ಟಿಎಪಿಸಿಎಂಎಸ್ ಗೆ ಅಧಿವಿಧಿರೋಧಿಧ ಆಧಿಯ್ಕೆ

Contributed bynagesh_crp9@yahoo.com|Vijaya Karnataka
Subscribe

ಚನ್ನರಾಯಪಟ್ಟಣ ಟಿಎಪಿಸಿಎಂಎಸ್‌ ನೂತನ ಅಧ್ಯಕ್ಷರಾಗಿ ಎಚ್‌.ಆರ್‌.ವೆಂಕಟೇಶ್‌ ಮತ್ತು ಉಪಾಧ್ಯಕ್ಷರಾಗಿ ತಾರಾಮಣಿ ಆನಂದ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯ ಮುಂದೆ ಇಬ್ಬರೂ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಶಾಸಕ ಸಿ.ಎನ್‌.ಬಾಲಕೃಷ್ಣ ಮತ್ತು ಸಿ.ಎನ್‌.ಪುಟ್ಟಸ್ವಾಮಿಗೌಡ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು. ಸಂಸ್ಥೆಯ ಸುಸ್ಥಿತಿಯ ಬಗ್ಗೆ ಶಾಸಕರು ಮಾಹಿತಿ ನೀಡಿದರು. ಎಲ್ಲರ ಸಹಕಾರದಿಂದ ಸಂಸ್ಥೆ ಪ್ರಗತಿ ಸಾಧಿಸಬೇಕು ಎಂದು ಅವರು ಹೇಳಿದರು.

new president and vice president elected for tcpcms

ಟಿಎಪಿಸಿಎಂಎಸ್ ಗೆ ಅಧಿವಿಧಿರೋಧಿಧ ಆಧಿಯ್ಕೆ

*ಧಿಅಧಿಧ್ಯಕ್ಷ ವೆಂಕಟೇಶ್ , ಉಪಾಧ್ಯಕ್ಷೆ ತಾರಾಮಣಿ ಆನಂದ್

ವಿಕ ಸುದ್ದಿಲೋಕ ಚನ್ನರಾಯಪಟ್ಟಣ

ತಾಧಿಲೂಕು ಟಿಎಪಿಸಿಎಂಎಸ್ ನೂತನ ಅಧ್ಯಕ್ಷರಾಗಿ ಎಚ್ .ಆರ್ .ವೆಂಕಟೇಶ್ ಮತ್ತು ಉಪಾಧ್ಯಕ್ಷರಾಗಿ ತಾರಾಮಣಿ ಆನಂದ್ ಅವಿರೋಧವಾಗಿ ಆಯ್ಕೆಯಾದರು.

ಚುನಾವಣೆ ಪ್ರಧಿಕ್ರಿಧಿಯೆಧಿಯಲ್ಲಿಎರಡೂ ಸ್ಥಾನಗಳಿಗೆ ಕ್ರಧಿಮಧಿವಾಗಿ ವೆಂಕಧಿಟೇಶ್ ಹಾಗೂ ತಾಧಿರಾಧಿಮಣಿ ಆಧಿನಂದ್ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಘೋಷಿಸಲಾಯಿತು. ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಶಾಸಕ ಸಿ.ಎನ್ .ಬಾಲಕೃಷ್ಣ ಹಾಗೂ ಕರ್ನಾಟಕ ಮಾರುಕಟ್ಟೆ ಮಹಾಮಂಡಳದ ನಿರ್ದೇಶಕ ಸಿ.ಎನ್ .ಪುಟ್ಟಸ್ವಾಮಿಗೌಡ ಅಭಿನಂದಿಸಿದರು.

ಈ ವೇಳೆ ಮಾತನಾಡಿದ ಶಾಸಕ ಸಿ.ಎನ್ .ಬಾಲಕೃಷ್ಣ, ‘ಧಿ‘ ಆಧಿಡಧಿಳಿತ ಮಂಡಧಿಳಿಯ ಹಿಂದಿನ ಅಧ್ಯಕ್ಷರುಗಳು ಉತ್ತಮವಾಗಿ ಕಾರ ್ಯನಿರ್ವಹಿಸಿದ್ದಧಿರಿಂದ ಸಂಸ್ಥೆ ಈಗ ಸುಸ್ಥಿತಿಯಲ್ಲಿದೆ. 60 ಲಕ್ಷ ರೂ. ಠೇವಣಿ ಹೊಂದಿದ್ದು 1.5 ಕೋಟಿ ರೂ. ದುಡಿಮೆ ಬಂಡವಾಳ ಇದೆ. 2.5 ಕೋಟಿ ರೂ. ಸ್ಥಿರಾಸ್ತಿ ಹೊಂದಿದೆ. ಮಾರುಕಟ್ಟೆ ಮಹಾಮಂಡಳದಿಂದ 40 ಲಕ್ಷ ರೂ. ನೆರವು ದೊರೆತಿದೆ’’ ಎಂದರು.

‘ಧಿ‘ಗೊಬ್ಬರದ ವಹಿವಾಟಿನ ಜತೆಗೆ ಇತರೆ ವ್ಯವಹಾರಗಳ ಮೂಲಕ ಸಂಸ್ಥೆಯ ಆರ್ಥಿಕ ಸ್ಥಿತಿಯನ್ನು ಇನ್ನಷ್ಟು ಉತ್ತಮಗೊಳಿಸುವಂತೆ ಸಧಿಲಹೆ ನೀಧಿಡಿದ ಅಧಿವರು, ಎಲ್ಲನಿರ್ದೇಶಕರ ನೆರವಿನಿಂದ ಈ ಆಯ್ಕೆ ನಡೆದಿದೆ. ಸಂಸ್ಥೆಯ ಪ್ರಗತಿಗೆ ಎಲ್ಲರೂ ಕೈಜೋಡಿಸಬೇಕುಧಿ’’ ಎಂದು ಹೇಧಿಳಿಧಿದರು.

ಚಿತ್ರ: ಎಚ್ ಎಸ್ ಎನ್ 31ಸಿಆರ್ ಪಿ1- ಚನ್ನರಾಯಪಟ್ಟಣದ ಟಿಎಪಿಸಿಎಂಎಸ್ ಗೆ ಅಧಿವಿಧಿರೋಧವಾಗಿ ಆಧಿಯ್ಕೆಧಿಯಾದ ಅಧಿಧ್ಯಕ್ಷ ಎಚ್ .ಆರ್ .ವೆಂಕಟೇಶ್ , ಉಪಾಧ್ಯಕ್ಷ ತಾರಾಮಣಿ ಆನಂದ್ ಅಧಿವಧಿರನ್ನು ಶಾಸಕ ಸಿ.ಎನ್ .ಬಾಲಕೃಷ್ಣ ಅಭಿನಂದಿಸಿದರು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