2ನೇ ಬೆಳೆಗೆ ನೀರು ಹರಿಸುವಂತೆ ಒತ್ತಾಯ
ವಿಕ ಸುದ್ದಿಧಿಲೋಕ ರಾಯಧಿಚೂರು
‘ಧಿ‘ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಗಳ ಅಳಧಿವಧಿಡಿಧಿಸುವ ನೆಪದಲ್ಲಿಬೇಸಿಗೆ ಬೆಳೆಗೆ ನೀರು ಹರಿಸದಿರಲು ಸರಕಾರ ನಿರ್ಧರಿಸಿದನ್ನು ವಿರೋಧಿಸಿ ನ.3 ರಂದು ರಾಯಧಿಚೂಧಿರು, ಧಿಕೊಧಿಪ್ಪಧಿಳ, ಧಿಬಧಿಳ್ಳಾಧಿರಿ, ಧಿವಿಧಿಜಧಿಯಧಿನಧಿಗರ ಜಿಲ್ಲೆಧಿಗಳ ಸರ್ವಧಿಪಕ್ಷ ನಿಯೋಗದೊಂದಿಗೆ ಬೆಂಗಧಿಳೂಧಿರಿಗೆ ತೆರಧಿಳಧಿಲಾಧಿಗುಧಿವುಧಿದು,ಧಿ’ಧಿ’ ಎಂದು ಮಾಜಿ ಸಚಿವ ವೆಂಕಧಿಟರಾವ್ ನಾಡಧಿಗೌಡ ಹೇಳಿಧಿದರು.
ನಗಧಿರದ ಪತ್ರಿಕಾ ಭವಧಿನದಲ್ಲಿಶುಧಿಕ್ರಧಿವಾಧಿರ ಸುದ್ದಿಗೋಷ್ಠಿಧಿಯಲ್ಲಿಮಾತಧಿನಾಧಿಡಿದರು.
‘ಧಿ‘ಮುಖ್ಯಧಿಮಂತ್ರಿ ಹಾಗೂ ನೀರಾಧಿವರಿ ಸಚಿವರನ್ನು ಭೇಟಿ ಮಾಡಧಿಲಾಧಿಗುಧಿವುಧಿದು. ಒಂದು ವೇಳೆ ಮನವಿಗೆ ಸ್ಪಂದಿಸದಿದ್ದರೆ ನಾಲ್ಕು ಜಿಲ್ಲೆಗಳಲ್ಲಿಹಾಗೂ ಎಲ್ಲತಾಲೂಧಿಕುಧಿಗಧಿಳಲ್ಲಿನ.5 ರಿಂದ ಉಗ್ರ ಹೋರಾಟ ನಡೆಸಲಾಗುಧಿವುದು. ತುಂಗಧಿಭದ್ರಾ ಧಿಡ್ಯಾಧಿಮ್ ಧಿನ ಕ್ರಸ್ಟ್ ಗೇಟ್ ಅಳಧಿವಧಿಡಿಕೆ ಕುರಿಧಿತು ಡ್ಯಾಧಿಮ್ ತಜ್ಞ ಕನ್ನಯ್ಯ ನಾಯ್ಡು ಅವಧಿರಲ್ಲಿಚರ್ಚಿಧಿಸಿಧಿದಾಗ ಅವರ ಪ್ರಕಾರ ಮೂರೂವರೆ ತಿಂಗಳಲ್ಲಿಎಲ್ಲಕ್ರಸ್ಟ್ ಗೇಟ್ ಅಳವಡಿಕೆ ಮಾಡಧಿಬಧಿಹುದು ಎಂದು ಅಭಿಧಿಪ್ರಾಯ ಪಟ್ಟಿಧಿದ್ದಾರೆ,ಧಿ’ಧಿ’ ಎಂದಧಿರು.
