ಫೋಟೋ ಕೆಜಿಎಲ್ 23-1 ಕೊಳ್ಳೇಗಾಲ ಸಮೀಪದ ಹೊಸ ಹಂಪಾಪುರ ಗ್ರಾಮದ ಬಳಿ ಆರ್ಯ ವೈಶ್ಯ ಸಂಘದ ವತಿಯಿಂದ ಆಯೋಜಿಸಿದ್ದ ನೂತನ ಶಾಲಾ ಕಟ್ಟಡ ನಿರ್ಮಾಣಕ್ಕೆ ಬೆಂಗಳೂರಿನ ಶ್ರೀ ವಾಸವಿ ವಿಶ್ವಪೀಠ ಆರ್ಯವೈಶ್ಯ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಶಿಲಾನ್ಯಾಸ ನೀಡಿ ಮಾತನಾಡಿದರು. ಮಾಜಿ ಸಚಿವ ಎನ್ .ಮಹೇಶ್ , ಮಾಜಿ ಶಾಸಕರಾದ ಅರ್ .ನರೇಂದ್ರ, ಎಸ್ .ಬಾಲರಾಜು, ಕರ್ನಾಟಕ ಆರ್ಯವೈಶ್ಯ ಸಂಘ ಮಹಾಸಭಾ ಅಧ್ಯಕ್ಷ ಆರ್ .ಪಿ.ರವಿಶಂಕರ್ , ಉದ್ಯಮಿಗಳಾದ ಬಿ.ಎ.ಶ್ರೀನಿವಾಸ ಗುಪ್ತ, ಡಾ.ಬಿ.ಆರ್ .ಕಿಶೋರ್ , ಶ್ರೀನಾಥ್ , ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ಎಡಿ ಕುಮಾರಕೃಷ್ಣ, ಕಾರ್ಯದರ್ಶಿ ಪಿ.ಜಿ.ಶ್ರೀಧರ್ , ಐ.ಎನ್ .ಜಿ ವೈಶ್ಯ ಬ್ಯಾಂಕ್ ನಿವೃತ್ತ ವಿಭಾಗೀಯ ವ್ಯವಸ್ಥಾಪಕರು ನರಸಿಂಹಮೂರ್ತಿ ಇತರರು ಇದ್ದರು.