ಗುಧಿತ್ತಿಗೆ ಕಾಧಿರ್ಮಿಧಿಕಧಿರಿಧಿಗಿಲ್ಲಕಧಿನಿಷ್ಠ ವೇಧಿತನ ಭಾಗ್ಯ- ಬಾಟಂ ಸ್ಟೋರಿ

Contributed bybhadra.md@gmail.com|Vijaya Karnataka

Contract workers at Kudithini BTPS are struggling due to not receiving minimum wages. Despite Supreme Court orders, contractors allegedly pay less than the mandated Rs 14,480, offering only Rs 9,000 to Rs 11,000. This disparity makes daily life difficult for the 2,200 workers. Labour unions have protested, and officials are investigating to ensure fair wages and prevent further exploitation.

2200 contract workers denied minimum wages court battle and scrutiny at bitps

* ಬಿಟಿಪಿಎಸ್ ನಲ್ಲಿಗುಧಿತ್ತಿಗೆ ಆಧಿಧಾಧಿರಧಿದಲ್ಲಿಕಾಧಿರ್ಯಧಿನಿಧಿರ್ವಧಿಹಿಧಿಸುಧಿತ್ತಿಧಿರುವ 2200 ಕಾಧಿರ್ಮಿಧಿಕರು

ಗುಧಿತ್ತಿಗೆ ಕಾಧಿರ್ಮಿಧಿಕಧಿರಿಧಿಗಿಲ್ಲಕಧಿನಿಷ್ಠ ವೇಧಿತನ ಭಾಗ್ಯ

ಕೆ.ಧಿವೀಧಿರಧಿಭಧಿದ್ರಧಿಗೌಡ ಕುಧಿರುಧಿಗೋಡು

ಅಪಾಯದಲ್ಲಿದುಡಿಯುವ ಕಾರ್ಮಿಕ ವರ್ಗಕ್ಕೆ ಕನಿಷ್ಠ ವೇತನ ನೀಡದೆ ಇಧಿರುಧಿವುಧಿದಧಿರಿಂದ ಕಾಧಿರ್ಮಿಧಿಕರು ಜೀಧಿವನ ನಧಿಡೆಧಿಸುಧಿವುದೇ ದುಧಿಸ್ತಧಿರಧಿವಾಧಿಗಿದೆ. ಬಧಿರುವ ಅಧಿಲ್ಪಧಿಸ್ವಲ್ಪ ಹಧಿಣಧಿದಲ್ಲೇ ಜೀಧಿವನ ನಧಿಡೆಧಿಸಧಿಬೇಕು. ಕೈಗೆ ಸೇಧಿರಧಿಬೇಧಿಕಾದ ಹಧಿಣಧಿದಲ್ಲೇ ಮತ್ತೆ ಕಧಿಡಿಧಿತಧಿಮಾಡಿ ಕೊಧಿಡುಧಿತ್ತಾರೆ. ಇಧಿದಧಿರಿಂದಾಗಿ ಕುಧಿಟುಂಬ ನಿಧಿರ್ವಧಿಹಣೆ ಕಧಿಷ್ಟಧಿವಾಧಿಗುಧಿತ್ತಿದೆ.

ಇದು ಕುಡಿತಿನಿ ಸಧಿಮೀಧಿಪದ ಬಿಟಿಪಿಎಸ್ ನಲ್ಲಿ ಕಾರ್ಯ ನಿಧಿರ್ವಧಿಹಿಧಿಸುಧಿತ್ತಿಧಿರುವ ಗುಧಿತ್ತಿಗೆ ಕಾಧಿರ್ಮಿಧಿಕರ ನಿಧಿತ್ಯದ ಗೋಳು.

ಬಿಟಿಪಿಎಸ್ ನಲ್ಲಿ ಅಂದಾಜು 2,200 ಕಾರ್ಮಿಕರು ಗುತ್ತಿಗೆ ಅಧಾರದಲ್ಲಿಕಾರ್ಯನಿರ್ವಹಿಸುತ್ತಾರೆ. ಅನೇಕ ಬಾರಿ ಕಾರ್ಮಿಕ ಸಂಘಟನೆಗಳು ಕಾರ್ಮಿಕ ಕಾಯಿಧಿದೆಯಡಿ ಕನಿಷ್ಠ ವೇತನ ಜಾರಿ ಮಾಡುವಂತೆ ಹೋರಾಟ ಮಾಧಿಡಿಧಿದ್ದರೂ ಯಾಧಿವುದೇ ಪ್ರಧಿಯೋಧಿಜಧಿನಧಿವಾಧಿಗಿಲ್ಲ.

