ಇಂದು ವಿದ್ಯುತ್ ವ್ಯತ್ಯಯ ಕಲಬುರಗಿ : ಜೆಸ್ಕಾಂ ಕಾರ್ಯ ಮತ್ತು ಪಾಲನೆ ಗ್ರಾಮೀಣ ವಿಭಾಗ-1ರ ವ್ಯಾಪ್ತಿಯ 110/33/11 ಕೆವಿ ಆಳಂದ ವಿದ್ಯುತ್ ವಿತರಣಾ ಕೇಂದ್ರದ ಪರಿವರ್ತಕ-1 ಮತ್ತು 2ರ ನಿರ್ವಹಣೆ ಕಾರ್ಯಕೈಗೊಂಡಿರುವ ಹಿನ್ನೆಲೆಯಲ್ಲಿನ.19ರಂದು ಬೆಳಗ್ಗೆ 11 ರಿಂದ ಸಂಜೆ 4ರವರೆಗೆ ಎಲ್ಲಹೊರ ಹೋಗುವ 33 ಕೆ.ವಿ.ಮತ್ತು 11ಕೆ. ಫೀಡರ್ ಗಳ ವ್ಯಾಪ್ತಿಯ ಗ್ರಾಮಗಳಲ್ಲಿವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಎಲ್ಲಗ್ರಾಹಕರು ಇದಕ್ಕೆ ಸಹಕರಿಸಬೇಕೆಂದು ಜೆಸ್ಕಾಂ ಕಾರ್ಯ ಮತ್ತು ಪಾಲನೆ ಗ್ರಾಮೀಣ ವಿಭಾಗ-1ರ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ. *33/11 ಕೆ.ವಿ. ತಡಕಲ ಮತ್ತು ಖಜೂರಿ ವಿದ್ಯುತ್ ವಿತರಣಾ ಕೇಂದ್ರ: ಎಫ್ -1 ಮುನ್ನೋಳ್ಳಿ, ಎಫ್ -2 ತಡಕಲ ಐಪಿ, ಎಫ್ -3 ದೇಗಾಂವ ಎನ್ ಜೆವೈ, ಎಫ್ -4 ಕಣಮಸ ಐಪಿ, ಎಫ್ -5 ಬೆಳಮಗಿ ಐಪಿ, ಎಫ್ -6 ನಸೀರವಾಡಿ ಎನ್ ಜೆವೈ, ಎಫ್ -1 ಅಳಂಗಾ ಎನ್ ಜೆವೈ , ಎಫ್ -2 ತಡೊಳಾ ಐಪಿ, ಎಫ್ -3 ಸೀರೂರ ಐಪಿ, ಎಫ್ -4 ಹೂದಲೂರ ಐಪಿ, ಎಫ್ -5 ಬಬಲೇಶ್ವರ, ಎಫ್ -6 ಖಜೂರಿ ಎನ್ ಜೆವೈ, ಎಫ್ -7 ಆನೂರ ಎನ್ ಜೆವೈ ಫೀಡರಿನ ಮುನ್ನೋಳ್ಳಿ, ಶುಕ್ರವಾಡಿ, ಬಸವನಸಂಗೊಳಗಿ, ದೇಗಾಂವ, ತಡಕಲ್ , ಹಾಳ ತಡಕಲ್ , ಬೆಳಮಗಿ, ಸನಗುಂದಾ, ವಳವಂತವಾಡಿ, ಖಣಮಸ್ , ನಾಸಿರವಾಡಿ, ಖಜೂರಿ, ಬಬಲೇಶ್ವರ, ಅಲಂಗಾ, ಸೀರೂರ (ಜಿ), ಗದಲೆಗಾಂವ, ತಡೊಲಾ, ಖಂಡಾಳ (ಜೆ), ಜಮಗಾ (ಕೆ), ಜವಳಗಾ (ಜೆ), ಹೊದಲೂರ, ಆನೂರ, ತುಗಾಂವ. *33/11 ಕೆ.ವಿ ಜಿಡಗಾ ವಿದ್ಯುತ್ ವಿತರಣಾ ಕೇಂದ್ರ: ಎಫ್ -1 ಕವಲಗಾ ಐಪಿ, ಎಫ್ -2 ಸಂಗೊಳಗಿ ಎನ್ .ಜೆ.ವೈ, ಎಫ್ -3, ಅಲ್ಲಾಪುರ ಎನ್ .ಜೆ.ವೈ ಎಫ್ -4 ಜಿಡಗಾ (ಐಪಿ ಸೆಟ್ ) ಫೀಡರಿನ ಜಮಗಾ(ಜೆ), ಜಿಡಗಾ, ಮೋಘಾ(ಬಿ). ಮೋಘಾ(ಕೆ), ಈಕ್ಕಳಕಿ ಮತ್ತು ಅಲ್ಲಾಪುರ, ಕವಲಗಾ, ಕಾತರಾಬಾದ, ರಾಜೊಳ, ಭೂಸನೂರ ತಾಂಡಾ, ಸಂಗೊಳಗಿ ತಾಂಡಾ. *33/11 ಕೆ.ವಿ. ಸರಸಂಬಾ ಫೀಡರ್ : ಎಫ್ -1 ಸಾವಳೇಶ್ವರ ಐಪಿ, ಎಫ್ -2 ಅಂಬೇವಾಡ ಎನ್ ಜೆವೈ, ಎಫ್ -3 ಹಿರೋಳ್ಳಿ ಐಪಿ, ಎಫ್ -4 ಕಾಮನಳ್ಳಿ ಎನ್ ಜೆವೈ, ಎಫ್ -5 ಸರಸಂಬಾ ಐಪಿ, ಎಫ್ -6 ಚಿಂಚೋಳ್ಳಿ ಐಪಿ, ಎಫ್ -7 ನಿರಗುಡಿ ಎನ್ ಜೆವೈ ಫೀಡರಿನ ಸರಸಂಬಾ, ಹಿರೊಳ್ಳಿ, ಭೀಮಪುರ, ಕಾಮನಳ್ಳಿ, ಸಕ್ಕರಗಾ, ಅಂಬೇವಾಡ, ನಗಲೆಗಾಂವ್ , ಸಾವಳೇಶ್ವರ, ಪಡಸಾವಳಗಿ, ಚಿಂಚೊ(ಕೆ) ಮತ್ತು (ಬಿ), ನೀರಗೂಡಿ. ** **

