ಹುಲಿ ದಾಳಿ ಹಸು ಗಾಯ

Contributed bymaheshmadahalli.vk@gmail.com|Vijaya Karnataka

ಗುಂಡ್ಲುಪೇಟೆ ತಾಲೂಕಿನ ಚಿಕ್ಕತುಪ್ಪೂರು ಗ್ರಾಮದ ಬಳಿ ಹುಲಿಯೊಂದು ಹಸುವಿನ ಮೇಲೆ ದಾಳಿ ಮಾಡಿದೆ. ದೊಡ್ಡತುಪ್ಪೂರು ಗ್ರಾಮದ ಶಿವಬಸಪ್ಪ ಎಂಬುವರ ಹಸು ಗಾಯಗೊಂಡಿದೆ. ಕಲ್ಯಾಣಿ ಕೊಳದ ಬಳಿ ಹಸುವನ್ನು ಮೇಯಲು ಬಿಟ್ಟಿದ್ದಾಗ ಈ ಘಟನೆ ನಡೆದಿದೆ. ಹಳ್ಳದಲ್ಲಿ ಮೇಯುತ್ತಿದ್ದ ಹಸು ಚೀರಾಡುತ್ತಿದ್ದಾಗ ಹುಲಿ ದಾಳಿ ನಡೆಸಿರುವುದು ತಿಳಿದುಬಂದಿದೆ. ಹುಲಿಯನ್ನು ಸೆರೆಹಿಡಿಯಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

tiger attack concern for cows and villagers

ವಿಕ ಸುದ್ದಿಲೋಕ ಗುಂಡ್ಲುಪೇಟೆ

ತಾಲೂಕಿನ ಚಿಕ್ಕತುಪ್ಪೂರು ಗ್ರಾಮದ ಬಳಿ ಹುಲಿ ದಾಳಿಗೆ ಹಸು ಗಾಯಗೊಂಡ ಘಟನೆ ಗುರುವಾರ ನಡೆದಿದೆ.

ದೊಡ್ಡತುಪ್ಪೂರು ಗ್ರಾಮದ ಶಿವಬಸಪ್ಪ ಎಂಬುವರ ಹಸು ಗಾಯಗೊಂಡಿದೆ. ಇವರು ಪಟ್ಟಣದ ಹೊರ ವಲಯದ ಕಲ್ಯಾಣಿ ಕೊಳದ ಬಳಿ ಹಸುವನ್ನು ಮೇಯಲು ಬಿಟ್ಟಿದ್ದರು. ಈ ವೇಳೆ ಹುಲಿ ದಾಳಿ ನಡೆಸಿಗಾಯಗೊಳಿಸಿದೆ. ಹಳ್ಳದೊಳಗೆ ಮೇಯುತ್ತಿದ್ದ ಹಸು ಮೇಲೆ ಬರಲು ಚೀರಾಡುತ್ತಿದ್ದ ಹಿನ್ನೆಲೆಯಲ್ಲಿಹತ್ತಿರ ಹೋಗಿ ನೋಡಿದಾಗ ಹುಲಿ ದಾಳಿ ನಡೆಸಿರುವುದು ತಿಳಿದಿದೆ. ಆದ್ದರಿಂದ ಹುಲಿ ಸೆರೆಗೆ ಕ್ರಮ ಕೈಗೊಳ್ಳಬೇಕು ಎಂದು ದೊಡ್ಡತುಪ್ಪೂರು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಸಿಎಚ್ ಎನ್ 6ಜಿಪಿಟಿ5

ಗುಂಡ್ಲುಪೇಟೆ ತಾಲೂಕಿನ ಚಿಕ್ಕತುಪ್ಪೂರು ಗ್ರಾಮದ ಬಳಿಯಲ್ಲಿಹುಲಿ ದಾಳಿ ಹಸು ಗಾಯಗೊಂಡಿದೆ.