ಜೋರ್ಜಿಸ್ ಸ್ಮಾರ್ಟ್ ಕ್ಲಾಸ್ ರೂಂ ಉದ್ಘಾಟನೆ

Contributed by: mahammed.arif@timesofindia.com|Vijaya Karnataka•
Vijay Karnataka
ವಿಕ ಸುದ್ದಿಲೋಕ ಮಂಗಳೂರು

ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿಜೋಜೀಸ್ ಸ್ಮಾರ್ಟ್ ಕ್ಲಾಸ್ ರೂಂ ಉದ್ಘಾಟನೆ ಶನಿವಾರ ನಡೆಯಿತು.
ಅಮೆರಿಕದ ಬೋಧಕ ಡಾ.ಕೃಷ್ಣ ಶೆಣೈ ಉದ್ಘಾಟಿಸಿದರು. ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರದ ವಿಶ್ವಸ್ಥ ಮಂಡಳಿ ಸದಸ್ಯ ಬಿ.ಆರ್ .ಭಟ್ , ಸಿಎಒ ಡಾ.ಬಿ.ದೇವದಾಸ ಪೈ, ಲೀಲಾ ಕೃಷ್ಣ ಶೆಣೈ, ಮೂಲ್ಕಿ ಶ್ರೀ ವ್ಯಾಸಮಹರ್ಷಿ ವಿದ್ಯಾಪೀಠದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎಂ.ಆರ್ .ಕಾಮತ್ ಸ್ವಾಗತಿಸಿದರು.

ಫೊಟೊ: 21ಎಂ-ಸ್ಮಾರ್ಟ್ ಕ್ಲಾಸ್ ರೂಂ

ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲಿಜೋಜೀಸ್ ಸ್ಮಾರ್ಟ್ ಕ್ಲಾಸ್ ರೂಂ ಉದ್ಘಾಟನೆ ಶನಿವಾರ ನಡೆಯಿತು.