ವಿಕ ಸುದ್ಧಿಲೋಕ, ಬಿಡದಿ/ರಾಮನಗರ ರಾಜ್ಯಸಭಾ ಚುನಾವಣೆಯಲ್ಲಿಅಧಿಡ್ಡಧಿಮಧಿತಧಿದಾನ ಭೀಧಿತಿಧಿಯಿಂದ ಬೆಂಗಧಿಳೂಧಿರಿಗೆ ಕಧಿರೆಧಿತಂದಿಧಿರುವ ಒಡಿಶಾ ಕಾಂಗ್ರೆಸ್ ಶಾಧಿಸಧಿಕಧಿರನ್ನು ಆಧಿಪಧಿರೇಧಿಷನ್ ಮೂಧಿಲಕ ಸೆಧಿಳೆಧಿಯುವ ಯತ್ನ ನಧಿಡೆಧಿದಿದೆ. ಅಡ್ಡ ಮತದಾನದ ಭೀತಿ ಹಿನ್ನೆಲೆಯಲ್ಲಿ ಒಡಿಶಾದ ಕಾಂಗ್ರೆಸ್ ಶಾಸಕರನ್ನು ಬೆಂಗಳೂರು ಹೊರ ವಲಯದ ಬಿಡದಿಯ ವಂಡರ್ ಲಾ ರೆಸಾರ್ಟ್ ಗೆ ಶಿಫ್ಟ್ ಮಾಡಲಾಗಿತ್ತು. ಈಗ ಅಧಿವ್ರನ್ನು ಆಪರೇಷನ್ ಮೂಲಕ ಸೆಳೆಯಲು ಒಡಿಧಿಶಾಧಿದಿಂದಧಿಲೇ ವ್ಯಧಿಕ್ತಿಧಿಗಳು ಬಂದಿದ್ದು, 5 ಕೋಟಿ ರೂ. ಚೆಕ್ ನೀಡಲು ಯತ್ನಿಸಿದ ಇಬ್ಬರು ವ್ಯಕ್ತಿಗಳನ್ನು ಭಾನುವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಒಡಿಶಾ ಮೂಲದ ಮೂವರು ವ್ಯಕ್ತಿಗಳು ಭಾನುವಾರ ಬೆಳಗ್ಗೆ ಒಬ್ಬ ಸ್ಥಳೀಯ ವ್ಯಕ್ತಿಯ ಜತೆ ಸೇರಿ ಶಾಸಕರ ಆಪರೇಷನ್ ಗೆ ಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ಇಬ್ಬರು ಸ್ಥಳೀಯ ಕಾಂಗ್ರೆಸ್ ಮುಖಂಡರ ಕೈಗೆ ಸಿಕ್ಕಿಬಿದ್ದಿದ್ದು, ಅವರನ್ನು ಪೊಲೀಸರ ವಶಕ್ಕೆ ನೀಡಲಾಗಿದೆ. ಶನಿವಾರ ರಾತ್ರಿ ಪ್ರವಾಸಿಗರ ಸೋಗಿನಲ್ಲಿಬಂದ ನಾಲ್ವರು ವ್ಯಕ್ತಿಗಳು ಒಡಿಶಾ ಕೈ ಶಾಸಕರು ತಂಗಿದ್ದ
ರೆಸಾರ್ಟ್ ನ ಹೋಟೆಲಿನಲ್ಲಿರೂಂ ಬುಕ್ ಮಾಡಿದ್ದರು. ಬೆಳಗ್ಗೆ ಎದ್ದು ಓರ್ವ ಶಾಸಕನ ಜತೆಗೆ ಮಾತುಕತೆ ನಡೆಸಿದ್ದು ಬಳಿಕ ಆತನ ಜತೆಗೆ ಫೋಟೊ ತೆಗೆಸಿಕೊಂಡು, ಕೈಯಲ್ಲಿಚೆಕ್ ಬುಕ್ ಹಿಡಿದು ಮಾತನಾಡುತ್ತಿದ್ದರು. ಇದರ ಬಗ್ಗೆ ಅನುಮಾನಗೊಂಡ ಸ್ಥಳೀಯ ಕಾಂಗ್ರೆಸ್ ಮುಖಂಡರು ಹಿಡಿದು ಪ್ರಶ್ನಿಸಿದ್ದಾರೆ. ಈ ವೇಳೆ ಮತ್ತಿಬ್ಬರು ಪರಾರಿಯಾಗಿದ್ದಾರೆ. ಒಡಿಶಾದ ಬಿರೇಂದ್ರ ಪ್ರಸಾದ್ ಮತ್ತು