4 ಗ್ರಾಂ ಎಂಡಿಎಂಎ ವಶ: ಆರೋಪಿ ಬಂಧನ

Contributed byvinu1273@gmail.com|Vijaya Karnataka
arrest of shafiq with 4 grams of mdma in kushalnagar
4 ಗ್ರಾಂ ಎಂಡಿಎಂಎ ವಶ: ಆರೋಪಿ ಬಂಧನ

ವಿಕಸುದ್ದಿಲೋಕ ಕುಶಾಲನಗರ
ಕುಶಾಲನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಅಕ್ರಮವಾಗಿ ನಿಷೇಧಿತ ಮಾದಕ ವಸ್ತುಗಳ ಮಾರಾಟ /ಸರಬರಾಜು ಮಾಡುತ್ತಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚುವಲ್ಲಿಕೊಡಗು ಜಿಲ್ಲಾಪೊಲೀಸರು ಯಶಸ್ವಿಯಾಗಿದ್ದಾರೆ.

ಮಾದಾಪುರದ ಶಫೀಕ್ (27) ಬಂಧಿತ ಆರೋಪಿ. ಪಟ್ಟಣದ ಹಳೇ ಮಾರ್ಕೆಟ್ ರಸ್ತೆಯಲ್ಲಿನಿಷೇಧಿತ ಮಾದಕ ವಸ್ತು ಮಾರಾಟ ನಡೆಯುತ್ತಿರುವ ಕುರಿತು ದೊರೆತ ಖಚಿತ ಮಾಹಿತಿ ಹಿನ್ನೆಲೆಯಲ್ಲಿಪೊಲೀಸರು ದಾಳಿ ನಡೆಸಿ ಆರೋಪಿ ಸಹಿತ 4 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ. ಇದರೊಂದಿಗೆ ಕೃತ್ಯಕ್ಕೆ ಬಳಸಿದ ಒಂದು ಕಾರು ಹಾಗೂ ಮೊಬೈಲ್ ಜಪ್ತಿ ಮಾಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

09 ಕೆಯುಎಸ್ 04 ಚಿತ್ರದಲ್ಲಿಆರೋಪಿ ಶಫೀಕ್ .