‘ಸ್ವಾವಲಂಬಿ ಜೀವನಕ್ಕೆ ಟೈಲರ್ ವೃತ್ತಿ ಸಧಿಹಧಿಕಾಧಿರಿ’
ವಿಕ ಸುದ್ದಿಲೋಕ ಸಿರುಗುಪ್ಪ
‘ಧಿ‘ಮಹಿಳೆ ಹಾಗೂ ಪುರುಷರು ಸ್ವಾವಲಂಬಿ ಜೀವನ ನಡೆಸಲು ಟೈಲರ್ ಧಿವೃಧಿತ್ತಿ ಸಹಕಾರಿಯಾಗಿದೆ,’’ ಎಂದು ಕರ್ನಾಟಕ ಸ್ಟೇಟ್ ಟೈಧಿಲಧಿರ್ ಅಸೋಸಿಯೇಶನ್ ತಾಲೂಕಾಧ್ಯಕ್ಷ ಎಲ್ .ಬಿ.ರಷೀದ್ ಹೇಳಿದರು.
ನಗರದ ದೇಶನೂರು ರಸ್ತೆಯ ಹಜರತ್ ಸೈಯ್ಯದ್ ಚತನ್ ಶಾವಲಿ ದರ್ಗಾದಲ್ಲಿಹಮ್ಮಿಕೊಂಡಿದ್ದ ವಿಶ್ವ ಟೈಲರ್ ದಿನಾಚರಣೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿಮಾತನಾಡಿದಧಿರು.
ಆಯ್ಕೆ: ಜಿ.ಎಂ.ಮೆಹಬೂಬ್ ಸಾಬ್ (ಗೌರವಾಧ್ಯಕ್ಷ), ಎನ್ .ಶ್ರೀನಿವಾಸ (ಉಪಾಧ್ಯಕ್ಷ), ವೈ.ಶಫೀವುಲ್ಲಾ(ಪ್ರಧಾನ ಕಾರ್ಯದರ್ಶಿ), ಜಿ.ಖಾಜಾಹುಸೇನ್ (ಖಜಾಂಚಿ), ಯು.ಶೇಕ್ಷಾವಲಿ, ಎಸ್ .ಶರೀಫ್ (ಸಹ ಕಾರ್ಯದರ್ಶಿಗಳು), ಟಿ.ಅಯೂಬ್ , ಎಂ.ಪೀರಾ, ಜಿ.ವೀರೇಶ, ಟೈಲರ್ ಅಲಿ (ಸಂಘಟನಾ ಕಾರ್ಯದರ್ಶಿಗಳು), ಸಲಹಾ ಸಮಿತಿ ಸದಸ್ಯರಾಗಿ ಟಿ.ಬಾಧಿಷಾ, ವೀರಭದ್ರಯ್ಯಸ್ವಾಮಿ ಎಂ., ಕೆ.ರಹೀಂ, ತಂಟಲ್ ಭಕ್ಷಿಸಾಬ್ , ಮಾರೆಪ್ಪ ಎಚ್ ., ಅನ್ವರ್ ಬಾಧಿಷಾ, ಎ.ಮಹ್ಮದ್ ಹಾಜಿ, ನಬಿಸಾಬ್ ಆಧಿಯ್ಕೆಧಿಯಾಧಿದರು.
ಫೋಟೋ ಕ್ಯಾಪ್ಷನ್ : ಬಿಎಲ್ ವೈ9ಎಸ್ ಜಿಪಿ 1
ಸಿರುಗುಪ್ಪದ ದೇಶನೂರು ರಸ್ತೆಯ ಹಜರತ್ ಸೈಯ್ಯದ್ ಚತನ್ ಶಾವಲಿ ದರ್ಗಾದಲ್ಲಿವಿಶ್ವ ಟೈಲರ್ ದಿನಾಚರಣೆ ಮಾಧಿಡಧಿಲಾಧಿಯಿಧಿತು.

