21 ಪಿಎಚ್ ವೈಆರ್ 7
ಹಿರಿಯೂರು ತಾಲೂಕು ಧರ್ಮಪುರ ಸ್ವಾಭಿಮಾನ ವಸತಿ ಶಾಲೆಯಲ್ಲಿಭಾನುವಾರ ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ವಿದ್ಯಾರ್ಥಿಗಳು ಯೋಗಾಭ್ಯಾಸ ನಡೆಸಿದರು. ಸಂಸ್ಥಾಪಕ ಡಾ.ಆರ್ .ಚಂದ್ರಯ್ಯ, ಆಡಳಿತಾಧಿಕಾರಿ ರಂಗಸ್ವಾಮಿ, ಮುಖ್ಯ ಶಿಕ್ಷಕ ಮಹಾಂತೇಶ್ ಡಿ.ಟಿ., ದೈಹಿಕ ಶಿಕ್ಷಣ ಶಿಕ್ಷಕ ಮುರುಳಿ ಕುಮಾರ ಎಂ.ಸಿ ಇತರರಿದ್ದರು.
--
21 ಪಿಎಚ್ ವೈಆರ್ 8
ಹಿರಿಯೂರು ತಾಲೂಕು ಕಳವಿವಿಭಾಗಿ ಗ್ರಾಮದಲ್ಲಿಶನಿವಾರ ಕಳವಿಭಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಯರಬಳ್ಳಿ ಸಂಘದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಮತ್ತು ಡಿ.ಸುಧಾಕರ್ ಗೆ ನುಡಿ ನಮನ ಕಾರ್ಯಕ್ರಮ ನಡೆಯಿತು. ಸಂಘದ ಅಧ್ಯಕ್ಷ ರಂಗನಾಥ್ ಅರ್ . ಕಂದಿಕೆರೆ, ಎಸ್ .ಲಕ್ಷತ್ರ್ಮಣಪ್ಪ, ಜಗದೀಶ್ ಕಂದಿಕೆರೆ, ಕೆ.ಆರ್ ಮುಡ್ಲಯ್ಯ, ಎಚ್ .ವಿ ಪ್ರತಾಪ್ ಸಿಂಹ ಇತರರಿದ್ದರು.

