ಅರಿವು ಗ್ರಂಥಾಲಯದಲ್ಲಿಬೇಸಿಗೆ ಶಿಬಿರ
ವಿಕ ಸುಧಿದ್ದಿಧಿಲೋಕ ಸಿರುಗುಪ್ಪ
‘ಧಿ‘ಗ್ರಾಮೀಣ ಭಾಗದಲ್ಲಿಬೇಸಿಗೆ ರಜೆಯಲ್ಲಿಟಿ.ವಿ., ಮೊಬೈಲ್ ಬಳಕೆಯಿಂದ ವಾಸ್ತವ ಪ್ರಪಂಚವನ್ನೇ ಮರೆತು ಬಿಟ್ಟಿರುತ್ತಾರೆ, ಇಂಥ ಸಂದರ್ಭದಲ್ಲಿಅರಿವು ಗ್ರಂಥಾಲಯ ಕೇಂದ್ರದಲ್ಲಿಬೇಸಿಗೆ ಶಿಬಿರ ಹೆಚ್ಚಿನ ಕಲಿಕೆಗೆ ಸಹಕಾರಿಯಾಗುತ್ತದೆ,’ಧಿ’ ಎಂದು ಪಿಧಿಡಿಧಿಒ ಮಂಜುಧಿಳಾ ಹೇಳಿದರು.
ತಾಲೂಕಿನ ಕೆಂಚನಗುಡ್ಡ ಗ್ರಾಮದಲ್ಲಿಗ್ರಾಮ ಪಂಚಾಯಿತಿಯ ಅರಿವು ಕೇಂದ್ರ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದಲ್ಲಿಮಾಧಿತಧಿನಾಧಿಡಿ, ಧಿ‘ಧಿ‘ಶಾಲಾ ವಿದ್ಯಾರ್ಥಿಗಳಿಗೆ ಏ.15ರಿಂದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಆಧಿರಂಭಧಿವಾಧಿಗಿದ್ದು, ಏ.30 ರವರೆಗೆ ನಧಿಡೆಧಿಯಧಿಲಿದೆ. ಶಿಬಿರದಲ್ಲಿಗ್ರಾಮೀಣ ಆಟಗಳು, ಗಣಿತ ಆಟದ ಕಲಿಕೆ, ಇಂಗ್ಲಿಷ ಕಲಿಕೆ, ಸ್ಥಳೀಯ ಪ್ರದೇಶದ ಇತಿಹಾಸ, ಓದುವ ಅಭ್ಯಾಸ, ವಾಕ್ಯ ರಚನೆ, ಚೆಸ್ , ಪುಸ್ತಕ ಪ್ರದರ್ಶನ, ಚಿತ್ರ ಕಲೆ, ಕಲಾಕೃತಿಗಳ ಕಲಿಕೆ, ಕೇರಂ, ಸಾಂಸ್ಕೃತಿಕ ಚಟುವಟಿಕೆ ನಡೆಸಲಾಗುವುದು. ವಿದ್ಯಾರ್ಥಿಗಳು ಶಿಬಿರದ ಉಪಯೋಗ ಪಡೆದುಕೊಳ್ಳಬೇಕು,’ಧಿ’ ಎಂದು ಹೇಧಿಳಿಧಿದಧಿರು.
ಗ್ರಂಥಪಾಲಕ ವಿ.ಅಡಿವೆಪ್ಪ, ಪಂಚಾಯಿತಿ ಕಾರ್ಯದರ್ಶಿ ಬಸನಗೌಡ, ಸಿಧಿಆಧಿರ್ ಧಿಪಿ ಟಿ.ಶಾಂತ, ಧಿಆಧಿರ್ .ಜಿ.ಪಿ. ಅಧಿಕಾರಿ ವೀಕ್ಷಿತ, ಗ್ರಾಮಸ್ಥರಾದ ಹೊನ್ನಪ್ಪ, ನಾಗಪ್ಪ, ನಾಗರಾಜ, ರವಿ ಇಧಿದ್ದಧಿರು.
* ಸಿಧಿರುಧಿಗುಪ್ಪ 16- ಲೈಧಿಬ್ರಧಿರಿ
ಸಿರುಗುಪ್ಪ ತಾಲೂಕಿನ ಕೆಂಚನಗುಡ್ಡ ಗ್ರಾಮದ ಅರಿವು ಕೇಂದ್ರ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದಲ್ಲಿಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದಧಿಲ್ಲಿಭಾಗವಹಿಸಿದ ಮಕ್ಕಳು.