ವೇತನದಲ್ಲಿವ್ಯತ್ಯಾಸ :

ಕಾರ್ಮಿಕರಿಗೆ ಕನಿಷ್ಠ ವೇತನ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶವಿದ್ದರೂ, ಗುತ್ತಿಗೆದಾರರು ಕಾರ್ಮಿಕರಿಗೆ ವೇಧಿತನ ನೀಧಿಡುಧಿವಲ್ಲಿತಾಧಿರಧಿತಮ್ಯ ಮಾಧಿಡುಧಿತ್ತಿಧಿದ್ದಾಧಿರೆ.

ಕಧಿನಿಷ್ಠ 14,480 ರೂ. ವೇಧಿತನ ನೀಡಬೇಕು. ಆಧಿದರೆ 9 ರಿಂದ 11 ಸಾವಿರ ರೂ. ಮಾತ್ರ ವೇತನ ನೀಡಿ, ಕಾರ್ಮಿಕರಿಗೆ ಗುಧಿತ್ತಿಧಿಗೆಧಿದಾಧಿರರು ವಂಚಿಧಿಸುಧಿತ್ತಿಧಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದೆ.

* ಕಾರ್ಮಿಕ ಸಚಿವರ ಮೊರೆ

ಕಾರ್ಮಿಕ ಸಂಘಟನೆಯ ಕೆಲ ಪದಾಧಿಕಾರಿಗಳು ಹೋರಾಟ ನಡೆಸಿ ಕಾರ್ಮಿಕ ಸಚಿವರಿಗೆ, ಬಳ್ಳಾರಿಯ ಸಂಸದರು, ಕಾರ್ಮಿಕ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ. ಆಧಿಗ ಸಚಿವ ಸಂತೋಷ ಲಾಡ್ ಅವರು ಕಾರ್ಮಿಕ ನಿರೀಕ್ಷಕರಿಗೆ ಬಿಟಿಪಿಎಸ್ ಗೆ ಭೇಟಿ ನೀಡಿ ಕಾರ್ಮಿಕರಿಗೆ ಗುತ್ತಿಗೆದಾರರು ಎಷ್ಟು ವೇತನ ನೀಡುತ್ತಿದ್ದಾರೆ ಎಂದು ಪರಿಶೀಲನೆ ನಡೆಸುವಂತೆ ಆದೇಶಿಸಿದ್ದರು. ನಂತರ ಕಾರ್ಮಿಕ ನಿರೀಕ್ಷಕರು ಬಿಟಿಪಿಎಸ್ ಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿ, 5 ಜನ ಗುತ್ತಿಗೆದಾರರ ವಿರುದ್ಧ ಕಾರ್ಮಿಕ ನ್ಯಾಯಾಲಯದಲ್ಲಿಪ್ರಕರಣ ದಾಖಲಿಸಿದರು.

* ನಿಧಿರಂತರ ಅಧಿನ್ಯಾಯ

ಕಾರ್ಮಿಕ ಕಾಯಿದೆಯಡಿ ಕನಿಷ್ಠ ವೇತನ ನೀಧಿಡಧಿಬೇಕು. ಆಧಿದರೆ ಕಧಿನಿಷ್ಠ ವೇಧಿತನ ನೀಧಿಡದ ಗುಧಿತ್ತಿಧಿಗೆಧಿದಾಧಿರರ ವಿಧಿರುದ್ಧ ಕಾಧಿರ್ಮಿಧಿಕರು ನ್ಯಾಧಿಯಾಧಿಲಧಿಯದ ಮೊರೆ ಹೋಗಿ ನ್ಯಾಯ ಪಧಿಡೆಧಿದಿಧಿದ್ದುಂಟು. ಇಧಿದೀಗ ಮತ್ತೆ ಅದೇ ರೀತಿ ವೇಧಿತನ ನೀಧಿಡುಧಿವಲ್ಲಿತಾಧಿರಧಿತಮ್ಯ ಎಧಿಸಧಿಗಧಿಲಾಧಿಗುಧಿತ್ತಿದೆ.

