15ಕ್ಕೆ ಪೂರ್ವಭಾವಿ ಸಭೆ

Contributed bynagarajvk43@gmail.com|Vijaya Karnataka

ಕುಕನೂರಿನಲ್ಲಿ ಮಾಜಿ ಶಾಸಕ ದಿ.ವೀರಭದ್ರಪ್ಪ ಶಿರೂರ ಅವರ ಪುತ್ಥಳಿ ನಿರ್ಮಾಣಕ್ಕೆ ಪೂರ್ವಭಾವಿ ಸಭೆ ನಡೆಯಲಿದೆ. ಮಾರ್ಚ್ 15 ರಂದು ಸಂಜೆ 5 ಗಂಟೆಗೆ ಪ್ರವಾಸಿ ಮಂದಿರದಲ್ಲಿ ಸಭೆ ಆಯೋಜಿಸಲಾಗಿದೆ. ಗ್ಯಾರಂಟಿ ಸಮಿತಿ ಜಿಲ್ಲಾ ಉಪಾಧ್ಯಕ್ಷ ಕಾಸಿಂಸಾಬ್‌ ತಳಕಲ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಸಾರ್ವಜನಿಕರು ಹಾಗೂ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕರಿಸಬೇಕೆಂದು ಉದ್ಯಮಿ ಸತ್ಯನಾರಾಯಣಪ್ಪ ಹರಪನಹಳ್ಳಿ ಮನವಿ ಮಾಡಿದ್ದಾರೆ.

preliminary meeting on 15th statue construction plan of late legislator

15ಕ್ಕೆ ಪೂರ್ವಭಾವಿ ಸಭೆ

ಕುಕನೂರು: ಪಟ್ಟಣದ ಪ್ರವಾಸಿ ಮಂದಿರದಲ್ಲಿಮಾ.15 ರಂದು ಸಂಜೆ 5 ಗಂಟೆಗೆ ಮಾಜಿ ಶಾಸಕ ದಿ.ವೀರಭದ್ರಪ್ಪ ಶಿರೂರ ಅವರ ಪುತ್ಥಳಿ ನಿರ್ಮಾಣ ಕುರಿತು

ಪೂರ್ವ ಭಾವಿ ಸಭೆ ನಡೆಯಲಿದೆ. ಗ್ಯಾರಂಟಿ ಸಮಿತಿ ಜಿಲ್ಲಾಉಪಾಧ್ಯಕ್ಷ ಕಾಸಿಂಸಾಬ್ ತಳಕಲ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಸಾರ್ವಜನಿಕರು ಹಾಗೂ ಆಸಕ್ತರು ಸಭೆಗೆ ಆಗಮಿಸಬೇಕು ಎಂದು ಉದ್ಯಮಿ ಸತ್ಯನಾರಾಯಣಪ್ಪ ಹರಪನಹಳ್ಳಿ ಪ್ರಕಟಣೆಯಲ್ಲಿಮನವಿ ಮಾಡಿದ್ದಾರೆ.

ಕೆಪಿಎಲ್ 12ಕೆಕೆಎನ್ ಪೋಟೊ: 1 ಸತ್ಯನಾರಾಯಣಪ್ಪ ಹರಪನಹಳ್ಳಿ

ಓದಲೇ ಬೇಕಾದ ಸುದ್ದಿ