ವಿಕ ಸುಧಿದ್ದಿಧಿಲೋಕ ಆಧಿನೇಧಿಕಧಿಲ್
ರಿಯಲ್ ಎಸ್ಟೇಟ್ ಏಜೆಂಟ್ ಗೋಪಿ ಹತ್ಯೆ ಪ್ರಧಿಕಧಿರಧಿಣಕ್ಕೆ ಸಂಬಂಧಿಧಿಸಿಧಿದಂತೆ ಎಂಟು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಮುಖ ಆರೋಪಿ ಹೊನ್ನ ಕಳಸಾಪುರದ ಮೋಹನ್ ಬಾಬು ಸೇಧಿರಿಧಿದಂತೆ ಒಟ್ಟು ಎಂಟು ಮಂದಿಧಿಯಧಿನ್ನು ಬಂಧಿಧಿಸಧಿಲಾಧಿಗಿದ್ದು, ತಧಿಲೆಧಿಮಧಿರೆಧಿಸಿಧಿಕೊಂಡಿಧಿರುವ ಇನ್ನೂ ಮೂವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಆಧಿರೋಧಿಪಿಧಿಗಳು ತಮಿಳುನಾಡಿನ ಹೊಗೇನಕಲ್ ಕಾಡಿನಲ್ಲಿಪೊಲೀಸರಿಗೆ ಕಾಣಿಸಿಕೊಂಡಾಗ ಪರಾರಿಯಾಗಲು ಯತ್ನಿಸಿದ್ದು, ನ್ಯಾಯಾಲಯದ ಮುಂದೆ ಹಾಜರಾಗಲು ಸಂಚುರೂಪಿಸಿದ್ದರು. ಆದರೆ, ಆರೋಪಿಗಳನ್ನು ತಮಿಳುನಾಡು ಹಾಗೂ ಕರ್ನಾಟಕ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಟೆಂಪೋ ಟ್ರಾವೆಲ್ ಮೂಲಕ ಹೋಗುತ್ತಿದ್ದ ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. ಬುಧವಾರ ಬೆಳಗ್ಗೆ ಆರೋಪಿಗಳನ್ನು ಇಧಿಲ್ಲಿನ ಸಧಿರಧಿಕಾರಿ ಆಸ್ಪತ್ರೆಯಲ್ಲಿವೈಧಿದ್ಯಧಿಕೀಯ ತಧಿಪಾಧಿಸಧಿಣೆಗೆ ಒಧಿಳಧಿಪಧಿಡಿಧಿಸಧಿಲಾಧಿಯಿಧಿತು.
ಈ ನಧಿಡುವೆ, ಗೋಪಿ ಹತ್ಯೆ ಪ್ರಕರಣವನ್ನು ಸಿಧಿಐಡಿ ತಧಿನಿಧಿಖೆಧಿಗೆ ಹಧಿಸ್ತಾಂತಧಿರಿಧಿಸುಧಿವುಧಿದಾಗಿ ಗೃಹ ಸಧಿಚಿವ ಡಾ.ಜಿ. ಪಧಿರಧಿಮೇಧಿಶ್ವರ್ ಹೇಧಿಳಿಕೆ ನೀಧಿಡಿದ ಬೆಧಿನ್ನಲ್ಲೇ ಸಿಐಡಿ ಎಸ್ ಪಿ ಹಾಗೂ ತಂಡ ಆನೇಕಲ್ ಪೊಲೀಸ್ ಠಾಣೆಗೆ ಆಗಮಿಸಿ ಪ್ರಕರಣಕ್ಕೆ ಸಂಬಂಧಪಟ್ಟ ಮಾಹಿತಿ ಪಡೆಯಿಧಿತು.
ಇತ್ತ ಪ್ರಕರಣದ ಪ್ರಮುಖ ಆರೋಪಿ ಸುಪಾರಿ ನೀಡಿರುವುದು ಹಾಗೂ ಗೋಪಿ ಮೊಬೈಲ್ ಗೆ ಕರೆಗಳನ್ನು ಮಾಡಿ ಬೆದರಿಕೆ ಹಾಕಿರುವ ಹಿನ್ನೆಲೆಯಧಿಲ್ಲಿ14 ದಿನ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ.

