ದಿನಕ್ಕೊಂದು ಪ್ರೋಮೋ

Contributed byShridevi Ambekallu|Vijaya Karnataka
spiritual discussion study of brahma truth and myth
ಪು. 8 ಲೀಡ್ ಚಿತ್ರ

- ‘ಬ್ರಹ್ಮ ಸತ್ಯಂ, ಜಗತ್ ಮಿಥ್ಯಾ’ ಅಂದರೆ ಏನು? ಮಿಥ್ಯ ಎಂದರೆ ಅಸತ್ಯವಲ್ಲ. ನಿತ್ಯವೂ ಬದಲಾಗುವ ಜಗತ್ತು ಪರಮಸತ್ಯವೇ?
- ‘ದೇವರನ್ನು ಪ್ರಾರ್ಥಿಸದೇ ಇರುವುದು ಒಳ್ಳೆಯದು’ ಎಂಬುದಾಗಿ ಓಶೋ ರಜನೀಶ್ ಅವರು ಹೇಳಿದುದರ ಅಂತರಾರ್ಥವೇನು?

----------

(ಪು. 5 ಬಾಟಂ ಚಿತ್ರ)

- ಹತ್ತುಸಾವಿರ ಆನೆಗಳ ಬಲದ ಸುಂದರಿ ಯಾರು? ಅಷ್ಟು ಶಕ್ತಿಯನ್ನು ಪಡೆದ ಆಕೆಯ ಅವಸಾನ ಹೇಗಾಯಿತು? ಕಥನ ಕುತೂಹಲ.

- ಮಕ್ಕಳನ್ನು ರೂಪಿಸುವಲ್ಲಿತಾಯಿಯ ಪಾತ್ರ ಮಹತ್ವದ್ದು ಎಂಬುದನ್ನು ಸಾರುವ ಕಪಿಲ ಮಹರ್ಷಿಗಳ ಬದುಕಿನ ಒಂದು ಸುಂದರ ಪ್ರಸಂಗ.

-----

ಪು. 12ರ ಚಿತ್ರ

- ವಿದೇಶದಲ್ಲಿರುವ ವಿಶ್ವದ ಅತಿ ಉದ್ದದ ಹನುಮಂತನ ಬಾಲದ ಸ್ಮಾರಕದ ವಿಶೇಷತೆ ಏನು?

- ಅನಂತ ಫಲ ನೀಡುವ ‘ಅನಂತ ಪದ್ಮನಾಭ ವ್ರತ’ದ ಮಹತ್ವ ಏನು?

----

ಪು.4 ಬಾಟಂ ಚಿತ್ರ

- ಏನಿದು ಆಧ್ಯಾತ್ಮಿಕ ಬುದ್ಧಿಮತ್ತೆ? ಎಐ ಮೆರೆಯುತ್ತಿರುವ ಕಾಲಘಟ್ಟದಲ್ಲಿಎಸ್ ಐ ಬದುಕಿಗೆ ಎಷ್ಟು ಮುಖ್ಯ?

- ತಾರಾಬಲ ಏಕೆ ನೋಡಬೇಕು? ಜ್ಯೋತಿಷ ಆಧಾರಿತ ಬರಹ.