ರಾಷ್ಟ್ರೀಯ ಏಕತಾ ದಿವಸ್ ಆಚರಣೆ
ವಿಕ ಸುದ್ದಿಲೋಕ ಮುದಗಲ್
ಪಟ್ಟಣದ ಪೊಲೀಸ್ ಠಾಣೆಯಲ್ಲಿರಾಷ್ಟ್ರೀಯ ಏಕತಾ ದಿನಾಚರಣೆ ನಿಧಿಮಿಧಿತ್ತ ಧಿ‘ಏಕತಾ ಓಟಧಿ’ ಶುಕ್ರವಾರ ಜರುಗಿತು.
ಪಿಎಸೈ ವೆಂಕಟೇಶ ಮಾಡಗಿರಿ ಮಾತನಾಡಿ ‘ಧಿ‘ಸಮುದಾಯದೊಳಗೆ ಒಗ್ಗಟ್ಟು, ಏಕತೆ ಮತ್ತು ರಾಷ್ಟ್ರೀಯ ಹೆಮ್ಮೆಯ ಪ್ರಜ್ಞೆ ಉತ್ತೇಜಿಸುವುದು ಈ ಏಕತಾ ದಿವಸ್ ಆಚರಣೆಯ ಉಧಿದ್ದೇಧಿಶಧಿವಾಧಿಗಿಧಿದೆ. ದೇಶಾದ್ಯಂತ ಈ ಕಾರ್ಯಕ್ರಮವನ್ನು ಸ್ವಾತಂಧಿತ್ರ್ಯ ಹೋರಾಟ ಮತ್ತು ಭಾರತದ ಏಕೀಕರಣದಲ್ಲಿಪ್ರಮುಖ ಪಾತ್ರ ವಹಿಸಿದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಗೌರವ ಸಲ್ಲಿಸಲು ನಡೆಸಲಾಗುತ್ತಿದೆ,’’ ಎಂದಧಿರು.
ಪೋಲಿಸರು, ಎಸ್ .ವಿ.ಎಂ ಶಾಲೆಯ ವಿದ್ಯಾರ್ಥಿಗಳು, ಪತ್ರಕರ್ತರು ಇಧಿದ್ದಧಿರು.
* ಪೋಟೋ(ಆರ್ .ಸಿ.ಹೆಚ್ 31ಮುದಗಲ್ 05)
ಮುದಗಲ್ ನಲ್ಲಿನಧಿಡೆದ ಏಕತಾ ಓಟದಲ್ಲಿಪಾಧಿಲ್ಗೊಂಡಿದ್ದ ಪೊಲೀಸರು, ಸಾರ್ವಜನಿಕರು, ವಿದ್ಯಾರ್ಥಿಗಳು.

