ಕ್ಯಾಪ್ ಮಾತ್ರ

Contributed by: iranna.goudar@timesofindia.com|Vijaya Karnataka•
Vijay Karnataka
ನೇಸರ ಹಾಗೂ ನಗೆಕೂಟ ಸ್ನೇಹಿತರ ತಂಡದ ವತಿಯಿಂದ ಶ್ರೀನಗರದ ಅರಸು ಉದ್ಯಾನದಲ್ಲಿ ಕನ್ನಡ ರಾಜ್ಯೋತ್ಸವ ನಡೆಯಿತು. ಪಾಲಿಕೆ ಮಾಜಿ ಸದಸ್ಯ ಟಿ. ತಿಮ್ಮೇಗೌಡ, ಸಾಮಾಜಿಕ ಕಾರ್ಯಕರ್ತ ಹರ್ಷ ಮುತಾಲಿಕ್ , ನಗೆ ಕೂಟದ ಸತ್ಯನಾರಾಯಣ ಪಾಲ್ಗೊಂಡಿದ್ದರು.

---------------
ಕನ್ನಡ ಮನೆ, ಮನದ ಭಾಷೆಯಾಗಲಿ

ವಿಕ ಸುದ್ದಿಲೋಕ ಬೆಂಗಳೂರು

ಕನ್ನಡಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಆದರೆ, ನಮ್ಮ ಮನೆ ಭಾಷೆಯನ್ನಾಗಿ ಬಳಸಲು ನಾವು ಮುಜುಗರಪಡುತ್ತಿದ್ದೇವೆ. ಆದರೆ ಇಂದು ಎಲ್ಲಿಂದಲೋ ಬಂದವರು ಕನ್ನಡವನ್ನು ಕಲಿಯುತ್ತಿದ್ದಾರೆ. ಹೀಗಾಗಿ, ಪ್ರತಿಯೊಬ್ಬ ಕನ್ನಡಿಗನೂ ಮನೆ, ಮನದ ಭಾಷೆಯನ್ನಾಗಿ ಅಳವಡಿಸಿಕೊಳ್ಳಬೇಕು ಎಂದು ವಕೀಲ, ಹೇಳಿದರು.

‘‘ಕನ್ನಡ ಭಾಷೆಯೇ ಒಂದಿಷ್ಟು ಕುತೂಹಲ, ಶಕ್ತಿ ನೀಡಿದೆ. ಅದಕ್ಕಾಗಿ ಅದೆಷ್ಟೋ ಕವಿಗಳು ಜ್ಞಾನಪೀಠ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಪ್ರತಿಯೊಬ್ಬರೂ ಭಾಷೆ ಉಳಿಸುವಲ್ಲಿಕೈ ಜೋಡಿಸಬೇಕು. ಇಂತಹ ಕಾರ್ಯಕ್ರಮ ಆಯೋಜಿಸಿದ ನೇಸರ ಹಾಗೂ ನಗೆ ಕೂಟದವರ ಕಾರ್ಯ ಮೆಚ್ಚುವಂಥದ್ದು,’’ ಎಂದರು.

ಸೇರಿದಂತೆ ಗಣ್ಯರು ಭಾಗವಹಿಸಿದ್ದರು. ರಾಜ್ಯೋತ್ಸವ ನಿಮಿತ್ತ ಕಳೆದ ಕೆಲ ದಿನಗಳಿಂದ ಏರ್ಪಡಿಸಿದ್ದ ನಾನಾ ಸ್ಪರ್ಧೆ ವಿಜೇತರಿಗೆ ಇದೇ ಸಂದರ್ಭದಲ್ಲಿಗಣ್ಯರಿಂದ ಬಹುಮಾನ ವಿತರಿಸಲಾಯಿತು.

ಫೋಟೋ....ನಗೆ....ಶ್ರೀನಗರ..

ಶ್ರೀನಗರದಲ್ಲಿಭಾನುವಾರ ನಗೆ ಕೂಟ ಸ್ನೇಹಿತರ ಕೂಟದಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿಪಾಲ್ಗೊಂಡಿದ್ದ ಗಣ್ಯರು..

ಶ್ರೀನಗರದಲ್ಲಿಭಾನುವಾರ ನಗೆ ಕೂಟಸ್ನೇಹಿತರ ಕೂಟದಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿಪಾಲ್ಗೊಂಡಿದ್ದ ಮಹಿಳೆಯರು.