ಆರ್‌ಎನ್‌ಆರ್ ರೆಸ್ಟೊರೆಂಟ್‌ನ ಹೊಸ ಶಾಖೆಯನ್ನು ಸಹಕಾರ ನಗರದಲ್ಲಿ ಉದ್ಘಾಟಿಸಲಾಯಿತು. ನಟಿ ತಾರಾ ಅನುರಾಧಾ ಅವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದು ನಗರದಲ್ಲಿ ರೆಸ್ಟೊರೆಂಟ್‌ನ ಮೂರನೇ ಶಾಖೆಯಾಗಿದೆ. ಆರ್‌ಎನ್‌ಆರ್ ನಿರ್ದೇಶಕರು, ಸಂಗೀತ ಮೊಬೈಲ್‌ನ ವ್ಯವಸ್ಥಾಪಕ ನಿರ್ದೇಶಕರು, ನಂದನ ಗ್ರೂಪ್‌ನ ಸಿಎಂಡಿ, ಅಡ್ಯಾರ್ ಆನಂದ ಭವನ ಸ್ವೀಟ್ಸ್‌ನ ನಿರ್ದೇಶಕರು ಮತ್ತು ಎಕೆಸಿಸಿಐನ ಹಿರಿಯ ಉಪಾಧ್ಯಕ್ಷರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಾಟಿ ಸ್ಟೈಲ್ ಖಾದ್ಯಕ್ಕೆ ಪ್ರಸಿದ್ಧಿ ಪಡೆದಿರುವ ಆರ್ .ಎನ್ .ಆರ್ ರೆಸ್ಟೊರೆಂಟ್ ನ ನೂತನ ಶಾಖೆಗೆ ಸಹಕಾರ ನಗರದಲ್ಲಿನಟಿ ತಾರಾ ಅನುರಾಧಾ ಚಾಲನೆ ನೀಡಿದರು. ಆರ್ ಎನ್ ಆರ್ ನಿರ್ದೇಶಕಿಯರಾದ ಶ್ವೇತಾ ಮತ್ತು ರಮ್ಯಾ, ಸಂಗೀತ ಮೊಬೈಲ್ ನ ವ್ಯವಸ್ಥಾಪಕ ನಿರ್ದೇಶಕ ಸುಭಾಶ್ ಚಂದ್ರ,
ನಂದನ ಗ್ರೂಪ್ ಆಫ್ ರೆಸ್ಟೋರೆಂಟ್ ನ ಸಿಎಂಡಿ ಡಾ.ಆರ್ ರವಿಚಂದರ್ , ಅಡ್ಯಾರ್ ಆನಂದ ಭವನ ಸ್ವೀಟ್ಸ್ ನ ನಿರ್ದೇಶಕ ವಿಷ್ಣು ಶಂಕರ್ , ಎಕೆಸಿಸಿಐನ ಹಿರಿಯ ಉಪಾಧ್ಯಕ್ಷ ಟಿ. ಸಾಯಿರಾಮ್ ಪ್ರಸಾದ್ ಉಪಸ್ಥಿತರಿದ್ದರು. ನಗರದಲ್ಲಿಇದು 3ನೇ ಶಾಖೆಯಾಗಿದೆ.