ಕುಡಿಯುವ ನೀರಿನ ಅಧಿಭಾವ ಕಾಧಿಡಧಿದಿಧಿರಧಿಲಿ
*ಶಾಸಕ ಎಚ್ .ಕೆ.ಸುರೇಶ್ ಸೂಧಿಚಧಿನೆಧಿ*ಧಿಬೇಧಿಲೂರು ತಾಧಿಪಂ ಕೆಧಿಡಿಪಿ ಸಧಿಭೆ
ವಿಕಸುದ್ದಿಲೋಕ ಬೇಲೂರು
ಬೇಸಿಗೆ ದಿನಗಳು ಆರಂಭವಾಗಿರುವುದರಿಂದ ಕುಡಿಯುವ ನೀರಿನ ಅಭಾವ ಕಾಧಿಡಧಿದಂತೆ ನಿಗಾ ವಹಿಸಬೇಕು ಎಂದು ಶಾಸಕ ಎಚ್ .ಕೆ.ಸುರೇಶ್ ಸೂಧಿಚಿಧಿಸಿಧಿದಧಿರು.
ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿಆಯೋಜಿಸಿದ್ದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಧಿ‘ಧಿಮಾರ್ಚ್ ಆಧಿರಂಭಧಿದಧಿಲ್ಲಿಯೇ ಬಿಧಿಸಿಲು ಜೋಧಿರಾಧಿಗಿದೆ. ಜಧಿನ-ಜಾಧಿನುಧಿವಾಧಿರುಧಿಗಧಿಳಿಗೆ ಕುಧಿಡಿಧಿಯುವ ನೀಧಿರಿಗೆ ತೊಂದಧಿರೆಧಿಯಾಧಿಗಧಿದಂತೆ ಕ್ರಧಿಮಧಿವಧಿಹಿಧಿಸಧಿಬೇಧಿಕುಧಿ’’ ಎಂದು ಹೇಧಿಳಿಧಿದರು.
‘ಧಿ‘ಮಾ.23ರಿಂದ ಶ್ರೀ ಚೆನ್ನಕೇಶವನ ಜಾತ್ರಾ ಮಹೋತ್ಸವ ನಡೆಯಲಿಧಿದ್ದು, ತಕ್ಷಣವೇ ದೇವಸ್ಥಾನದ ಎಂಟು ಮೂಲೆಗಳಲ್ಲಿನಡೆಯುತ್ತಿರುವ ಕಾಮಗಾರಿಗಳನ್ನು ಮುಗಿಸಬೇಕು’’ ಎಂದು ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು.
‘ಧಿ‘ಅರಣ್ಯ ಇಲಾಖೆಯಧಿವರ ಬೇಜವಾಬ್ದಾರಿಯಿಂದ ಬೆಳೆಗಳಿಗೆ ಹಾನಿಯಾಗುತ್ತಿದೆ. ಅಧಿಕಾರಿಗಳು ಆನೆಗಳು ಬರುವ ಮುನ್ಸೂಚನೆ ಹಾಗೂ ನಾಮಫಧಿಲಧಿಕ ಹಾಕಬೇಕು. ವಿದ್ಯುತ್ ಬೇಲಿಗಳ ನಿರ್ವಹಣೆ ಬಗ್ಗೆ ಖುದ್ದು ಸ್ಥಧಿಳಕ್ಕೆ ಭೇಟಿ ನೀಡಿ ಪರಿಶೀಲಿಧಿಸಧಿಬೇಧಿಕು. ಆನೆ ಮಾನವ ಸಂಘರ್ಷ ತಧಿಡೆಗೆ ಅಧಿಕಾರಿಗಳು ಪ್ರಾಮಾಣಿಕವಾಧಿಗಿ ಕೆಲಸ ಮಾಡಬೇಕು’ಧಿ’ ಎಂದು ತಿಳಿಸಿದರು.
