‘ಉತ್ತಮ ವಿಚಾರದಿಂದ ಗೆಧಿಲುವು ಸುಧಿಲಧಿಭಧಿ’

Contributed bygmbasayya459@gmail.com|Vijaya Karnataka

ಎಮ್ಮಿಗನೂರಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 2001-2002ನೇ ಸಾಲಿನ ಹಳೆ ವಿದ್ಯಾರ್ಥಿಗಳು ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಸಿದರು. ನಿವೃತ್ತ ಶಿಕ್ಷಕ ವೀರಭದ್ರಪ್ಪ ಅವರು ಉತ್ತಮ ವಿಚಾರಗಳಿಂದ ಜೀವನದಲ್ಲಿ ಯಶಸ್ಸು ಕಾಣಬಹುದು ಎಂದು ಹೇಳಿದರು. ಗುರು-ಶಿಷ್ಯರ ಸಂಬಂಧ ಮೌಲ್ಯಯುತವಾಗಿದ್ದು, ಕೆಟ್ಟ ಆಲೋಚನೆಗಳನ್ನು ಹೋಗಲಾಡಿಸಲು ಗುರುಗಳು ದೀಪದಂತೆ ಕೆಲಸ ಮಾಡುತ್ತಾರೆ ಎಂದರು. ಶಿಕ್ಷಕರನ್ನು ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು.

victory through good thoughts meaning and upcoming event

‘ಉತ್ತಮ ವಿಚಾರದಿಂದ ಗೆಧಿಲುವು ಸುಧಿಲಧಿಭಧಿ’

ವಿಕ ಸುದ್ದಿಲೋಕ ಎಮ್ಮಿಗನೂರು

‘‘ಮನುಷ್ಯ ವಿವೇಕವನ್ನು ತಾಯಿಯನ್ನಾಗಿ, ಮನಸ್ಸನ್ನು ಮಗುವಿನಂತೆ ಇಟ್ಟುಕೊಂಡಾಗ ಮಾತ್ರ ಮನಸ್ಸಿನ ಮಲಿನತೆ ತೊಳೆಯಲು ಸಾಧ್ಯ. ಉತ್ತಮ ವಿಚಾರಗಳನ್ನು ಹೊಂದಿರುವ ವ್ಯಕ್ತಿ ಜೀವನದಲ್ಲಿಯಧಿಶಸ್ಸು ಕಾಧಿಣುಧಿತ್ತಾಧಿನೆ,ಧಿ’ಧಿ’ ಎಂದು ಚಿತ್ರದುರ್ಗದ ನಿವೃತ್ತ ಶಿಕ್ಷಕ ವೀರಭದ್ರಪ್ಪ ಹೇಳಿದರು

ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ ಅವರಣದಲ್ಲಿ2001-2002ನೇ ಸಾಲಿನ ಹಳೆ ವಿದ್ಯಾರ್ಥಿಗಳಿಂದ ನಧಿಡೆಧಿದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿಮಾತನಾಡಿದರು.

‘‘ಗುರು- ಶಿಷ್ಯರ ಸಂಬಂಧ ಮೌಲ್ಯವಾಗಿರುತ್ತದೆ. ಮನಸ್ಸಿನಲ್ಲಿನ ಕೆಟ್ಟವಿಚಾರಗಳ ಕತ್ತಲೆ ಓಡಿಸಲು ಉತ್ತಮ ವಿಚಾರಗಳೆಂಬ ದೀಪ ಬೆಳಗಿಸುವ ಶಕ್ತಿಯನ್ನು ಗುಧಿರು ಹೊಂದಿರುತ್ತಾನೆ,’’ ಎಂದಧಿರು.

ಗ್ರಾಮದ ಪ್ರಮುಖ ಬೀದಿಗಳಲ್ಲಿಶಿಕ್ಷಕರನ್ನು ಅದ್ಧೂರಿ ಮೆರವಣಿಗೆ ಮಾಡಲಾಯಿತು.

ನಿವೃತ್ತ ಉಪಪ್ರಾಂಶುಪಾಲ ಗುರುಮೂರ್ತಿ, ದೈಹಿಕ ಶಿಕ್ಷಕ ಆಂಜನೇಯ, ಗಣಿತ ಶಿಕ್ಷಕ ಕುರುಗೋಡು ಮಲ್ಲಿಕಾರ್ಜುನ, ಸಮಾಜ ಶಿಕ್ಷಕ ವೀರಭದ್ರಪ್ಪ, ವಿಜ್ಞಾನ ಶಿಕ್ಷಕ ಯು.ಶ್ರೀನಿವಾಸ, ಹಿಂದಿ ಶಿಕ್ಷಕ ಎನ್ .ಶ್ರೀನಿವಾಸ, ಶಾಲೆಯ ಹಿರಿಯ ಹಾಗೂ ಸಹ ಶಿಕ್ಷಕರು , ನೂರಾರು ಹಳೆ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದ್ದರು.

* ಫೋಧಿಟೊ* ಬೇಧಿಡ*ಧಿ*

24 ವೈಎಂಜಿ 7: ಎಮ್ಮಿಗನೂರಿನ ಕರ್ನಾಟಕ ಪಬ್ಲಿಕ್ ಶಾಲೆ ಅವರಣದಲ್ಲಿ2001-2002 ನೇ ಸಾಲಿನ ಹಳೆ ವಿದ್ಯಾರ್ಥಿಗಳಿಂದ ಗುರುವಂದನೆ, ಸ್ನೇಹ ಸಮ್ಮಿಲನ ಕಾರ್ಯಕ್ರಮ ಜರುಗಿತು.