ಮಾನ್ವಿ : ಪಟ್ಟಣ ಸೇರಿ ತಾಲೂಕಿನ ಏಳು ಪರೀಕ್ಷಾ ಕೇಂದ್ರಗಳಲ್ಲಿಅ.4ರಂದು ಗ್ರಾಮ ಆಡಳಿತಾಧಿಕಾರಿಗಳ ನೇಮಕಾತಿಗೆ ಪರೀಕ್ಷೆ ನಡೆಯಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪಟ್ಟಣದಲ್ಲಿಎಸ್ ಆರ್ ಎಸ್ ವಿಎಸ್ ಗಾಂಧಿ ಪಿಯು ಕಾಲೇಜ್ , ಲೊಯೋಲಾ ಪಿಯು ಕಾಲೇಜ್ , ಶಾರದಾ ವಿದ್ಯಾನಿಕೇತನ, ಕಾಳಿಂಗ ಪಿಯು ಕಾಲೇಜ್ , ಬಾಲಕರ ಸರಕಾರಿ ಪಿಯು ಕಾಲೇಜ್ , ಬಾಲಕಿಯರ ಸರಕಾರಿ ಪಿಯು ಕಾಲೇಜ್ , ಎಸ್ ಪಿವಿ ಕಲ್ಮಠ ಕಾಲೇಜ್ ನಲ್ಲಿಪರೀಕ್ಷೆ ನಡೆಯಲಿದ್ದು, ಒಟ್ಟು 1,920 ಅಭ್ಯರ್ಥಿಗಳು ಪರೀಕ್ಷೆ ಬರೆಯಲ್ಲಿದ್ದಾರೆ,’’ ಎಂದು ತಹಸೀಲ್ದಾರ್ ಭೀಮರಾಯ ಬಿ.ರಾಮಸಮುದ್ರ ಪ್ರಕಟಣೆಯಲ್ಲಿತಿಳಿಸಿದ್ದಾರೆ.---