ನೌಕರರ ಸಂಘದ ಅಧ್ಯಕ್ಷೆ ಆಯ್ಕೆ

Contributed by: gsbhat9@gmail.com|Vijaya Karnataka•
new president of employees association usha naik elected
ಸಿದ್ದಾಪುರ: ತಾಲೂಕು ಸರಕಾರಿ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಭೂಮಾಪನಾ ಇಲಾಖೆಯ ಉಷಾ ನಾಯ್ಕ ಆಯ್ಕೆಯಾಗಿದ್ದು ಖಜಾಂಚಿಯಾಗಿ ಆರೋಗ್ಯ ಇಲಾಖೆಯ ನಿರೀಕ್ಷಣಾಧಿಕಾರಿ ಅರುಣಕುಮಾರ ಸಿ.ಆಯ್ಕೆಯಾಗಿದ್ದಾರೆ.

ಅಧ್ಯಕ್ಷರಾಗಿದ್ದ ರಾಜೇಶ ನಾಯ್ಕ ರಾಜೀನಾಮೆಯಿಂದ ತೆರವಾಗಿದ್ದ ಹುದ್ದೆಗೆ ಗುರುವಾರ ಚುನಾವಣೆ ನಿಗದಿಯಾಗಿತ್ತು. ಎರಡೂ ಹುದ್ದೆಗಳಿಗೂ ಅವಿರೋಧ ಆಯ್ಕೆ ನಡೆಯಿತು.
ಜಿಲ್ಲಾಸರಕಾರಿ ನೌಕರರ ಸಂಘದ ಕಾರ್ಯಾಧ್ಯಕ್ಷ ಅಶೋಕ ಎಲ್ ಪಡುವಳ್ಳಿ ಚುನಾವಣಾಧಿಧಿಕಾರಿಯಾಗಿ ಕಾರ್ಯನಿರ್ವಹಿಸಿದರು.ಸಂಘದ ಗೌರವಾಧ್ಯಕ್ಷ ಪ್ರಶಾಂತ ಜಿ.ಎಸ್ . ಹಾಗೂ ಮಾಜಿ ಅಧ್ಯಕ್ಷ ಸಿ.ಎನ್ .ನಾಯ್ಕ ಹಾಗೂ ಸಂಘದ ಪದಾಧಿಧಿಕಾರಿಗಳು ಸಹಕರಿಸಿದರು.

12ಎಸ್ ಡಿಪಿಆರ್ 1

ಉಷಾ ನಾಯ್ಕ

12ಎಸ್ ಡಿಪಿಆರ್ 1ಎ

ಅರುಣಕುಮಾರ ಸಿ.