ವಿಧಿಕ ಸುಧಿದ್ದಿಧಿಲೋಕ ಬೆಂಗಧಿಳೂಧಿರು
ಅಧಿಸಧಿಹಾಧಿಯಕ ಮಧಿಹಿಧಿಳೆಧಿಯಧಿರಿಧಿಗಾಗಿ ತೆಧಿರೆಧಿದಿಧಿರುವ ಸಖಿ ಹಾಗೂ ಸಾಂತ್ವನ ಕೇಂದ್ರಧಿಗಧಿಳನ್ನು ಸ್ಥಧಿಗಿಧಿತಧಿಗೊಧಿಳಿಧಿಸಧಿಬಾಧಿರದು ಎಂದು ರಾಜ್ಯ ಮಧಿಹಿಳಾ ಆಧಿಯೋಧಿಗದ ಅಧಿಧ್ಯಕ್ಷೆ ನಾಧಿಗಧಿಲಕ್ಷ್ಮಿ ಚೌಧಿಧರಿ ಒಧಿತ್ತಾಧಿಯಿಧಿಸಿಧಿದ್ದಾಧಿರೆ.
‘‘ಈ ಕೇಂದ್ರಗಳನ್ನು ಮುಚ್ಚಿದರೆ ಅಶಕ್ತ ಮಹಿಳೆಯರಿಗೆ ತೊಂದರೆಯಾಗಲಿದೆ. ಜೀವನದಲ್ಲಿನೊಂದ ಮಹಿಳೆಯರು ಸಖಿ ಹಾಗೂ ಸಾಂತ್ವನ ಕೇಂದ್ರಗಳ ಮೂಲಕ ಕಾನೂನು ಹೋರಾಟ ಮಾಡಿ, ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದಾರೆ,’’ ಎಂದು ಅಧಿವರು ಸಿಧಿಎಂಗೆ ಬಧಿರೆಧಿದಿಧಿರುವ ಪತ್ರದಲ್ಲಿಉಲ್ಲೇಖಿಸಿದ್ದಾರೆ.
‘‘ನೊಂದ ಮಹಿಳೆಯರು ಸಮಾಜದಲ್ಲಿಉತ್ತಮ ಜೀವನ ನಡೆಸಲು ಈ ಕೇಂದ್ರಗಳು ನೆರವಾಗುತ್ತಿವೆ. ಆದ್ದರಿಂದ ಸಖಿ ಹಾಗೂ ಸಾಂತ್ವನ ಕೇಂದ್ರಗಳನ್ನು ಮುಚ್ಚದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು,’ಧಿ’ ಎಂದು ಮನವಿ ಮಾಡಿದ್ದಾರೆ.

