ವಿಕ ಸುದ್ದಿಲೋಕ ಹುಕ್ಕೇರಿ
ಪಟ್ಟಣದ ಹಳ್ಳದಕೇರಿಯಲ್ಲಿನೇಕಾರಗಲ್ಲಿಶ್ರೀ ಬನಶಂಕರಿ ದೇವಿಯ ಜಾತ್ರಾಮಹೋತ್ಸವ ಸಂಭ್ರಮದಿಂದ ಜರುಗಿತು.
ಅರ್ಚಕ ರುದ್ರಯ್ಯಾ ಇಟಗಿ ನೇತ್ವದಲ್ಲಿಪೂಜೆ, ಅಭಿಷೇಕ, ಮಹಾಆರತಿ, ಮಂಗಳಾರತಿ, ಪಲಕ್ಕಿ ಉತ್ಸವ ನಡೆಯಿತು. ಮಾರ್ಗದುದ್ದಕ್ಕೂ ಪಲ್ಲಕ್ಕಿಗೆ ಭಕ್ತರು ದೇವಿಗೆ ಪೂಜೆ ಸಲ್ಲಿಸಿ ಬೀಳ್ಕೊಟ್ಟರು. ಮಹಿಳೆಯರಿಂದ ಶ್ರೀ ಬನಶಂಕರಿ ಸ್ತುತಿ, ಅನ್ನಸಂತರ್ಪಣೆ ಜರುಗಿತು.
ಮಹಾದೇವ ದಡ್ಡಿಮನಿ, ಮಹಾದೇವ ಸುಲದಾಳ, ಸಾವಂತ ದಡ್ಡಿಮನಿ, ಶಶಿಕಾಂತ ದಡ್ಡಿಮನಿ, ಗುರು ಚಿಕ್ಕೋಡಿ, ಹೇಮಂತ ಮದಿಹಳ್ಳಿ, ಉಮೇಶ ದಡ್ಡಿಮನಿ, ಮಹಾಂತೇಶ ದಡ್ಡಿಮನಿ, ದುರದುಂಡಿ ನಾಯಿಕ, ಕಿರಣ ಶಿವಮೊಗ್ಗಿಮಠ, ಬಸವರಾಜ ಹೊನ್ನಿಮನಿ, ಸುಭಾಷ ಅಲಗರಾವುತ, ಈರಪ್ಪ ಮಗದುಮ್ಮ, ಅಪ್ಪಾಸಾಹೇಬ ಕೋಟಿವಾಲೆ, ಸುರೇಶ ಮದಿಹಳ್ಳಿ, ಶಿವಕುಮಾರ ಮದಿಹಳ್ಳಿ, ಲೋಕೇಶ ದಡ್ಡಿಮನಿ, ಡಿ.ಎಲ್ . ಕುಲಕರ್ಣಿ, ಸಂಜೀವ ಮುತಾಲಿಕ್ , ಅಶೋಕ ನಾಯಿಕ ಮತ್ತಿತರರಿದ್ದರು.
- 1ಹುಕ್ಕೇರಿ 02
ಹುಕ್ಕೇರಿ ಹಳ್ಳದಕೇರಿಯ ನೇಕಾರಗಲ್ಲಿಶ್ರೀ ಬನಶಂಕರಿ ದೇವಿಯ ಜಾತ್ರಾಮಹೋತ್ಸವ ಸಂಭ್ರಮದಿಂದ ಜರುಗಿತು.

