ವಿಜಯ ಕರ್ನಾಟಕ ವರದಿ ಫಲಶೃತಿ
ಸಂರಧಿಕ್ಷಣೆ, ಸ್ವಧಿಚ್ಛಧಿತೆಗೆ ರೈಲ್ವೆ ಇಧಿಲಾಖೆ ಒಧಿತ್ತು
ವಿಕ ಸುದ್ದಿಲೋಕ ಹೊಳಲ್ಕೆರೆ
ತಾಲೂಕಿನ ರೈಲು ನಿಲ್ದಾಣ ಮೂಲಸೌಕರ್ಯದಿಂದ ವಂಚಿತ, 7 ರೈಲು ನಿಲ್ದಾಣ ಕೊಳಕು ತಾಣ ಎನ್ನುವ ಶೀರ್ಷಿಕೆಯಡಿ ವಿಜಯ ಕರ್ನಾಟಕ ದಿನ ಪತ್ರಿಕೆ ನ.19ರಂದು ಪ್ರಕಟಿಸಿದ ವರದಿಗೆ ಸ್ವಂದಿಸಿದ ರೈಲು ಇಲಾಖೆಯು ಸಂರಧಿಕ್ಷಣೆ, ಸ್ವಧಿಚ್ಛಧಿತೆಗೆ ಒತ್ತು ನೀಧಿಡಿಧಿರುಧಿವುಧಿದಾಗಿ ಪ್ರಧಿಕಧಿಟಧಿಣೆಧಿಯಲ್ಲಿತಿಧಿಳಿಸಿದೆ.
ಈ ಬಗ್ಗೆ ಮಾಧಿಹಿತಿ ನೀಧಿಡಿದ ವಿಭಾಗೀಯ ಹಣಕಾಸು ವ್ಯವಸ್ಥಾಪಕರು ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಪೃಥ್ವ್ವಿ ಎಸ್ .ಹುಲ್ಲತ್ತಿ, ಸಮಸ್ಯೆ ಹೋಗಲಾಡಿಸಲು ಕ್ರಮ ಕೈಗೊಂಡಿರುಧಿವುಧಿದಾಗಿ ತಿಧಿಳಿಧಿಸಿಧಿದ್ದಾಧಿರೆ. ವರದಿಗೆ ಸ್ವಂದಿಸಿದ ರೈಲು ಇಲಾಖೆಯು ಕ್ರಮ ತೆಗೆದುಕೊಂಡಿದ್ದು, ಕಾಯುವ ಕೋಣೆಯನ್ನು ದಿನದ 24/7 ತೆರೆದಿರುವುದಾಗಿ ತಿಳಿಸಿದೆ.
ಶೌಚಾಲಯ, ಪ್ಲಾಟ್ ಫಾರಂ ಸ್ವಚ್ಛತೆ ಕಾಪಾಡಲು ಇಲ್ಲಿನ ಸಿಬ್ಬಂದಿಗೆ ಅದೇಶಿಸಿದೆ. ಇನ್ನು ಪ್ರಯಾಣಿಕರ ಹಾಗೂ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಭದ್ರತಾ ಸಿಬ್ಬಂದಿಯನ್ನು ದಿನ 24 ಗಂಟೆ ನಿಯೋಜಿಸಿ ಭದ್ರತೆ ಕಲ್ಪಿಸುವಂತೆ ಚಿಕ್ಕಜಾಜೂರಿನ ಆರ್ .ಪಿಎಫ್ ಔಟ್ ಪೋಸ್ಟ್ ಸಿಬ್ಬಂದಿಯನ್ನು ಪ್ಲಾಟ್ ಫಾರಂಗಳಲ್ಲಿನಿಯೋಜಿಸಿದೆ. ರಾತ್ರಿ ಹೊತ್ತು ಬೆಳಕಿನ ಸೌಲಭ್ಯ ಇಲ್ಲದ್ದನ್ನು ಪರಿಶೀಲಿಸಿ ಟಿಕೆಟ್ ಕೌಂಟರ್ , ಟಿಕೆಟ್ ಕಾಯುವ ಕೋಣೆ, ಚಿಕ್ಕಂದವಾಡಿ ಹಾಲ್ಟ್ ನಿಲ್ದಾಣದ ಸುತ್ತಲೂ ಸಾಕಷ್ಟು ಬೆಳಕಿನ ಸೌಲಭ್ಯ ಕಲ್ಪಿಸಿದೆ. ಇಧಿನ್ನು ನಿಲ್ದಾಣಕ್ಕೆ ಹೋಗುವ ರಸ್ತೆ, ಪ್ರವೇಶ ಮಾರ್ಗದ ಮತ್ತು ನಿಲ್ದಾಣದ ಒಳಗಿನ ಸುತ್ತಲೂ ಸ್ವಚ್ಛತೆಗೆ ಒತ್ತು ನೀಡಲಾಗಿದೆ. ಬೆಳೆದು ನಿಂತ ಮುಳ್ಳು ಬೇಲಿಯನ್ನು ತೆರವುಗೊಳಿಸಿರುಧಿವುಧಿದಾಧಿಗಿ ರೈಲ್ವೆ ಇಲಾಖೆ ತಿಳಿಸಿದೆ.

