವಾಗಿ ಆಯ್ಕೆಯಾದರು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