*ಕೋಟ್ *
ಆಶಾ, ಅಂಗನವಾಡಿ ಹಾಗೂ ಬಿಸಿಯೂಟ ನೌಕರರ ಸಂಬಳ ಹೆಚ್ಚಿಸಬೇಕು. ಬಿಸಿಯೂಟ ಯೋಜನೆಯನ್ನು ಪಿಯು ಹಾಗೂ ಪದವಿ ಕಾಲೇಜಿಗಳಿಗೂ ವಿಸ್ತರಿಸಬೇಕು. ಮಕ್ಕಳ, ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಧಿಡೆಧಿಗೆ ಕಠಿಣ ಕಾನೂನು ಜಾರಿಗೊಳಿಸಬೇಕು. ಎಲ್ಲಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು.
- ಕೆ.ಎಂ.ಈಶ್ವರಿ, ಜಿಲ್ಲಾಧ್ಯಕ್ಷೆ, ಎಐಎಂಎಸ್ ಎಸ್ , ಬಳ್ಳಾರಿ
*ಕೋಟ್ *
ಕೇಂದ್ರ ಮತ್ತು ರಾಜ್ಯ ಸರಕಾರದ ಬಜೆಟ್ ರೈತರ ಪಾಲಿಗೆ ಶೂನ್ಯವಾಗಿದೆ. ಸಾಲ ಮನ್ನಾ ಭಾಗ್ಯವೂ ಇಲ್ಲ. ಸೊಸೈಟಿಗಳಲ್ಲಿ5 ಲಕ್ಷ ರೂ. ವರೆಗಿನ ಸಾಲವೂ ಸಿಗುತ್ತಿಲ್ಲ. ಕೈಗಾರಿಕೆಗಾಗಿ ರೈತರ ಭೂಮಿ ಕಿತ್ತುಕೊಂಡು ವರ್ಷಗಳೇ ಕಳೆದರೂ ಜಿಲ್ಲೆಯಲ್ಲಿಕಾರ್ಖಾನೆಗಳೂ ಇಲ್ಲ. ರೈತರ ಮಕ್ಕಳಿಗೆ ಉದ್ಯೋಗವೂ ಇಲ್ಲ. ಈ ಸರಕಾರಗಳಿಂದ ರೈತ ಕುಲದ ಏಳಿಗೆ ಸಾಧ್ಯವಿಲ್ಲಎಂಬುದು ಸಾಬೀತಾಗಿದೆ. ನಮಗೆ ಈ ಬಜೆಟ್ ಮೇಲೆ ಯಾವುದೇ ನಿರೀಕ್ಷೆಗಳಿಲ್ಲ.
-ಆರ್ .ಮಾಧವ ರೆಡ್ಡಿ, ಅಧ್ಯಕ್ಷ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಬಳ್ಳಾರಿ
*
05 ಬಿಎಲ್ ವೈ ಪೀರಾಸಾಬ್ 04 ( ಕೆ.ಎಂ.ಈಶ್ವರಿ
05 ಬಿಎಲ್ ವೈ ಪೀರಾಸಾಬ್ 05 ( ಆರ್ .ಮಾಧವ ರೆಡ್ಡಿ

