ಮನಧಿರೇಗಾ ಬಚಾವ್ , ಇಂದು ಚಾಧಿಲಧಿನೆ

Contributed bychandregowda.n@timesofindia.com|Vijaya Karnataka

ಚಿಕ್ಕಬಳ್ಳಾಪುರದಲ್ಲಿ ಇಂದು 'ಮನ್ರೇಗಾ ಬಚಾವ್‌ ಸಂಗ್ರಾಮ್‌' ಹೋರಾಟ ಆರಂಭವಾಗಲಿದೆ. ಕೇಂದ್ರ ಸರಕಾರದ ಮನರೇಗಾ ಯೋಜನೆ ಬದಲಾವಣೆಯನ್ನು ಕಾಂಗ್ರೆಸ್ ವಿರೋಧಿಸಿದೆ. ಈ ಪ್ರತಿಭಟನೆಗೆ ರಾಜ್ಯದ ಹಲವು ನಾಯಕರು ಆಗಮಿಸಲಿದ್ದಾರೆ. ಸುಮಾರು 60 ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ. ಇದು ರಾಜ್ಯದ ಮೊದಲ ದೊಡ್ಡ ಕಾರ್ಯಕ್ರಮವಾಗಿದೆ.

mahatma gandhi nrega save a rally in chadhiladhin

ವಿಕ ಸುದ್ದಿಲೋಕ ಚಿಕ್ಕಬಳ್ಳಾಪುರ ಮನಧಿರೇಗಾ ಯೋಜನೆ ಬದಲಾಧಿವಣೆ ವಿಧಿರುದ್ಧ ಕಾಂಗ್ರೆಧಿಸ್ ನ ‘ಮನ್ರೇಗಾ ಬಚಾವ್ ಸಂಗ್ರಾಮ್ ’ ಹೋಧಿರಾಧಿಟಕ್ಕೆ ಸೋಧಿಮಧಿವಾರ (ಧಿಫೆ23) ಚಿಧಿಕ್ಕಧಿಬಧಿಳ್ಳಾಧಿಪುಧಿರಧಿದಲ್ಲಿಅಧಿಧಿಧಿಕೃತ ಚಾಧಿಲನೆ ನೀಧಿಡುಧಿವುಧಿದಕ್ಕೆ ಎಲ್ಲಸಿಧಿದ್ಧತೆ ನಧಿಡೆಧಿದಿಧಿದೆ. ಕೇಂದ್ರ ಸರಕಾರವು ಮಧಿನಧಿರೇಗಾ ಯೋಧಿಜಧಿನೆಯ ಹೆಧಿಸಧಿರನ್ನು ವಿಬಿ ಜಿ ರಾಮ್ ಜಿ ಯೋಜನೆಯನ್ನಾಗಿ ಬಧಿದಧಿಲಾಧಿಯಿಧಿಸಿದೆ. ಇಧಿದರ ವಿಧಿರುದ್ಧ ಕಾಂಗ್ರೆಸ್ ದೇಧಿಶಾಧಿದ್ಯಂತ ಹೋಧಿರಾಧಿಟಕ್ಕೆ ನಿಧಿರ್ಧಧಿರಿಧಿಸಿದೆ. ನಗರ ಹೊರವಲಯದ ಚದಲಪುರ ಸಮೀಪ ಹೋಧಿರಾಧಿಟಧಿಕ್ಕೆ ಚಾಧಿಲನೆ ನೀಧಿಡಲು ವೇದಿಕೆ ಸಜ್ಜುಗೊಂಡಿದ್ದು, ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನೊಳ ಗೊಂಡ ಮೊದಲ ಬೃಹತ್ ಕಾರ್ಯಕ್ರಮ ಇದಾಗಿದೆ. ಸುಮಾರು 60 ಸಾವಿರಕ್ಕೂ ಹೆಚ್ಚು ಮಂದಿ ಸೇರುವ ನಿರೀಕ್ಷೆ ಇದೆ. ಈ ಕಾರ್ಯಕ್ರಮಕ್ಕೆ ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ, ಕಾರ್ಯಧಿದರ್ಶಿ ಅಭಿಷೇಕ್ ದತ್ , ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ರಾಜ್ಯದ ಸಚಿವರು ಭಾಗವಹಿಸಲಿಧಿದ್ದಾರೆ.