ಅಜಿತ್ ಕುಮಾರ್ ಸಾಹು ಎಂಬುವರು ಸಿಕ್ಕಿಬಿದ್ದಿದ್ದಾಧಿರೆ. ಬಿಧಿಜೆಧಿಪಿಧಿಯಿಂದ ಒಧಿತ್ತಡ: ಈ ಕುರಿತು ಒಡಿಶಾ ಕಾಂಗ್ರೆಸ್ ಸಂಸದ ಸಪ್ತಗಿರಿ ಶಂಕರ್ ಉಲಾಖ ಮಾತನಾಡಿದ್ದು, ‘ಧಿ‘ಕಾಂಗ್ರೆಸ್ ಶಾಸಕರ ಖರೀದಿಗೆ ಬಿಜೆಪಿ ಯತ್ನಿಸಿದೆ. ನಾಲ್ವರು ಏಜೆಂಟರನ್ನು ರೆಸಾರ್ಟ್ ಗೆ ಕಳುಹಿಸಿ ಶಾಸಕರ ಜತೆಗೆ ವ್ಯಾಪಾರ ಕುದುರಿಸಲು ಯತ್ನಿಸಿದ್ದರು. ಇವರು ನಮ್ಮ ಶಾಸಕರಿಗೆ 5 ಕೋಟಿ ರೂ. ಆಫರ್ ಕೊಟ್ಟಿದ್ದಾರೆ. ಖಾಲಿ ಚೆಕ್ ತಂದು ಬಿಜೆಪಿಗೆ ಮತ ಹಾಕುವಂತೆ ಒತ್ತಡ ಹೇರಿದ್ದಾರೆ,’ಧಿ’ ಎಂದು ಪ್ರತಿಕ್ರಿಯಿಸಿದ್ದಾರೆ. ‘ಧಿ‘ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ರವರ ಆಪ್ತ ಎಂದು ಹೇಳಲಾದ ವ್ಯಕ್ತಿ ಇಲ್ಲಿಗೆ ಬಂದು ಶಾಸಕರ ಖರೀದಿಗೆ ಯತ್ನಿಸಿದ್ದಾನೆ.
ಆದರೆ ನಮ್ಮ ಯಾವ ಶಾಸಕರು ಬಿಜೆಪಿ
ಆಮಿಷಕ್ಕೆ ಒಳಗಾಗಿಲ್ಲ. ಆಫರ್ ಕೊಡಲು ಬಂದ ವ್ಯಕ್ತಿಗಳನ್ನು ಸ್ಥಳೀಯ ಕಾಂಗ್ರೆಸ್ ಮುಖಂಡರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅವರ ವಿರುದ್ಧ ನಾವು ಕೂಡ ಪೊಲೀಸರಿಗೆ ದೂರು ನೀಡಿದ್ದೇವೆ. ಬಿಜೆಪಿ ಸಂವಿಧಾನದ
ವಿರುದ್ಧವಾಗಿ ಅಧಿಕಾರ ಹಿಡಿಯಲು ಹೊರಟಿದೆ,’ಧಿ’ ಎಂದು ಕಿಡಿಕಾರಿದರು. ಶಾಸಕರು ರೆಸಾರ್ಟ್ ನಿಂದ ಬೆಂಗಳೂರಿಗೆ ಶಿಫ್ಟ್ : ರೆಸಾರ್ಟ್ ನಲ್ಲಿಇರಿಸಲಾಗಿದ್ದ 8 ಮಂದಿ ಒಡಿಶಾ ಕೈ ಶಾಸಕರನ್ನು ಆಪರೇಷನ್
ಕಮಲ ಭೀತಿಯಿಂದ ಭಾನುವಾರ
ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ. ಬಿಡದಿ ರೆಸಾರ್ಟ್ ನಲ್ಲಿನಡೆದ ಬೆಳವಣಿಗೆಯ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ಅವರ ಬೆಂಗಳೂರಿನ ಮನೆಗೆ ಒಡಿಶಾ
ಶಾಸಕರನ್ನು ಶಿಫ್ಟ್ ಮಾಡಲಾಗಿದೆ.

