ಶೀಘ್ರ ಸಮಸ್ಯೆ ಇತ್ಯರ್ಥ, ಇಲಾಖೆ ಸ್ಪಷ್ಟನೆ (ಕಣಜ ಸುದ್ದಿಗೆ ಸೇರ್ಪಡೆ)

Contributed bypunyavathi.hp@timesgroup.com|Vijaya Karnataka

ಕಣಜ ಜಾಲತಾಣದ ವೆಬ್‌ಸೈಟ್ ಕಾರ್ಯನಿರ್ವಹಿಸುತ್ತಿಲ್ಲ. ವ್ಯಾಂಪ್‌ನಿಂದ ಎಸ್‌.ಎಸ್‌.ಎಲ್‌. ಸರ್ಟಿಫಿಕೇಟ್‌ ಅಳವಡಿಕೆ ಮತ್ತು ಸರ್ವರ್‌ ಸಪೋರ್ಟ್‌ ಇರುವುದಿಲ್ಲ. ಲ್ಯಾಂಪ್‌ ಬೇಸ್ಡ್‌ ಅಪ್ಲಿಕೇಷನ್‌ಗಳಿಗೆ ಸರ್ವರ್‌ ಸಪೋರ್ಟ್‌ ದೊರಕಲಿದೆ. ಮೈಗ್ರೇಟ್‌ ಕಾರ್ಯ ನಡೆಯುತ್ತಿದೆ. ಈ ತಾಂತ್ರಿಕ ಕಾರಣದಿಂದ ಸರ್ವರ್‌ ಡೌನ್‌ ಆಗಿದೆ. ಮೂರರಿಂದ ನಾಲ್ಕು ದಿನಗಳಲ್ಲಿ ವೆಬ್‌ಸೈಟ್ ಸರಿಹೋಗಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಿಳಿಸಿದೆ.

technical issue resolved on kanaja website ssl certificate changes and server support

ಕಣಜ ಜಾಲತಾಣವು ವ್ಯಾಂಪ (ಡಬ್ಲ್ಯುಎಎಂಪಿ)ನ ಮೂಲಕ ಕಾರ್ಯನಿರ್ವಹಿಸುತ್ತಿದ್ದು, ಈಗ ಎಸ್ ಎಸ್ ಎಲ್ ಸರ್ಟಿಫಿಕೇಟ್ ಅಳವಡಿಕೆ ಅಥವಾ ಯಾವುದೇ ಸರ್ವರ್ ಸಪೋರ್ಟ್ ಇನ್ನು ಮುಂದೆ ವ್ಯಾಂಪ್ ನಿಂದ ಚಾಲಿತ ಅಪ್ಲಿಕೇಷನ್ ಗಳಿಗೆ ಇರುವುದಿಲ್ಲ. ಆದ್ದರಿಂದ ಲ್ಯಾಂಪ್ ಬೇಸ್ಡ್ ಅಪ್ಲಿಕೇಷನ್ ಗಳಿಗೆ ಸರ್ವರ್ ಸಪೋರ್ಟ್ ದೊರಕಲಿದ್ದು, ಮೈಗ್ರೇಟ್ ಕಾರ್ಯ ಚಾಲನೆಯಲ್ಲಿದೆ. ಈ ತಾಂತ್ರಿಕ ಕಾರಣದಿಂದ ಸರ್ವರ್ ಡೌನ್ ಆಗಿದ್ದು, 3 ರಿಂದ 4 ದಿನಗಳಲ್ಲಿವೆಬ್ ಸೈಟ್ ಸರಿಯಾಗಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.