ಸರಕಾರ ನಡೆ ಖಂಡಿಸಿ ಅಭಿಯಾನ
ವಿಜಯನಗರ(ಹೊಸಪೇಟೆ): ಜಿಲ್ಲಾಆಸ್ಪತ್ರೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿಖಾಸಗಿಕರಣಗೊಳಿಸಲು ಮುಂದಾಗಿರುವ ಸರಕಾರ ನಡೆ ಖಂಡಿಸಿ ಕಮಲಾಪುರ ಪಟ್ಟಣದದಲ್ಲಿ ಕರಪತ್ರ ಅಭಿಯಾನ ನಡೆಸಲಾಯಿತು.
ಪುರಸಭೆ ಮಾಜಿ ಅಧ್ಯಕ್ಷ ಮುಕ್ತಾರ್ ಸಾಬ್ , ಮಾಜಿ ಉಪಾಧ್ಯಕ್ಷ ಗೋಪಾಲ ಹೆಗಡೆ ಹಾಗೂ ಮುಖಂಡರಾದ ಮಲ್ಲೇಶ್ , ಶೇಖರ, ವೆಂಕಟೇಶ್ ಮದುಗುಣಿಕಿ, ಸಾಹುಕಾರ್ ಕೆಂಚಪ್ಪ, ತೆಕ್ಕಲಕೋಟೆ ಈರಣ್ಣ, ಡಾ.ಶ್ವೇತಾ, ಹೊಸಪೇಟೆ ಪಾತಿಮಾ ಇದ್ದರು.
ಪೋಟೊ:ಎಚ್ ಪಿಟಿ16ದೇವರಾಜ01: ರಾಜ್ಯ ಸರಕಾರ ನಡೆ ಖಂಡಿಸಿ ಕಮಲಾಪುರ ಪಟ್ಟಣದಲ್ಲಿಕರಪತ್ರ ಅಭಿಯಾನ ನಡೆಸಲಾಯಿತು.

