ನಿಧನ ಬಡಿಲ ಜಯರಾಮ ಶೆಟ್ಟಿ

Contributed by: bkyashas2010@gmail.com|Vijaya Karnataka•
Vijay Karnataka
ಕಡಬ: ತಾಲೂಕಿನ ಕೊೖಲ ಗ್ರಾಮದ ಬಡಿಲ ನಿವಾಸಿ ಜಯರಾಮ ಶೆಟ್ಟಿ(65) ಹೃದಯಾಘಾತದಿಂದ ಭಾನುವಾರ ಸ್ವಗೃಹದಲ್ಲಿನಿಧನರಾದರು.

ಅವರಿಗೆ ಪತ್ನಿ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಸುಜಾತ ಜೆ.ಶೆಟ್ಟಿ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.
ಮುಂಬಯಿ, ಗೋವಾಗಳಲ್ಲಿಹೋಟೆಲ್ ಉದ್ಯಮಿಯಾಗಿ, ಇತ್ತೀಚಿನ ವರ್ಷಗಳಲ್ಲಿಊರಿನಲ್ಲಿಕೃಷಿ ಹಾಗೂ ಧಾರ್ಮಿಕ ಕೇತ್ರದಲ್ಲಿತೊಡಗಿಸಿಕೊಂಡಿದ್ದರು. ಕೆಮ್ಮಾರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿದ್ದ ಅವರು, ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಲಯ ಸಂಚಾಲಕರಾಗಿದ್ದರು.

ಫೊಟೋ: 22ಕೆಡಿಬಿ ಜೆಎಸ್

ಜಯರಾಮ ಶೆಟ್ಟಿ