ಹರಪನಹಳ್ಳಿ ನಗರದ ಸರಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿಗಣಿತ-ವಿಜ್ಞಾನ ವಿಷಯ ಸಂಪದೀಕರಣ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬಳ್ಳಾರಿ ಡಯಟ್ ನ ಉಪನ್ಯಾಸಕ ನಿಂಗಪ್ಪ, ಮುಖ್ಯಶಿಕ್ಷಕ ಶಿವಾಜಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಷಣ್ಮುಖಪ್ಪ ಕೆ., ಬಿಆರ್ ಪಿಗಳಾದ ಎಸ್ .ನಾಗರಾಜ್ , ಅಣ್ಣಪ್ಪ, ಎಚ್ . ಶಿವರಾಜಾಚಾರಿ, ಸಿಆರ್ ಪಿಗಳಾದ ಸಲೀಂ ಎಚ್ ., ವಿಜಯ್ ನೀಲಗುಂದ, ಮಹದೇವಪ್ಪ, ಚಂದ್ರಶೇಖರ್ , ನಿಜಲಿಂಗಪ್ಪ, ಶಂಶದ್ ಬೇಗಂ, ಗುರು ಬಸವರಾಜ್ ಬಾಗಳಿ, ಬಸವರಾಜ್ ಮೇಗಳಗೆರೆ, ಚಕ್ರಸಾಲಿ ಮೈಲಾರಿ, ರೇಷ್ಮಾ ಗುಂಡಗತ್ತಿ ಸೇರಿ ಇತರರು ಇದ್ದರು.