‘ಧಿ‘ಆದರೆ ಕೊಪ್ಪಳ ಜಿಲ್ಲಾಉಸ್ತುವಾರಿ ಸಚಿವ ಶಿವರಾಜ್ ತಂಗಡಿ ಅವರು ಅಳವಡಿಕೆಗೆ ಆರು ತಿಂಗಳು ಸಮಯ ತೆಗೆದುಕೊಳ್ಳುತ್ತದೆ. ವಿಷಯದ ಬಗ್ಗೆ ಮಾತನಾಡಬೇಡಿ ಎಂದು ಹೇಳಿದ್ದಾರೆ. ಅಣೆಧಿಕಧಿಟ್ಟಿನ ತಜ್ಞರಲ್ಲಿಈ ಬಗ್ಗೆ ಮಾಹಿತಿ ಸಂಗ್ರಹಿಸಿದಾಗ ಗೇಟ್ ಅಳವಡಿಕೆ ಟೆಂಡರ್ ಪ್ರಕಾರ ಅ.15ರೊಳಗೆ 14 ಗೇಟ್ ಗಳು ಅಳಧಿವಧಿಡಿಧಿಕೆಧಿಯಾಧಿಗಧಿಬೇಧಿಕಿಧಿತ್ತು. ಆದರೆ 9ಗೇಟ್ ಗಳು ಮಾತ್ರ ಪೂರ್ಣಗೊಂಡಿವೆ. ಕಾರಣ ಕೇಳಿದರೆ ಇದುವರೆಗೆ ಗುತ್ತಿಧಿಗೆಧಿದಾಧಿರಧಿರಿಧಿಗೆ ಒಂದು ನಯಾ ಪೈಸೆ ಕೂಡ ರಾಜ್ಯ ಸರಧಿಕಾಧಿರಧಿದಿಂದ ಬಿಡುಗಡೆಯಾಗಿಲ್ಲ. ಸರಕಾರದಿಂದ ಗುತ್ತಿಗೆದಾರರಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಿದರೆ ಶೀಘ್ರ ಕಾಮಗಾರಿ ಪೂರ್ಣಗೊಳ್ಳುತ್ತದೆ ಎಂದು ಹೇಳಿದ್ದಾರೆ. ಧಿಆಧಿದರೆ ರಾಜ್ಯ ಸರಧಿಕಾಧಿರ ಗೇಟ್ ಅಳಧಿವಧಿಡಿಕೆ ಕುರಿತು ಏಧಿಕೆ ನಿರ್ಲಕ್ಷ ವಹಿಧಿಸುಧಿತ್ತಿದೆ ಎಂದು ತಿಳಿಧಿಯುಧಿತ್ತಿಧಿಲ್ಲ. ಜಲಾಧಿಶಧಿಯಧಿದಲ್ಲಿ80 ಟಿ.ಎಂ.ಸಿ ನೀರಿದ್ದು ನಿಧಿಗಧಿದಿತ ಅವಧಿಧಿಧಿಯೊಧಿಳಗೆ ಕ್ರಸ್ಟ್ ಧಿಗೇಟ್ ಅಳಧಿವಧಿಡಿಸಿ ಬೇಸಿಗೆ ಬೆಳೆಗೆ ನೀರು ಹರಿಧಿಸಧಿಲೇಧಿಬೇಧಿಕು,ಧಿ’’ ಎಂದು ಒತ್ತಾಧಿಯಿಧಿಸಿಧಿದಧಿರು.
ನಗರ ಶಾಸಕ ಶಿವರಾಜ್ ಪಾಟೀಧಿಲ್ , ಮಾನ್ವಿಯ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ್ , ಮಾಜಿ ಸಂಸದರಾಧಿದ ಕೆ.ವಿರೂಪಾಕ್ಷಪ್ಪ, ಬಿ.ವಿ.ನಾಯಕ್ , ಮಾಜಿ ಸಚಿವ ಪ್ರತಾಪ್ ಗೌಡ ಪಾಟೀಲ್ , ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್ , ಮಾಜಿ ಶಾಸಕ ಗಂಗಾಧರ್ ನಾಯಕ್ , ಕೆ.ಧಿಕಧಿರಿಧಿಯಪ್ಪ ಸೇರಿಧಿದಂತೆ ಇತರರು ಇದ್ದರು.
* ಫೋಧಿಟೊಧಿ*
ವೆಂಕಧಿಟರಾವ್ ನಾಡಧಿಗೌಡ

