ಸಧಿಮಾಧಿಜದ ಏಧಿಳಿಧಿಗೆಗೆ ದುಧಿಡಿಧಿಯುಧಿತ್ತಿಧಿರುವ ಮಧಿಠಧಿಗಧಿಳು
*ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಬಧಿಣ್ಣಧಿನೆಧಿ*ಕುರುಬೂರಿಧಿನಲ್ಲಿಪಟ್ಟಾಧಿಕಾರ ಮಹೋತ್ಸÊ
ವಿಕ ಸುದ್ದಿಲೋಕ ತಿ.ನರಸೀಪುರ
ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಇತಿಹಾಸದಲ್ಲಿಮಠಗಳ ಸೇವೆ ಅನನ್ಯವಾಗಿದೆ. ಶತಮಾನಗಳಿಂದಲೂ ಈ ಮಠಗಳು ಸಮಾಜದ ಏಳಿಧಿಗೆಧಿಗಾಧಿಗಿ ದುಡಿಯುತ್ತಿವೆ ಎಂದು ಸೂತ್ತೂರು ಮಠಾಧ್ಯಕ್ಷರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ತಾಲೂಕಿನ ಕುರುಬೂರು ಗ್ರಾಮದಲ್ಲಿಗುರುವಾರ ಶ್ರೀ ಸದಾಶಿವ ಸ್ವಾಮೀಜಿ ಗದ್ದುಗೆ ಜೀರ್ಣೋದ್ಧಾರ , 15ನೇ ವರ್ಷದ ಸಂಸ್ಮರಣೋತ್ಸವ ಹಾಗೂ ಶ್ರೀ ಗುರುಮಲ್ಲೇಶ್ವರ ಮೂರ್ತಿ ಪ್ರತಿಪ್ಠಾಪನೆ ಮತ್ತು 5ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮದಲ್ಲಿಆಧಿಶೀಧಿರ್ವಧಿಚನ ನೀಧಿಡಿಧಿದಧಿರು.
‘ಧಿ‘ಗ್ರಾಮೀಣ ಭಾಗದ ಬಡ ಹಾಗೂ ಅನಾಥ ವಿದ್ಯಾರ್ಥಿಗಳಿಗೆ ಅನ್ನ, ಆಶ್ರಯ ಮತ್ತು ಅಕ್ಷರ ದಾಸೋಹದ ಮೂಲಕ ಶಿಕ್ಷಣ ನೀಡಿ ಅಧಿವರ ಬಾಳನ್ನು ಬೆಳಗುತ್ತಿವೆ. ಸಮಾಜದಲ್ಲಿಶಾಂತಿ, ನೆಮ್ಮದಿ ಮತ್ತು ನಂಬಿಕೆಯನ್ನು ಮೂಡಿಸುವ ಕೇಂದ್ರಗಳಾಗಿವೆ. ವೈಚಾರಿಕ ಜಾಗೃತಿ ಮತ್ತು ಜಾತ್ಯತೀತ ನಿಲುವಿನ ಮೂಲಕ ಸಮಾಜವನ್ನು ಒಗ್ಗೂಡಿಸುತ್ತಿವೆ’’ ಎಂದು ಹೇಧಿಳಿಧಿದರು.
ವಾಟಾಳು ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಧಿಜಿ, ಕನಕಪುರ ಶ್ರೀ ದೇಗುಲ ಮಠದ ಶ್ರೀ ಮುಮ್ಮುಡಿ ನಿರ್ವಾಣ ಸ್ವಾಮೀಜಿ, ಬೆಂಗಳೂರಿನ ಶ್ರೀ ಆದಿಚುಂಚಗಿರಿ ಶಾಖಾ ಮಠಾಧ್ಯಕ್ಷ ಶ್ರೀ ಸೌಮ್ಯನಾಥ ಸ್ವಾಮೀಧಿಜಿ ಮಾತನಾಡಿದರು.
ಮಾಡ್ರಹಳ್ಳಿ ಶ್ರೀ, ಬೆಟ್ಟದಪುರ ಶ್ರೀ, ಮುಡುಕುನಪುರ ಶ್ರೀ, ಕಳ್ಳೀಪುರ ಶ್ರೀ, ಗುಂಡ್ಲುಪೇಟೆ ಶಾಸಕ ಎಚ್ .ಎಂ ಗಣೇಶ್ ಪ್ರಸಾದ್ , ಕೆಆರ್ ಐಡಿ ಎಲ್ ಮಾಜಿ ಅಧ್ಯಕ್ಷ ಎಂ.ರುದ್ರೇಶ್ ಇಧಿತಧಿರಧಿರಿಧಿದ್ದರು.
ಇದೇ ಸಂದರ್ಭದಲ್ಲಿರಾಜ್ಯ ಖೋಖೋ ಆಟಗಾರ್ತಿ ಚೈತ್ರಾ ಅಧಿವಧಿರನ್ನು ಸಧಿನ್ಮಾಧಿನಿಧಿಸಧಿಲಾಧಿಯಿತು. ಗ್ರಾಮದಲ್ಲಿಶ್ರೀ ಗುರುಮಲ್ಲೇಶ್ವರರ ಪುತ್ಥಳಿ ಹಾಗೂ ಶ್ರೀ ಸದಾಶಿವ ಸ್ವಾಮೀಜಿ ಅಧಿವರ ಭಾವಚಿತ್ರವನ್ನು ಪ್ರಧಿಮುಖ ರಧಿಸ್ತೆಧಿಗಧಿಳಧಿಲ್ಲಿಮೆರವಣಿಗೆ ನಡೆಸಲಾಯಿತು. ಲಕ್ಷಾಂತರ ಮಂದಿಗೆ ಕುರುಬೂರು ಗ್ರಾಮಸ್ಥರು ದಾಸೋಹ ಆಯೋಜಿಸಿದ್ದರು.
ಎಂವೈಎಸ್ 30 ಟಿಎನ್ ಪಿ1
ತಿ.ನರಸೀಪುರ ತಾಲೂಕು ಕುರುಬೂರು ಗ್ರಾಮದಲ್ಲಿಶ್ರೀ ಸದಾಶಿವ ಸ್ವಾಮೀಜಿ ಅಧಿವಧಿರ ಗದ್ದುಗೆ ಜೀರ್ಣೋದ್ಧಾರ ಹಾಗೂ 5 ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮದಲ್ಲಿಸುತ್ತೂರು ಶ್ರೀಧಿಗಳ ಆಧಿಶೀಧಿರ್ವಧಿಚನ ನೀಧಿಡಿಧಿದಧಿರು.