‘ಧಿ‘ಆರೋಗ್ಯ ಇಲಾಖೆ ಸರಿಯಾಗಿ ಕಾಧಿರ್ಯನಿರ್ವಹಿಸುತ್ತಿಲ್ಲ. ಆರೋಗ್ಯ ರಕ್ಷಾ ಸಮಿತಿ ಸಭೆಯನ್ನು ಮೂರು ತಿಂಗಳಿಗೊಮ್ಮೆ ಕರೆಯಬೇಕು. ಸಭೆಯಲ್ಲಿಸದಸ್ಯರಿಗೆ ಸಮಗ್ರ ಮಾಹಿತಿ ನೀಡಬೇಕು. ತಾಲೂಕು ಅರೋಗ್ಯ ಅಧಿಕಾರಿಗಳು ಯಾರ ಕೈಗೊಂಬೆಯಂತೆ ಕೆಲಸ ಮಾಡಬಾರದು’ಧಿ’ ಎಂದರು.
ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ರಮೇಶ್ , ತಾಪಂ ಇಒ ಸತೀಶ್ , ಪೊಲೀಸ್ ಇನ್ಸ್ ಪೆಕ್ಟರ್ ರೇವಣ್ಣ, ವೃತ್ತ ನಿರೀಕ್ಷಿಕ ಜಗದೀಶ್ ಸೇಧಿರಿಧಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಕೆಡಿಪಿ ಸದಸ್ಯರು ಇದ್ದರು.
ಲೋಧಿಪಧಿದೋಷ ಸಧಿರಿಧಿಪಧಿಡಿಧಿಸಲು ಅಧಿಸಾಧಿಧ್ಯ
‘ಧಿಸಧಿರಧಿಕಾಧಿರಧಿದ ಯಾವುದೇ ಇಲಾಖೆಗಳ ಲೋಪದೋಷಗಳನ್ನು ಸರಿಪಡಿಸಬಹುದು. ಆದರೆ ಅಬಕಾರಿ ಇಲಾಖೆ ಲೋಪಗಳನ್ನು ಸರಿಪಡಿಸಲು ಯಾರಿಂದಲೂ ಸಾಧ್ಯವೇ ಇಲ್ಲ. ಆ ಇಲಾಖೆ ಬಗ್ಗೆ ಮಾತನಾಡಲು ನಾಚಿಕೆಯಾಗುತ್ತದೆ ಎಂದು ಶಾಸಕ ಎಚ್ .ಕೆ.ಸುರೇಶ್ ಬೇಧಿಸಧಿರಿಧಿಸಿಧಿದಧಿರು. ‘ಸಧಿರಧಿಕಾಧಿರಕ್ಕೆ ಹೆಚ್ಚಿನ ಆದಾಯ ಕೊಡುವ ಅಬಕಾರಿ ಇಲಾಖೆಯನ್ನು ವಹಿಸಿಕೊಳ್ಳಲು ಸಚಿವರು ಹಿಂಜರಿಯುತ್ತಾರೆ. ಆದರೆ ಅಧಿಕಾರಿಗಳು ಲಂಚ ಪಡೆದು ಸಧಿರಧಿಕಾಧಿರಧಿದ ನಿಯಮಗಳನ್ನು ಗಾಳಿಗೆ ತೂರುಧಿತ್ತಾರೆ ’’ ಎಂದು ಕಿಧಿಡಿಧಿಕಾಧಿರಿಧಿದಧಿರು.
05 ಬಿ ಎಲ್ ಆರ್ 03 ಪಿ01 ಬೇಲೂರಿನ ತಾಲೂಕು ಪಂಚಾಂಯಿತಿ ಕಚೇರಿಯಲ್ಲಿಆಯೋಜಿಸಿದ್ದ, ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿಶಾಸಕ ಹೆಚ್ .ಕೆ.ಸುರೇಶ್ ಮಾತನಾಡಿದರು.

