ಜನ ಜಾಗೃತಿ ಬೀದಿ ನಾಟಕ ಪ್ರದರ್ಶನ
ವಿಕ ಸುದ್ದಿಲೋಕ ತಾವರಗೇರಾ
ಸಮೀಪದ ಪುರ ಗ್ರಾಮದಲ್ಲಿಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಹನುಮಸಾಗರದ ಶ್ರೀಗುರು ಪುಟ್ಟರಾಜ ಸ್ವರ ಸಂಗೀತ ಮತ್ತು ಸಾಂಸ್ಕೃತಿಕ ಕಲಾ ತಂಡದ ಸಂಯುಕ್ತಾಶ್ರಯದಲ್ಲಿ ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗದ ಕುಧಿರಿತು ಬೀದಿ ನಾಟಕ ಪ್ರದರ್ಶನ ಮಾಡುವ ಮೂಲಕ ಜನ ಜಾಗೃತಿ ಬೀದಿ ನಾಟಕ ಪ್ರದರ್ಶಿಧಿಸಧಿಲಾಧಿಯಿತು.
ಸಮಗನಾಳ ಗ್ರಾಮದ ಆರೋಗ್ಯ ಹಾಗೂ ಕ್ಷೇಮ ಕೇಂದ್ರದ ಆರೋಗ್ಯ ಅಧಿಕಾರಿ ಹನುಮಂತಪ್ಪ ಕರಡಿ ಹಾಗೂ ಗ್ರಾಪಂ ಅಧ್ಯಕ್ಷ ರೇವಣಪ್ಪ ಅವರು ತಮಟೆ ಬಾರಿಸುವ ಮೂಲಕ ಚಾಲನೆ ನೀಡಿದರು.
ಕಲಾವಿದರಾದ ಸುಖಮನಿ ಗುಮಗೇರಿ, ಸಿದ್ದಪ್ಪ ಕಲಾಲಬಂಡಿ, ಶಿವರಾಯಪ್ಪ ತೆಗ್ಗಿಹಾಳ, ವೆಂಕಟೇಶ ಹನುಮಸಾಗರ, ಮರಿಸ್ವಾಮಿ ನಂದಿಹಾಳ, ಶಶಿಕುಮಾರ ಮನ್ನಾಪುರ, ನಾಗರಾಜ ಮನ್ನಾಪುರ, ನೇತ್ರಾವತಿ ಯಲಬುರ್ಗಾ, ಮಹಾಲಕ್ಷಿತ್ರ್ಮ ಕೊಪ್ಪಳ ಸೇರಿ ಇತರ ಕಲಾವಿದರು ನಾಟಕ ಪ್ರದರ್ಶಿಧಿಸಿಧಿದರು. ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಇದ್ದರು.
ಫೊಟೋ ಶೀರ್ಷಿಕೆ 30 ಟಿವಿಜಿ ಪಿ01
ತಾವರಗೇರಾ ಸಮೀಪದ ಪುರ ಗ್ರಾಮದಲ್ಲಿಬೀದಿ ನಾಟಕ ಪ್ರದರ್ಶಿಧಿಸಧಿಲಾಧಿಯಿತು.

