ಎನ್ನೆಸ್ಸೆಎಸ್ ವಿಶೇಷ ಶಿಬಿರ

Contributed by: naregalhd@gmail.com|Vijaya Karnataka•
nss special camp highlights event details date and guests
10ನರೇಗಲ್ಲ2

ಎನ್ನೆಸ್ಸೆಎಸ್ ವಿಶೇಷ ಶಿಬಿರ
ನರೇಗಲ್ಲ: ಸ್ಥಳೀಯ ಶ್ರೀ ಅನ್ನದಾನೀಶ್ವರ ಪಪೂ ಮಹಾವಿದ್ಯಾಲಯ 2026 ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರ ಮಾರನಬಸರಿ ಗ್ರಾಮದ ಶ್ರೀ ಶರಣಬಸವೇಶ್ವರ ಸಭಾಭವನ(ಶಾದಿ ಮಹಲ್ )ದಲ್ಲಿಅ. 12 ರಂದು ನಡೆಯಲಿದೆ.

ಹಾಲಕೆರೆ ಸಂಸ್ಥಾನ ಮಠದ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮಿಗಳ ಸಾನ್ನಿಧ್ಯದಲ್ಲಿ ಸಭಾಪತಿ ಜಿ. ಎಸ್ . ಪಾಟೀಲ ಶಿಬಿರ ಉದ್ಘಾಟಿಸುವರು. ರವಿಂದ್ರನಾಥ ದೊಡ್ಡಮೇಟಿ ಅಧ್ಯಕ್ಷತೆ ವಹಿಸಲಿದ್ದು ಅತಿಥಿಗಳಾಗಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿದ್ಧಲಿಂಗ ಮಸನಾಯಕ, ಡಾ. ಜಿ. ಕೆ. ಕಾಳೆ, ಮಹಾಂತೇಶ ಸೋಮನಕಟ್ಟಿ, ಶರಣಪ್ಪ ನರೇಗಲ್ಲ, ವೈ. ಸಿ. ಪಾಟೀಲ ಹಾಗೂ ವಿದ್ಯಾಸಾಗರ ಉಪಸ್ಥಿತರಿರುವರು ಎಂದು ಕಾರ್ಯಕ್ರಮಾಧಿಕಾರಿ ಎಂ. ಎಸ್ . ಹೊನವಾಡ ತಿಳಿಸಿದ್ದಾರೆ.