ಹೊಸ ಬಸ್ ಕಾರ್ಯಾಚರಣೆ

Contributed bysanthoshaanampalli7@gmail.com|Vijaya Karnataka
launch of the gille soogu bichchali bus service
ಹೊಸ ಬಸ್ ಕಾರ್ಯಾಚರಣೆ

ರಾಯಚೂರು: ‘‘ಗಿಲ್ಲೇಸೂಗೂರು- ಬಿಚ್ಚಾಲಿ ಮಧ್ಯೆ ಶಾಲಾ ವಿದ್ಯಾರ್ಥಿಗಳಿಗೆ ಸಮಧಿರ್ಪಕ ಬಸ್ ವ್ಯವಧಿಸ್ಥೆ ಕಲ್ಪಿಧಿಸಧಿಬೇಧಿಕು ಎಂಬ ಸಾರ್ವಜನಿಕರ ದೂರಿನ ಮೇರೆಗೆ ಸೆ.16ರಂದು ಸರ್ವೆ ಮಾಡಿ, ಮಾನ್ವಿ -ಬಿಚ್ಚಾಲಿ-ಗಿಲ್ಲೇಸೂಗೂರು ಹಾಗೂ ಮಾನ್ವಿ-ಬಿಚ್ಚಾಲಿ-ಗಿಲ್ಲೇಸೂಗೂರು-ಮಂತ್ರಾಲಯ ಮಾರ್ಗದಲ್ಲಿಮಾನ್ವಿ ಘಟಕದಿಂದ ಹೊಸದಾಗಿ ಬಸ್ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ,’’ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾ ತಿಳಿಸಿದ್ದಾರೆ. ‘‘ಈ ಮಾರ್ಗದಲ್ಲಿಸರ್ವೆ ಕೈಗೊಂಡು, ಸರಧಿಕಾರಿ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಜತೆಗೆ ಬಸ್ ಸೌಲಭ್ಯ ಕುರಿತು ಚರ್ಚಿಸಲಾಗಿದೆ,’’ ಎಂದು ಪ್ರಕಟಣೆಯಲ್ಲಿತಿಳಿಸಿದ್ದಾರೆ.