ಸಂಶಿ: ಗ್ರಾಮದ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿ ಲಿ. ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಯಲ್ಲಿಸಂಘದ ಹಿರಿಯ ನಿರ್ದೇಶಕ ವಿ.ಡಿ.ಅಕ್ಕಿ ಅಧ್ಯಕ್ಷತೆಯಲ್ಲಿನೂತನ ಅಧ್ಯಕ್ಷರಾಗಿ ಮಹದೇವಪ್ಪ ನಾಯ್ಕರ ಹಾಗೂ ಉಪಾಧ್ಯಕ್ಷರಾಗಿ ಲಲಿತಾ ವಿದ್ಯಾಧರ ಸುಂಕದ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿಮಾಜಿ ಅಧ್ಯಕ್ಷ ಎ.ಬಿ.ಉಪ್ಪಿನ, ಎಸ್ .ಸಿ.ಹತ್ತಿ, ಎಸ್ .ಎಸ್ .ಕಮ್ಮಾರ, ಎನ್ .ಎಸ್ .ಯರೇಶಿಮಿ, ಆಯ್ .ಎಂ.ಕೋರಿ, ಎಂ.ಆರ್ .ಯಲ್ಲರಡ್ಡಿ , ಜಿ.ಬಿ.ಸೊರಟೂರ, ಎಂ.ಎನ್ .ಪಡಥೇರ, ವ್ಹಿ.ಡಿ. ಸುಂಕದ ಹಾಗೂ ಜನರಲ್ ಮ್ಯಾನೇಜರ್ ಎಸ್ .ಎಫ್ .ಹತ್ತಿ, ಸಿಬ್ಬಂದಿ ವರ್ಗದವರಿದ್ದರು.ಆ.01 ಸಂಶಿ ಪೋಟೋ