ಕೋಟ್

ನಿಯಮಾನುಸಾರ ಕಾರ್ಮಿಕರಿಗೆ ಕನಿಷ್ಠ ವೇತನ ನೀಡದೆ 5 ಜನ ಗುತ್ತಿಗೆದಾರರು ಕಳೆದ 3 ವರ್ಷದಿಂದ ಸುಮಾರು 250 ಜನ ಕಾರ್ಮಿಕರಿಗೆ ವಂಚನೆ ಮಾಡುತ್ತಿದ್ದರು. ಅನೇಕ ಬಾರಿ ಕಾರ್ಮಿಕ ಸಂಘಟನೆಯಿಂದ ಹೋರಾಟ ನಡೆಸಿದರೂ ಗುತ್ತಿಗೆದಾರರು ನಿರ್ಲಕ್ಷತ್ರ್ಯ ಮಾಡುತ್ತಿದ್ದರು. ಸಂಸದರು ಹಾಗೂ ಕಾರ್ಮಿಕ ಸಚಿವರ ಸಹಕಾರದಿಂದ ಕಾರ್ಮಿಕ ನ್ಯಾಯಾಲಯಕ್ಕೆ ಪ್ರಕರಣ ದಾಖಲಿಸಿದ ನಂತರ ನ್ಯಾಯಾಲಯ ನೀಡಿದ ತೀರ್ಪಿನಿಂದ ಕಾರ್ಮಿಕರಿಗೆ ನ್ಯಾಯ ದೊರೆತಿದೆ.

- ಜಟ್ಟಿಂಗಿ ಬಸವರಾಜ, ಮುಖಂಡ, ಕೆಪಿಟಿಸಿಎಲ್ ಕಾರ್ಮಿಕ ಸಂಘಟನೆ, ಕುಡಿತಿನಿ.

ಕೋಟ್

ಕುಡಿತಿನಿ ಬಿಟಿಪಿಎಸ್ ಮಾತ್ರ ಅಲ್ಲದೇ ರಾಜ್ಯದಲ್ಲಿಯಾವುದೇ ಥರ್ಮಲ್ ಪವರ್ ಸ್ಟೇಷನ್ ನಲ್ಲಿಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಕನಿಷ್ಠ ವೇತನ ಕಾಯಿದೆ ಪ್ರಕಾರ ಗುತ್ತಿಗೆದಾರರು ವೇತನ ನೀಡಬೇಕು. ವೇತನದಲ್ಲಿವ್ಯತ್ಯಾಸ ಕಂಡು ಬಂದರೆ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ವಹಿಸಧಿಲಾಧಿಗುಧಿವುಧಿದು.

- ಅವಿನಾಶ್ ನಾಯ್ ್ಕ, ಸಹಾಯಕ ಕಾರ್ಮಿಕ ಆಯುಕ್ತ, ಕಾರ್ಮಿಕ ಆಯುಕ್ತಾಲಯ, ದಾವಣಗೆರೆ.

ಕೋಟ್

ಕಾರ್ಮಿಕ ಕಾಯಿದೆ ಪ್ರಕಾರ ಕನಿಷ್ಠ ವೇತನವನ್ನು ಕಾರ್ಮಿಕರಿಗೆ ನೀಡಬೇಕು. ಇಲ್ಲದಿದ್ದರೆ ಗುತ್ತಿಗೆದಾರರ ಪರವಾನಗಿ ರದ್ದು ಪಡಿಸುತ್ತೇವೆ. ಪ್ರತಿ ತಿಂಗಳು ಪರಿಶೀಲನೆ ನಡೆಸಿ, ಕಾರ್ಮಿಕರಿಗೆ ಅನ್ಯಾಯ ಆಗದಂತೆ ಜಾಗೃತಿ ವಹಿಧಿಸಧಿಲಾಧಿಗುಧಿವುದು.

- ಗಂಗಾಧರಯ್ಯ, ಕಾರ್ಯನಿರ್ವಾಹಕ ನಿರ್ದೇಶಕ, ಬಿಟಿಪಿಎಸ್ , ಕುಡಿತಿನಿ.

ಪೋಟೋ : ಬಿಎಲ್ ವೈ28ಕೆಡಿಟಿ01 :

ಕುಡಿತಿನಿ ಪಟ್ಟಣ ವ್ಯಾಪ್ತಿಯ ಬಿಧಿಟಿಧಿಪಿಧಿಎಸ್ ನ ಹೊರ ನೋಧಿಟ.