ಬಂಜಾರ ಸಮಾಜದ ರೂಪ್ಲಾನಾಯ್ ್ಕ ನಿಧನ

Contributed bynagappa.narayanappa@timesgroup.com|Vijaya Karnataka

ಬಂಜಾರ ಸಮಾಜದ ಹಿರಿಯ ಚಿಂತಕ, ಶತಾಯುಷಿ ರೂಪ್ಲಾನಾಯ್ಕ ಅವರು ಭಾನುವಾರ ಬೆಂಗಳೂರಿನಲ್ಲಿ ನಿಧನರಾದರು. ಚಿತ್ರದುರ್ಗ ಜಿಲ್ಲೆಯ ಕುಡಿನೀರಕಟ್ಟೆ ತಾಂಡಾದವರಾದ ಇವರು, ಬಂಜಾರ ಸಮಾಜದ ಪುಣ್ಯಕ್ಷೇತ್ರಗಳ ಅಭಿವೃದ್ಧಿಗೆ ಕೊಡುಗೆ ನೀಡಿದ್ದರು. ಸಂತ ಸೇವಾಲಾಲ್‌ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿದ್ದರು. ಸೋಮವಾರ ಅಂತ್ಯಕ್ರಿಯೆ ನಡೆಯಲಿದೆ. ಸಚಿವರು ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

death of roopla naik an elder thinker of the banjara community

ಬೆಂಗಳೂರು: ಬಂಜಾರ ಸಮಾಜದ ಹಿರಿಯ ಚಿಂತಕ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶತಾಯುಷಿಗಳಾಗಿದ್ದ ರೂಪ್ಲಾನಾಯ್ಕ… (108) ಭಾನುವಾರ ಬೆಂಗಳೂರಿ ನಲ್ಲಿನಿಧನರಾಗಿದ್ದಾರೆ. ಮೂಲತಃ ಚಿತ್ರಧಿದುರ್ಗ ಜಿಲ್ಲೆಯ ಕುಡಿಧಿನೀರಕಟ್ಟೆ ತಾಂಡಾದ ರೂಪ್ಲಾನಾಯ್ಕ… ಬಂಜಾರ ಸಮಾಜದ ಪುಣ್ಯಕ್ಷೇತ್ರ ನ್ಯಾಮತಿ ತಾಲೂಕಿನ ಸೂರಧಿಗೊಂಡಧಿನಧಿಕೊಪ್ಪದ ನಿರ್ಮಾಣ ಮತ್ತು ಅಭಿಧಿ ವೃದ್ಧಿಗೆ ಗಣನೀಯ ಕೊಡುಗೆ ಸಲ್ಲಿಸಿದ್ದರು. ಇವರು ಸಂತ ಸೇವಾಲಾಲ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿಧಿದ್ದರು. ಚಿತ್ರದುರ್ಗ ಜಿಲ್ಲೆಯ ಕುಡಿನೀರಕಟ್ಟೆ ತಾಂಡದಲ್ಲಿಸೋಮವಾರ ಅಂತ್ಯಕ್ರಿಯೆ ನಡೆಯಲಿದೆ. ಮೃತರ ನಿಧನಕ್ಕೆ ಸಚಿವ ಶಿವರಾಜ್ ತಂಗಡಗಿ ಸೇರಿದಂತೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.