ಚಿತ್ರ : 4 ಎಸ್ ಬಿಡಿ 1
ಶಹಾಬಾದ್ ನಗರದ ಭಾರತ ಚೌಕ್ ನಲ್ಲಿಹೋಧಿಳಿ ಹಬ್ಬದ ಧೂಳಂಡಿ ರಂಗಿನಾಟದ ನಂತರ ಮೊಸರಿನ ಗಡಿಗೆಯನ್ನು ಯುವಕರು ಮಾನವ ಪಿರಾಮಿಡ್ ರಚಿಸಿ ಒಡೆದರು.
ಚಿತ್ರ : 4 ಎಸ್ ಬಿಡಿ 2:
ಶಧಿಹಾಧಿಬಾಧಿದ್ ನಗರದ ಶ್ರೀರಾಮ ಚೌಕ್ ಹತ್ತಿರ ಹೋಧಿಳಿ ಹಬ್ಬದ ನಿಮಿತ್ತ ನಡೆದ ಮೆರವಣಿಯಲ್ಲಿಪಾಲ್ಗೊಂಡಿ ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು.
* ಮೊಸರಿನ ಗಡಿಗೆ ಒಡೆಯುವುದರೊಂದಿಗೆ ರಂಗಿನಾಟ ಸಂಪನ್ನ
ಸಂಭ್ರಮದ ಹೋಳಿ ಹಬ್ಬ ಆಚರಣೆ
ವಿಕ ಸುದ್ದಿಲೋಕ ಶಹಾಬಾದ್
ನಗರದಲ್ಲಿಹೋಧಿಳಿ ಹಬ್ಬದ ನಿಮಿತ್ತ ಬುಧವಾರ ನಧಿಡೆದ ರಂಗಿನಾಟ, ಭಾರತ ಚೌಕ್ ನಲ್ಲಿಮೊಸರಿನ ಗಡಿಗೆ ಒಡೆಯುವುದರೊಂದಿಗೆ ಸಂಪನ್ನಗೊಂಡಿತು.
ಸೋಮವಾರ ರಾತ್ರಿ ನಗರದ ನಾನಾ ಭಾಗದಲ್ಲಿಕಾಮದಹನ ನಡೆಸಲಾಗಿತ್ತು. ಮಂಗಳವಾರ ಗ್ರಹಣ ನಿಮಿತ್ತ ಧೂಳಂಡಿ ಆಚರಿಸದೆ, ಬುಧವಾರ ಆಧಿಚಧಿರಿಧಿಸಧಿಲಾಧಿಯಿತು. ಬೆಳಗ್ಗೆಯಿಂದಲೇ ಪ್ರತಿ ಗಲ್ಲಿಯಲ್ಲಿಮಕ್ಕಳು ಪಿಚಕಾರಿ ಹಿಡಿದುಕೊಂಡು ದಾರಿಹೋಕರಿಗೆ, ಪರಸ್ಪರ ಬಣ್ಣ ಎಧಿರಧಿಚುವ ಮೂಲಕ ಮಕ್ಕಳು ಸಂಭ್ರಮಿಸಿದರು.
ಯುಧಿವಧಿಕರು ಟ್ರ್ಯಾಕ್ಟರ್ ಟ್ರಾಲಿಯಲ್ಲಿಬ್ಯಾರಲ್ ನಲ್ಲಿಬಣ್ಣ ತುಂಬಿಕೊಂಡು ಮೆರವಣಿಗೆ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿಸಾಗಿ ಬಣ್ಣ ಎರಚಿದರು. ಅಲ್ಲಲ್ಲಿಹಾಡಿಗೆ ಹೆಜ್ಜೆಹಾಕಿದರು. ಸುಭಾಷ ಚೌಕ್ ನ ಯುವಕರಿಂದ ಭಜನೆ, ಕೋಲಾಟ ನಡೆದವು. ಮೆರವಣಿಗೆ ನಗರದ ಪ್ರಮುಖ ಬೀದಿಗಳ ಮೂಲಕ ಭಾರತ ಚೌಕ ತಲುಪಿತು. ಇಲ್ಲಿಮೊಸರು ಗಡಿಗೆಯನ್ನು ಒಡೆದರು. ಮೊಸರಿನ ಗಡಿಗೆ ಒಡೆಯುವದರೊಂದಿಗೆ ರಂಗಿನಾಟ ಸಂಪನ್ನಗೊಂಡಿತು.
ಮುಖಂಡರಾದ ಶಿವುಕುಮಾರ ಇಂಗಿನಶೆಟ್ಟಿ, ಚಂದ್ರಕಾಂತ ಗೊಬ್ಬುರಕರ್ , ಮೃತ್ಯುಂಜಯ ಸ್ವಾಮಿ ಹಿರೇಮಠ, ಸಿದ್ರಾಮ ಕುಸಾಳೆ, ಅರುಣ ಪಟ್ಟಣಕರ್ , ಸಿದ್ರಾಮ ಗುಂಜಾಲಕರ್ , ನಾಗರಾಜ ಮೇಲಗಿರಿ, ಸುಭಾಷ ಚೌಧರಿ, ರತನ ತಿವಾರಿ, ಮಲ್ಲಿಕಾರ್ಜುನ ಕಟ್ಟಿ, ಸೂರ್ಯಕಾಂತ ಕೋಬಾಳ, ಸೋಮಶೇಖರ ಧನಶೆಟ್ಟಿ, ನರೇಂದ್ರ ವರ್ಮಾ, ರಾಜೇಶ ವರ್ಮಾ, ವಿಜಯಕುಮಾರ ಓಝಾ, ಭೀಮಾಶಂಕರ ಕುಂಬಾರ, ರಾಜು ಕೋಬಾಳ, ರಾಜು ಬೆಳಗುಂಪಿ, ರಾಜಶೇಖರ ದೇವರಮನಿ, ರತನ್ ರಾಜ, ವಿಜಯಕುಮಾರ ಪಾಲ್ಗೊಂಡಿದ್ದರು.
ಮೆರವಣಿಗೆಯಲ್ಲಿಎಎಸ್ ಪಿ ಮಹೇಶ ಮೇಘಣ್ಣನವರ, ಡಿವೈಧಿಎಧಿಸ್ ಪಿ ಶಂಕರಗೌಡ ಪಾಟೀಲ, ಪಿಐ ಪಿ.ಎಸ್ .ವನಂಜಕರ, ಸಿಪಿಐ ಜಗದೇವಪ್ಪ ಪಾಳಾ, ಪಿಎಸ್ ಐ ಚಂದ್ರಕಾಂತ ಮೆಕಾಲೆ, ಎಎಸ್ ಐ ಶ್ರೀಕಾಂತ ನಾಯಕ, ಶ್ಯಾಮರಾವ, ಗುಂಡಪ್ಪ, ಮಲ್ಲಿಕಾರ್ಜುನ ಸೇರಿ ಸಿಬ್ಬಂದಿ ಸೂಕ್ತ ಬಂದೋಬಸ್ ್ತ ವ್ಯವಸ್ಥೆ ಮಾಡಿದ್ದರು.

